Tag: CFTRI

CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ
ಮೈಸೂರು

CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ

May 6, 2019

ಮೈಸೂರು: ಫೊನಿ ಚಂಡಮಾರುತದಿಂದ ತತ್ತರಿಸಿರುವ ಸಂತ್ರಸ್ತರಿಗೆ 25 ಟನ್ ಆಹಾರ ಪೂರೈಕೆ ಮಾಡಲು ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂದಾಗಿದ್ದು, ಮೊದಲ ಹಂತದಲ್ಲಿ ನಾಳೆ(ಮೇ 6) 5 ಟನ್ ಆಹಾರವನ್ನು ಒಡಿಶಾಗೆ ಸರಬರಾಜು ಮಾಡಲು ಕ್ರಮ ಕೈಗೊಂಡಿದೆ. ಕಳೆದ ಮೂರ್ನಾಲ್ಕು ದಿನ ಗಳಿಂದ ಫೊನಿ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರಿ ಅವಾಂತರ ಸೃಷ್ಟಿಸಿದ್ದು, ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಮಾನವೀ ಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್ ಟಿಆರ್‍ಐ ಶನಿವಾರ ಸಂಜೆಯಿಂದಲೇ ಸಂತ್ರಸ್ಥರಿಗೆ ಆಹಾರ ತಯಾರಿಕೆಗೆ…

ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ
ಮೈಸೂರು

ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ

December 24, 2018

ಮೈಸೂರು: ಮೈಸೂರಿನ ಸಿಎಸ್‍ಐಆರ್- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (ಸಿಎಫ್ ಟಿಆರ್‍ಐ) ಡಿ.26ರಂದು ವರ್ಜಿನ್ ಕೊಬ್ಬರಿ ಎಣ್ಣೆ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನವು ತೆಂಗಿನ ಕಾಯಿಯಿಂದ ಪಡೆ ಯುವ ಮೌಲ್ಯವರ್ಧಿತ ಉತ್ಪನ್ನಗಳ ತಯಾ ರಕರಿಗೆ, ಅದರಲ್ಲೂ ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರನ್ನು ಒಟ್ಟಾಗಿಸುವ ಸಭೆಯಾಗಲಿದೆ. ವರ್ಜಿನ್‍ಕೊಬ್ಬರಿ ಎಣ್ಣೆಯು ತಾಜಾ ತೆಂಗಿನ ಕಾಯಿಯಿಂದ ತಯಾರಿಸಲಾಗುವ ಅಧಿಕ ಮೌಲ್ಯದ ಉತ್ಪನ್ನವಾಗಿದ್ದು, ಈ ತಂತ್ರಜ್ಞಾನದಲ್ಲಿ ಸಿಎಸ್‍ಐಆರ್-ಸಿಎಫ್‍ಟಿಆರ್‍ಐಯು ಮುಂಚೂಣಿಯಲ್ಲಿದೆ. ಈಗಾಗಲೇ ಅರವತ್ತಕ್ಕೂ ಹೆಚ್ಚು ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರು ಸಂಸ್ಥೆಯ ತಂತ್ರಜ್ಞಾನವನ್ನು…

ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ನವೀನ  ತಂತ್ರಜ್ಞಾನ ಆಧರಿತ ಆಹಾರ ಪದಾರ್ಥಗಳ ಪ್ರದರ್ಶನ
ಮೈಸೂರು

ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ನವೀನ ತಂತ್ರಜ್ಞಾನ ಆಧರಿತ ಆಹಾರ ಪದಾರ್ಥಗಳ ಪ್ರದರ್ಶನ

December 14, 2018

ಮೈಸೂರು: – ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ 8ನೇ ಅಂತರ ರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್-2018’ ಅಂಗವಾಗಿ ಗುರುವಾರ ಆರಂಭವಾದ ಆಹಾರ ಮೇಳದಲ್ಲಿ 88ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಹೊಸ ಹೊಸ ತಂತ್ರಜ್ಞಾನ ಆಧರಿತ ಆಹಾರ ಉತ್ಪನ್ನ ಗಳ ಪ್ರದರ್ಶನ ಗ್ರಾಹಕರ ಮನ ಸೆಳೆಯುತ್ತಿದೆ. ಕೇಂದ್ರೀಯ ಆಹಾರ ಮತ್ತು ಸಂಶೋಧನಾಲಯ (ಸಿಎಫ್‍ಟಿಆರ್‍ಐ)ದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಆಹಾರ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧಿತ ಆಹಾರ ಪದಾರ್ಥ ಗಳನ್ನು ಪ್ರದರ್ಶನದಲ್ಲಿಟ್ಟು ಗ್ರಾಹಕರಿಗೆ ಮಾಹಿತಿ ನೀಡ…

ಸಿಎಫ್‍ಟಿಆರ್‍ಐನ ಕನ್ನಡ ಪ್ರೇಮಕ್ಕೆ ಶ್ಲಾಘನೆ
ಮೈಸೂರು

ಸಿಎಫ್‍ಟಿಆರ್‍ಐನ ಕನ್ನಡ ಪ್ರೇಮಕ್ಕೆ ಶ್ಲಾಘನೆ

November 17, 2018

ಮೈಸೂರು: ಸಿಎಫ್ ಟಿಆರ್‍ಐ ದೇಶದ ಹೆಮ್ಮೆಯ ಸಂಸ್ಥೆ ಯಾಗಿದ್ದು, ದೇಶ ಕಾಯುವ ಯೋಧ ರಿಗೆ ಆಹಾರವನ್ನು ಪೂರೈಕೆ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಶ್ಲಾಘನೀಯ ಎಂದು ಶಾಸಕ ಬಸವನ ಗೌಡ ಪಾಟೀಲ ಯತ್ನಾಳ ಅಭಿವ್ಯಕ್ತಪಡಿ ಸಿದರು. ಕೇಂದ್ರೀಯ ಆಹಾರ ಸಂಶೋ ಧನಾಲಯ, ಕನ್ನಡ ಸಹೃದಯ ಬಳಗದ ವತಿಯಿಂದ ಸಿಎಫ್‍ಟಿಆರ್‍ಐನ ಐಎಫ್ ಟಿಟಿಸಿ ಸಭಾಂಗಣದಲ್ಲಿ ಕನ್ನಡ ಹಬ್ಬ-2018ರ ಪ್ರಯುಕ್ತ ಹಮ್ಮಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರ ‘ರಾಶಿಚಕ್ರ’ ಏಕವ್ಯಕ್ತಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿ ಹೇಗೆ ರಾಷ್ಟ್ರ ಭಾಷೆಯಾಗಿದೆಯೋ…

ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ
ಮೈಸೂರು

ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ

November 6, 2018

ಮೈಸೂರು: ಮೈಸೂ ರಿನ ಕೇಂದ್ರೀಯ ಆಹಾರ ಸಂಶೋಧನಾ ಲಯ(ಸಿಎಫ್‍ಟಿಆರ್‍ಐ) ಸಂಸ್ಥೆಯ ಆವ ರಣದಲ್ಲಿ ಸೋಮವಾರ ಎಲ್ಲೆಡೆ ಕನ್ನಡದ ಬಾವುಟಗಳೇ ಹಾರಾಡುತ್ತಿದ್ದವು. ಮೂರು ವರ್ಷದ ನಂತರ ವಿಜೃಂಭಣೆಯಿಂದ ಆಚರಿ ಸಿದ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕನ್ನಡಿಗ ಸಿಬ್ಬಂದಿಗಳು ಸಂಭ್ರಮ ದಿಂದ ಪಾಲ್ಗೊಂಡು ಕನ್ನಡಾಂಬೆಗೆ ಜಯಕಾರ ಹಾಕಿದರು. ಕಳೆದ ಹಲವು ವರ್ಷಗಳಿಂದ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ ವಿಜೃಂ ಭಣೆಯಿಂದ ನಡೆಯುತ್ತಿದ್ದ ಕನ್ನಡದ ಹಬ್ಬಕ್ಕೆ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲವು ಕಾರಣಗಳಿಂದ ಅಡ್ಡಿಪಡಿಸಲಾಗಿತ್ತು. ಇದ ರಿಂದ ವಿವಿಧ ಕನ್ನಡಪರ…

ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು
ಮೈಸೂರು

ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು

October 30, 2018

ಮೈಸೂರು:  ಸಿಎಫ್‌ಟಿಆರ್‌ಐನ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿರುವ ಮುಕ್ತದಿನ ಕಾರ್ಯಕ್ರಮದಲ್ಲಿ ದೋಸೆ-ಮುದ್ದೆ ತಯಾರಿಸುವ, ನಿಂಬೆಹಣ್ಣು ಹೋಳು ಮಾಡುವ, ಸಿರಿ ಧಾನ್ಯ-ಕಾಫಿ ಬೀಜ ಹುರಿಯುವ ಹಾಗೂ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರೋಪಕರಣಗಳು, ಆಹಾರ ಉತ್ಪನ್ನಗಳು ಅನಾವರಣಗೊಂಡಿದ್ದು, ಜನರ ಮೆಚ್ಚುಗೆಗೂ ಪಾತ್ರವಾದವು. ಸಾಮಾನ್ಯ ದಿನಗಳಲ್ಲಿ ಸಿಎಫ್‌ಟಿಆರ್‌ಐಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಆದರೆ, ಮುಕ್ತ ದಿನದ ಅಂಗವಾಗಿ ಸಂಸ್ಥೆಗೆ ಮುಕ್ತ ಪ್ರವೇಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ನಾಗರಿಕರು ಭೇಟಿ…

Translate »