Tag: blood donation

ಸಂಸದ ಧ್ರುವನಾರಾಯಣ್ ಅಭಿಮಾನಿಗಳಿಂದ ಬೃಹತ್ ರಕ್ತದಾನ, ಉದ್ಯೋಗ ಮೇಳ
ಮೈಸೂರು

ಸಂಸದ ಧ್ರುವನಾರಾಯಣ್ ಅಭಿಮಾನಿಗಳಿಂದ ಬೃಹತ್ ರಕ್ತದಾನ, ಉದ್ಯೋಗ ಮೇಳ

August 1, 2018

ನಂಜನಗೂಡು: ಜನಪರ ಸಮಾಜಮುಖಿ ಕಾರ್ಯಕ್ರಮಗಳಿಂದ ಇಂದಿನ ಯುವ ರಾಜಕಾರಣಿಗಳಿಗೆ ಸಂಸದ ಆರ್.ಧ್ರುವನಾರಾಯಣ್‍ರವರು ಸ್ಫೂರ್ತಿಯಾಗಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸಂಸದ ಆರ್.ಧ್ರುವನಾರಾಯಣ್‍ರವರ 58ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಇಲ್ಲಿನ ಯಾತ್ರಿ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ, ಮತ್ತು ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಜ್ಜನ ರಾಜಕಾರಣಿಯಾಗಿರುವ, ಹೋರಾಟದಿಂದ ಮೇಲೆ ಬಂದಿರುವ ಸಂಸದರೆಂದರೆ ಆರ್. ಧ್ರುವನಾರಾಯಣ್ ಎಂದ ಅವರು, ಜಾತಿ, ಹಣದ ಮೋಹಕ್ಕೆ ಒಳಗಾಗದೇ ಜನಪ್ರಿಯ ಸೇವೆಗಾಗಿ ಜನರು ಸಂಸದ…

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ 59 ಯೂನಿಟ್ಸ್ ರಕ್ತ ಸಂಗ್ರಹ
ಚಾಮರಾಜನಗರ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ 59 ಯೂನಿಟ್ಸ್ ರಕ್ತ ಸಂಗ್ರಹ

June 16, 2018

ಚಾಮರಾಜನಗರ: ನಗರದ ಪೇಟೆ ಪ್ರೈಮರಿ ಶಾಲೆಯ ರಂಗ ಮಂದಿರ ಆವರಣದಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋ ಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 59 ಯೂನಿಟ್ಸ್ ರಕ್ತ ಸಂಗ್ರಹ ಆಗುವ ಮೂಲಕ ಶಿಬಿರ ಯಶಸ್ವಿಯಾಯಿತು. ನಗರದ ರೋಟರಿ ಸಿಲ್ಕ್ ಸಿಟಿ, ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆ, ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಪ್ರಾಥಮಿಕ ಶಾಲಾ ಶಿಕ್ಷಕರ ಸ್ನೇಹ ಬಳಗ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಈ ಶಿಬಿರವನ್ನು…

ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ
ಹಾಸನ

ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ

June 15, 2018

ಹಾಸನ:  ರಕ್ತದಾನ ಮಾಡುವು ದರಿಂದ ಯಾವುದೇ ದುಷ್ಪರಿಣಾಮ ಆಗು ವುದಿಲ್ಲ. ಹಲವು ಜನರಿಗೆ ರಕ್ತದಾನದ ಬಗ್ಗೆ ತಿಳುವಳಿಕೆ ಇಲ್ಲದೆ ತಪ್ಪು ಕಲ್ಪನೆ ಹೊಂದಿ ದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಹೇಳಿದರು. ನಗರದ ಆದಿಚುಂಚನಗಿರಿ ಮಹಿಳಾ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತ ದಾನಿಗಳ ಬಳಗ ಮತ್ತು ಹಾಸನ ರಕ್ತ ನಿಧಿ ಘಟಕದಿಂದ ನಡೆದ ರಕ್ತದಾನ ಶಿಬಿರ ದಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ದಾನ ದಾನಕಿಂತ ಶ್ರೇಷ್ಠ ವಾದ…

Translate »