ಹಾಸನ

ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ
ಹಾಸನ

ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ

April 19, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಐತಿಹಾಸಿಕ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀ ರಾಮೇಶ್ವರಸ್ವಾಮಿ ಮಹಾ ರಥೋ ತ್ಸವಕ್ಕೆ ರಾಮನಾಥಪುರ ನಾಡಕಚೇರಿ ಉಪ ತಹಶೀಲ್ದಾರ್ ಜಿ.ಸಿ.ಚಂದ್ರ ಹಾಗೂ ರಾಜಸ್ವ ನೀರೀಕ್ಷಕ ಸ್ವಾಮಿಯಿಮದ ಚಾಲನೆ ದೊರೆಯಿತು. ಭಕ್ತರು ಉತ್ಸವ ಮೂರ್ತಿಯನ್ನು ಹೊತ್ತ ದೊಡ್ಡ ರಥ ವನ್ನು ಎಳೆಯಲು ಪ್ರಾರಂಭಿಸಿದರು. ವಿಪ್ರರು, ಮಹಿಳೆಯರು ವೇದ–ಮಂತ್ರಗಳನ್ನು ಪಠಿಸಿ ರಥ ಹಿಂಬಾಲಿಸಿದರು. ರಾಜ ಬೀದಿಯಲ್ಲಿ ಚಲಿಸಿದ ತೇರು, ಅದೇ ಮಾರ್ಗವಾಗಿ ಸುಸೂತ್ರವಾಗಿ ಸ್ವಸ್ಥಾನಕ್ಕೆ…

ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಜಗತ್ತು ಕಂಡ ದಾರ್ಶನಿಕ ಬಸವಣ್ಣ
ಹಾಸನ

ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಜಗತ್ತು ಕಂಡ ದಾರ್ಶನಿಕ ಬಸವಣ್ಣ

April 19, 2018

ಹಾಸನ: ಈಗಿನ ಸಂಸತ್ತಿನ ಮಾದರಿಯನ್ನು 12 ಶತಮಾನದಲ್ಲಿಯೇ ಯೋಚಿಸಿ ಅನುಭವ ಮಂಟಪವೆಂಬ ಹೆಸರಿನೊಂದಿಗೆ ಕಾರ್ಯರೂಪಕ್ಕೆ ತಂದಿ ದ್ದಂತಹವರು ಜಗತ್ತು ಕಂಡ ದಾರ್ಶನಿಕ ಬಸವಣ್ಣ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತ ಇಲಾಖೆಯಿಂದ ಹಾಸನಾಂಬ ಕಲಾಕ್ಷೇತ್ರ ದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇ ಶ್ವರರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನಗಳಿಂದಲೇ ಜಗತ್‍ಪ್ರಸಿದ್ಧಿ ಯಾದವರು. ಇಂತಹ ಮಹಾನ್ ಜ್ಞಾನಿ ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು. ವಿಶ್ವದಲ್ಲಿಯೇ ಬಸವಣ್ಣನವರ ಹೆಸರು ಅವಿಸ್ಮರಣೀಯವಾದುದು….

1 131 132 133
Translate »