News

`ಕಾವೇರಿ ಕೂಗು’ ಹಣ ಸಂಗ್ರಹ-ಇಶಾ ಫೌಂಡೇಶನ್  ವಿರುದ್ಧ ತನಿಖೆಗೆ ಸರ್ಕಾರದ ನಿಲುವೇನು?: ಹೈಕೋರ್ಟ್ ಪ್ರಶ್ನೆ
News

`ಕಾವೇರಿ ಕೂಗು’ ಹಣ ಸಂಗ್ರಹ-ಇಶಾ ಫೌಂಡೇಶನ್ ವಿರುದ್ಧ ತನಿಖೆಗೆ ಸರ್ಕಾರದ ನಿಲುವೇನು?: ಹೈಕೋರ್ಟ್ ಪ್ರಶ್ನೆ

March 10, 2021

ಬೆಂಗಳೂರು, ಮಾ.9- `ಕಾವೇರಿ ಕೂಗು’ ಅಭಿಯಾನವನ್ನು ಸರಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವ ಜನಿಕರಿಂದ ಹಣ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವ ಕುರಿತು ನಿಲುವು ತಿಳಿಸು ವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೋಮ ವಾರ ಮೌಖಿಕ ಸೂಚನೆ ನೀಡಿದೆ. ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಣ ವಿಚಾರ ಸಂಬಂಧದ ಪಿಐಎಲ್ ಅನ್ನು ಸಿಜೆ ಎಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರಕಾರಿ ವಕೀಲರು, ಕಾವೇರಿ ಕೂಗು ಯೋಜನೆ ಸಂಪೂರ್ಣವಾಗಿ ಸದ್ಗುರು…

ಹೊಸ ವರ್ಷ ರಜನಿಕಾಂತ್ ಪಕ್ಷ ಘೋಷಣೆ
News

ಹೊಸ ವರ್ಷ ರಜನಿಕಾಂತ್ ಪಕ್ಷ ಘೋಷಣೆ

December 4, 2020

ತಮಿಳುನಾಡು ಜನತೆಗಾಗಿ ಪ್ರಾಣ ಕೊಡಲೂ ಸಿದ್ಧ: ರಜನಿ ಚೆನ್ನೈ, ಡಿ.3- ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುವಾರ ರಾಜಕೀಯ ಪಕ್ಷ ಸ್ಥಾಪಿ ಸುವುದಾಗಿ ಘೋಷಿ ಸುವ ಮೂಲಕ ದಶಕ ಗಳ ಊಹಾಪೆÇೀಹಕ್ಕೆ ತೆರೆ ಎಳೆದಿದ್ದಾರೆ. “ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯ ವನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ಈ ಕಾರ್ಯಾಚರಣೆಯಲ್ಲಿ ಕೇವಲ ಒಂದು ಸಣ್ಣ ಸಾಧನ ಅಷ್ಟೆ. ನಾನು ಯಶಸ್ವಿ ಯಾದರೆ ಅದು ಜನರ ಯಶಸ್ಸು. ನಾನು ಸೋತರೆ(ನನ್ನ ಪ್ರಯತ್ನದಲ್ಲಿ), ಅದು ನಿಮ್ಮ ಸೋಲು. ರಾಜ್ಯದಲ್ಲಿ ಬದಲಾವಣೆ…

ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕುಟುಂಬ ರಾಜಕಾರಣ ಅನಿವಾರ್ಯ
News

ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕುಟುಂಬ ರಾಜಕಾರಣ ಅನಿವಾರ್ಯ

March 17, 2020

ಬೆಂಗಳೂರು, ಮಾ. 16(ಕೆಎಂಶಿ)-ಪ್ರಾದೇಶಿಕ ಪಕ್ಷಗಳು ಉಳಿದಿರುವುದೇ ಕುಟುಂಬ ರಾಜಕಾರಣದಿಂದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ವಿಧಾನಸಭೆಯಲ್ಲಿಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಸಂವಿಧಾನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಮಾತ್ರ ಇದಕ್ಕೆ ಹೊರತಾಗಿಲ್ಲ. ಉದಾಹರಣೆಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳು ಕುಟುಂಬ ರಾಜಕೀಯದಿಂದಲೇ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಿ, ಆಳುತ್ತಿವೆ ಎಂದರು. ವೈದ್ಯನ ಮಗ, ವೈದ್ಯನಾಗುತ್ತಾನೆ, ನ್ಯಾಯಮೂರ್ತಿ ಮಗ, ವಕೀಲನಾಗಿ ತಂದೆ ಸ್ಥಾನ ಪಡೆಯಲು ಹೋರಾಟ ನಡೆಸು ತ್ತಾನೆ. ರಾಜಕಾರಣಿ ಮಗ…

ಸಚಿವ ಈಶ್ವರಪ್ಪ ಸರ್ಕಾರಿ ನಿವಾಸದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ
News

ಸಚಿವ ಈಶ್ವರಪ್ಪ ಸರ್ಕಾರಿ ನಿವಾಸದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ

March 17, 2020

ಬೆಂಗಳೂರು, ಮಾ.16- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸರ್ಕಾರಿ ನಿವಾಸದಲ್ಲಿ ಸೋಮವಾರ ರಾತ್ರಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಚಿವರು ಮತ್ತು ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ. ಈಶ್ವರಪ್ಪ ಅವರಿದ್ದ ಎಸಿ ಕೊಠಡಿಯಲ್ಲಿ ಇಂದು ರಾತ್ರಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅವರ ನಿವಾಸದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದರು. ಈ ವೇಳೆ ಈಶ್ವರಪ್ಪ ಮತ್ತು ಅವರ ಪತ್ನಿ ಸರ್ಕಾರಿ ನಿವಾಸದಲ್ಲೇ ಇದ್ದರಾದರೂ ಯಾವುದೇ ಅಪಾಯವಿಲ್ಲದೆ…

ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ  ಅರ್ಜಿಗಳ ಪುನರ್ ಪರಿಶೀಲನೆ ಡಿಸಿಎಂ ಗೋವಿಂದ ಕಾರಜೋಳ ಭರವಸೆ
News

ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ ಅರ್ಜಿಗಳ ಪುನರ್ ಪರಿಶೀಲನೆ ಡಿಸಿಎಂ ಗೋವಿಂದ ಕಾರಜೋಳ ಭರವಸೆ

March 17, 2020

ಬೆಂಗಳೂರು, ಮಾ. 16(ಕೆಎಂಶಿ)- ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಗಳು ತಿರಸ್ಕøತಗೊಂಡಿದ್ದರೆ, ಮತ್ತೊಮ್ಮೆ ಅವುಗಳನ್ನು ಪುನರ್ ಪರಿಶೀಲನೆಗೆ ಅವಕಾಶ ಕಲ್ಪಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಹೊಣೆಯನ್ನು ಹೊತ್ತಿ ರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಅರಗ ಜ್ಞಾನೇಂದ್ರ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಕೇಂದ್ರದ ಹೊಸ ಮಾರ್ಗಸೂಚಿ ಬಂದ ನಂತರ ಕೆಲವು ಕಾನೂನು ಕ್ರಮಗಳನ್ನು ಸಡಿಲಿಸುವು ದಾಗಿಯು ಭರವಸೆ ನೀಡಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಆಗಿಂದಾಗ್ಗೆ ಸಭೆಗಳನ್ನು…

ಅಂತರ ಗಂಗೆ ನಿಗಮದ ಮೂಲಕ  ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನ ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟನೆ
News

ಅಂತರ ಗಂಗೆ ನಿಗಮದ ಮೂಲಕ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನ ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟನೆ

March 17, 2020

ಬೆಂಗಳೂರು,ಮಾ.16(ಕೆಎಂಶಿ)- ಕೃಷಿ ಇಲಾಖೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅಂತರಗಂಗೆ ಕಾಪೆರ್Çರೇಷನ್ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ವೀರಭದ್ರಯ್ಯ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಸದ್ಯದ ಪರಿಸ್ಥಿತಿಯ ಮಳೆ ಹಂಚಿಕೆ, ಅಂತರ್ಜಲ ಮಟ್ಟವನ್ನು ಗಮನಿಸಿದಾಗ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಗಳಿಗೆ ಪ್ರತ್ಯೇಕವಾಗಿ ಒತ್ತು ನೀಡುವುದು ಅನಿವಾರ್ಯವಾಗಿರುವುದರಿಂದ ನಿಗಮದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಅಂತರಗಂಗೆ ಕಾಪೆರ್Çರೇಷನ್ ಪ್ರಾರಂಭಿಸಲಾಗಿದೆ ಎಂದರು. ಪ್ರಸಕ್ತ 2019-20ರಲ್ಲಿ 336 ಕೋಟಿ ರೂ.ಗಳನ್ನು ಯೋಜನೆಗಾಗಿ…

ಅಸಾಧ್ಯವನ್ನು ಸಾಧಿಸಿದ ಕೊರೊನಾ!
News

ಅಸಾಧ್ಯವನ್ನು ಸಾಧಿಸಿದ ಕೊರೊನಾ!

March 17, 2020

ಬೆಂಗಳೂರು, ಮಾ.16- ಮಾರಕ ಕೊರೊನಾ ವೈರಸ್ ಜನರಲ್ಲಿ ಭೀತಿ ಯನ್ನುಂಟು ಮಾಡಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಯಾವ ವಿವಿಧ ಕ್ರಮ ತೆಗೆದುಕೊಂಡರೂ ಸಾಧ್ಯವಾಗದ ಸಮಸ್ಯೆಯೊಂದನ್ನು ಕೆಲವೇ ದಿನದಲ್ಲಿ ಯಶಸ್ವಿಯಾಗಿ ಬಗೆಹರಿಸಿದೆ! ಇದ್ಯಾವ ಸಮಸ್ಯೆ ಎಂದು ಯೋಚಿಸಿ ದ್ದರೆ ಅದುವೇ ಟ್ರಾಫಿಕ್ ಸಮಸ್ಯೆ! ಈ ಸಾಂಕ್ರಾಮಿಕ ರೋಗ ಭೀತಿ ನಗರದ ವಾಹನ ದಟ್ಟಣೆಯನ್ನು ಶೇ.30-50ರಷ್ಟು ಕಡಿತಗೊಳಿಸಿದೆ. ನಗರವು ನಿರ್ಜನ ದೃಶ್ಯ ಗಳನ್ನು ಕಾಣುತ್ತಿದ್ದು ಶಬ್ದ ಮತ್ತು ವಾಯು ಮಾಲಿನ್ಯ ಕಡಿಮೆಯಾಗಿದೆ. ಜೆಸಿ ರಸ್ತೆ,…

ನಮಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ
News

ನಮಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ

March 17, 2020

ಬೆಂಗಳೂರು,ಮಾ.16(ಕೆಎಂಶಿ)- ಪಕ್ಷದ ವರಿಷ್ಠರು ನಮ್ಮನ್ನು ಅಧ್ಯಕ್ಷರನ್ನಾಗಿ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದು ನಮಗೆ ಕೊಟ್ಟಿರುವ ಅಧಿಕಾರ ಅಲ್ಲ, ಜವಾ ಬ್ದಾರಿ ಎಂದು ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಮೂವರು ಕಾರ್ಯಾ ಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು, ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಹೊಸ ತಂಡವನ್ನು ರಚಿಸಿ ಎಐಸಿಸಿ, ಜವಾಬ್ದಾರಿ ಕೊಟ್ಟಿದೆ. ನಮಗೆ ಕೊಟ್ಟಿ ರೋದು…

ಐಟಿಸಿ ಅಧ್ಯಕ್ಷ ವೈ.ಸಿ.ದೇವೇಶ್ವರ್ ನಿಧನ
News

ಐಟಿಸಿ ಅಧ್ಯಕ್ಷ ವೈ.ಸಿ.ದೇವೇಶ್ವರ್ ನಿಧನ

May 12, 2019

ಹೊಸದಿಲ್ಲಿ : ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್ ಅವರು ಇಂದು ಶನಿವಾರ (ಮೇ 11) ನಸುಕಿನ ವೇಳೆ ನಿಧನ ಹೊಂದಿದರು. ದೀರ್ಘಕಾಲೀನ ಅನಾರೋಗ್ಯದಿಂದ ಬಳಲು ತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. 1947ರ ಫೆಬ್ರವರಿ 4ರಂದು ಪಾಕಿಸ್ಥಾನದ ಲಾಹೋರ್‍ನಲ್ಲಿ ಜನಿಸಿದ್ದ ದೇವೇಶ್ವರ್, ದಿಲ್ಲಿ ಐಐಟಿ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‍ನ ಹಳೆ ವಿದ್ಯಾರ್ಥಿ. ಇವರು 1968ರಲ್ಲಿ ಐಟಿಸಿ ಸೇರಿದ್ದರು. 1984ರ ಎಪ್ರಿಲ್ 11ರಂದು ದೇವೇಶ್ವರ್ ಅವರನ್ನು ಐಟಿಸಿ ಆಡಳಿತ…

1 71 72 73
Translate »