ಚಾಮರಾಜನಗರ: ಛತ್ರಪತಿ ಶಿವಾಜಿ ಅವರ ಶೌರ್ಯ, ಪರಾಕ್ರಮ, ಸೇನಾ ಬಲ ಆಡಳಿತ ಸಾಮಥ್ರ್ಯ ಕೊಡುಗೆಯು ಸದಾ ಸ್ಮರಣೀಯವಾಗಿದೆ ಎಂದು ಜಿಲ್ಲಾ ಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಅವರು ಅಪ್ರತಿಮ ಹೋರಾ ಟಗಾರರಾಗಿದ್ದರು. ಸೇನಾ ಬಲವನ್ನು ಸಂಘ ಟಿಸಿದ್ದರು. ನೌಕಾಪಡೆ…
ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪ: ಗ್ರಾಪಂ ಸದಸ್ಯ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
February 21, 2019ಮೈಸೂರು: ಮನೆಯ ಸ್ಕೆಚ್ ಕಾಪಿ ಕೊಡಿಸುವಂತೆ ಕೇಳಿದ ಮಹಿಳೆಯನ್ನು ಗ್ರಾಪಂ ಸದಸ್ಯನೋರ್ವ ಮಂಚಕ್ಕೆ ಕರೆದನೆಂದು ಆರೋಪಿಸಲಾಗಿದ್ದು, ಈ ಸಂಬಂಧ ಗ್ರಾಮ ದಲ್ಲಿ ಪಂಚಾಯ್ತಿ ನಡೆದ ವೇಳೆ ಆತನ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾ ರೆಂದು ಈ ಸಂಬಂಧ ಓರ್ವ ಮಹಿಳೆ ಸೇರಿ ಐವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಗಳ್ಳಿ ಗ್ರಾಮದ ಗ್ರಾಪಂ ಸದಸ್ಯ ಪಿ.ಲಿಂಗ ರಾಜು ಎಂಬಾತನೇ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪಕ್ಕೆ ಗುರಿಯಾದವನಾಗಿದ್ದು, ಧನಗಳ್ಳಿ ಗ್ರಾಮದ ಸ್ವಾಮಿ, ಸುರೇಶ, ಚಿಕ್ಕಮ್ಮ…
9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಜನರು ಮೌಢ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ
February 20, 2019ಚಾಮರಾಜನಗರ: ಜಿಲ್ಲೆಯ ಜನರು ಮೌಢ್ಯತೆಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ದುಂದುವೆಚ್ಚ ಹೆಚ್ಚಾಗುತ್ತಿದೆ. ಜಿಲ್ಲೆಯ ಸಾಹಿತಿಗಳು ಜನರ ಈ ಮೌಢ್ಯವನ್ನು ನಿವಾರಿಸಲು ಪ್ರಯತ್ನಗ ಳನ್ನು ನಡೆಸಬೇಕು ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಮೂರು ದಿನಗಳ ಕಾಲ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನರು ಶಿಕ್ಷಣಕ್ಕೆ ಆದ್ಯತೆ ನೀಡದೇ, ಶಾಸಕರನ್ನು, ಸಂಸದರನ್ನು ದೇವಸ್ಥಾನ ನಿರ್ಮಿಸಲು ಅನುದಾನ ನೀಡಿ ಎಂದು ಕೇಳು ತ್ತಾರೆ. ಊರಿನಲ್ಲಿ ಅನೇಕ…
ಕನ್ನಡದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
February 20, 2019ಚಾಮರಾಜನಗರ: ಮೂರು ದಿನ ಗಳ ಕಾಲ ನಡೆದ ಚಾಮರಾಜನಗರದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂತಿಮ ದಿನವಾದ ಮಂಗಳವಾರ ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದ ಜಿಲ್ಲೆಯ 29 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕಸಾಪ ಸಾಹಿತ್ಯ ಪರೀಕ್ಷೆಗಳಿಗೆ ಉಚಿತ ವಾಗಿ ಪಾಠ ಭೋಧನೆ ಮಾಡಿದ 4 ಶಿಕ್ಷಕರುಗಳನ್ನು ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ಬಹುತೇಕ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಒತ್ತು…
ಆರ್‍ಟಿಓ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣ: ಹೆಚ್ಚುವರಿ ಹಣ ಪತ್ತೆ: 15 ಅಧಿಕಾರಿ, ನೌಕರರಿಗೆ ನೋಟೀಸ್ ಜಾರಿ
February 20, 2019ಚಾಮರಾಜನಗರ, ಫೆ.19(ಎಸ್‍ಎಸ್)- ಚಾಮರಾಜನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಓ) ಮೇಲೆ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದಾಗ ಪತ್ತೆಯಾದ ಹೆಚ್ಚುವರಿ ಹಣದ ಬಗ್ಗೆ ವಿವರಣೆ ನೀಡುವಂತೆ ಕಚೇರಿಯ ಅಧಿಕಾರಿಗಳು, ನೌಕರರು ಮತ್ತು ಏಜೆಂಟ ರಿಗೆ ಎಸಿಬಿ ನೋಟಿಎಸ್ ನೀಡಿದೆ. ದಾಳಿ ನಡೆಸಿ ತಪಾಸಣೆ ನಡೆಸಿದಾಗ ಹೆಚ್ಚುವರಿಯಾಗಿ 1.12 ಲಕ್ಷ ರೂ. ಪತ್ತೆ ಆಗಿದೆ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ ಅಧಿಕೃತ ಶುಲ್ಕ (ರಶೀದಿ) ಸಂಗ್ರಹ ವನ್ನು ಹೊರತುಪಡಿಸಿದಾಗ ಅಂತಿಮ ವಾಗಿ 69,555 ರೂ. ಹೆಚ್ಚುವರಿ…
ಐಟಿಐ ಕಾಲೇಜಿನಲ್ಲಿ ಜೇನು ಗೂಡು: 2 ದಿನ ರಜೆ
February 20, 2019ಬೇಗೂರು: ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಕೆಂದ್ರದ ಮುಖ್ಯಧ್ವಾರದಲ್ಲಿ ಹೆಜ್ಜೇನು ಕಟ್ಟಿದ ಪರಿಣಾಮ ಕಳೆದೆರಡು ದಿನಗಳಿಂದ ಕಾಲೇಜಿಗೆ ರಜೆ ಘೋಷಿಸಿದ ಪ್ರಸಂಗ ನಡೆದಿದೆ. ಭಾನುವಾರ ಸಂಸ್ಥೆಗೆ ರಜೆಯಿದ್ದು ಸೋಮವಾರ ಬಾಗಿಲು ತೆರೆಯುವ ಸಂದರ್ಭದಲ್ಲಿ ಪ್ರವೇಶ ದ್ವಾರದ ಮುಂಭಾಗದಲ್ಲೇ ಜೇನುಗೂಡು ಕಟ್ಟಿ ಹುಳುಗಳು ಹಾರಾಡುತ್ತಿರುವುದನ್ನು ಗಮನಿ ಸಿದ ಸಿಬ್ಬಂದಿಗಳು ಜೇನಿನಿಂದಾಗಬಹುದಾದ ಅಪಾಯವನ್ನು ಮನಗಂಡು ಸೋಮವಾರ ರಜೆ ಘೋಷಿಸಿ ಸಂಜೆಯ ತನಕ ಕಾದು ಸಂಜೆಯ ಮೇಲೆ ಜೇನನ್ನು ಓಡಿಸುವ ಪ್ರಯತ್ನ ಮಾಡ ಲಾಯಿತಾದರೂ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ766 ರ ಪಕ್ಕದಲ್ಲಿ…
ಮಳೆ, ಗಾಳಿಗೆ ರಸ್ತೆಗೆ ಉರುಳಿದ ಭಾರೀ ಮರ
February 20, 2019ಬೇಗೂರು: ಇತ್ತೀಚಿಗೆ ಸುರಿದ ಮಳೆ, ಗಾಳಿಗೆ ಬೇಗೂರು-ಸರಗೂರು ರಸ್ತೆಯ ಕೊತ್ತನಹಳ್ಳಿ ಬಳಿ ಬಾರಿ ಗಾತ್ರದ ಆಲದ ಮರವೊಂದು ರಸ್ತೆ ಮಧ್ಯಕ್ಕೆ ಉರುಳಿ ಬಿದ್ದಿದ್ದು ವಾಹನ ಸವಾರರು ಪರದಾಡು ವಂತಾಗಿದೆ. ಮರಬಿದ್ದು ನಾಲ್ಕೈದು ದಿನ ಕಳೆದಿದ್ದರೂ ಇದನ್ನು ತೆರವುಗೊಳಿಸುವ ಪ್ರಯತ್ನ ಮಾಡಿಲ್ಲ, ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಯುಂಟಾಗಿದ್ದು. ಈ ರಸ್ತೆಯು ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ 716ಕ್ಕೆ ಸಂಪರ್ಕ ಕಲ್ಪಿಸುವುದರಿಂದ ಹೆಚ್.ಡಿ.ಕೋಟೆ, ಸರಗೂರಿನಿಂದ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಮುಂದಾಗುವ ಅಪಾಯವನ್ನು ತಪ್ಪಿಸಲು…
ತೆರಕಣಾಂಬಿಯಲ್ಲಿ ಶ್ರೀಲಕ್ಷ್ಮಿ ವರದರಾಜಸ್ವಾಮಿ ರಥೋತ್ಸವ
February 19, 2019ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀವರದರಾಜ ಸ್ವಾಮಿ ದೇವಸ್ಥಾನದಲ್ಲಿ ಹತ್ತನೇ ವರ್ಷದ ರಥೋತ್ಸವವು ಸಾವಿರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆ ಯಿಂದ ನೆರವೇರಿತು. ಶುದ್ಧ ಪೌರ್ಣಮಿಯ ಮಂಗಳವಾರ ಮಧ್ಯಾಹ್ನ 12 ಗಂಟೆಗೆÉ ತಹಶೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿ ನಂಜುಂ ಡಯ್ಯ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ರಥವನ್ನು ಎಳೆಯುವುದು ಈ ರಥೋ ತ್ಸವದ ವಿಶೇಷವಾಗಿದೆ. ತಳಿರು ತೋರಣ ಮತ್ತು ಧ್ವಜಪತಾಕೆ ಗಳಿಂದ ಸಿಂಗಾರಗೊಂಡು ಲಕ್ಷ್ಮೀ ವರದ…
ಚಾಮರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ
February 15, 2019ಚಾಮರಾಜನಗರ: ಚಾಮರಾಜನಗರದ ಸಂತೇಮರಹಳ್ಳಿ ರಸ್ತೆ ಯಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯಲ್ಲಿ ಶುಕ್ರವಾರ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭಗೊಂಡಿತು. ಭಾರತೀಯ ಅಂಚೆ ಇಲಾಖೆಯು ಈ ಸೇವಾ ಕೇಂದ್ರವನ್ನು ಭಾರತೀಯ ವಿದೇ ಶಾಂಗ ಖಾತೆಯ ಸಹಭಾಗಿತ್ವದಲ್ಲಿ ಪ್ರಾರಂ ಭಿಸಲಾಗಿದ್ದು, ಈ ಕೇಂದ್ರವು ಸೋಮವಾರ ದಿಂದ ಶುಕ್ರವಾರದವರೆಗೆ (ಅಧಿಕೃತ ರಜ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವ ಹಿಸಲಿದೆ. ನಗರದಲ್ಲಿ ಆರಂಭವಾದ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಸಂಸದ ಆರ್.ಧ್ರುವನಾರಾಯಣ್ ಉದ್ಘಾಟಿಸಿ…
ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ ಪ್ರಕರಣ: ಗುಂಡ್ಲುಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
February 15, 2019ಗುಂಡ್ಲುಪೇಟೆ: ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ಮತ್ತು ಬೆಂಬಲಿಗರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿರು ವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕ ರ್ತರು ರಸ್ತೆ ತಡೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಯುವ ಮೋರ್ಚಾ ಪದಾಧಿಕಾರಿಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್.ಡಿ.ರೇವಣ್ಣ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಕೆಲಕಾಲ ರಸ್ತೆತಡೆ ನಡೆಸಿ ಟೈರ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಭಾವಚಿತ್ರಗಳನ್ನು ಸುಟ್ಟು…