Tag: Chennai

ಹೊಸ ವರ್ಷ ರಜನಿಕಾಂತ್ ಪಕ್ಷ ಘೋಷಣೆ
News

ಹೊಸ ವರ್ಷ ರಜನಿಕಾಂತ್ ಪಕ್ಷ ಘೋಷಣೆ

December 4, 2020

ತಮಿಳುನಾಡು ಜನತೆಗಾಗಿ ಪ್ರಾಣ ಕೊಡಲೂ ಸಿದ್ಧ: ರಜನಿ ಚೆನ್ನೈ, ಡಿ.3- ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುವಾರ ರಾಜಕೀಯ ಪಕ್ಷ ಸ್ಥಾಪಿ ಸುವುದಾಗಿ ಘೋಷಿ ಸುವ ಮೂಲಕ ದಶಕ ಗಳ ಊಹಾಪೆÇೀಹಕ್ಕೆ ತೆರೆ ಎಳೆದಿದ್ದಾರೆ. “ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯ ವನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ಈ ಕಾರ್ಯಾಚರಣೆಯಲ್ಲಿ ಕೇವಲ ಒಂದು ಸಣ್ಣ ಸಾಧನ ಅಷ್ಟೆ. ನಾನು ಯಶಸ್ವಿ ಯಾದರೆ ಅದು ಜನರ ಯಶಸ್ಸು. ನಾನು ಸೋತರೆ(ನನ್ನ ಪ್ರಯತ್ನದಲ್ಲಿ), ಅದು ನಿಮ್ಮ ಸೋಲು. ರಾಜ್ಯದಲ್ಲಿ ಬದಲಾವಣೆ…

ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ
ಮೈಸೂರು

ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ

November 24, 2018

ಮೈಸೂರು: ಅರಮನೆ ನಗರಿ ಮೈಸೂರಿಂದ ರಾಜ್ಯ ರಾಜಧಾನಿಗೆ ಕೇವಲ 45 ನಿಮಿಷಗಳ ಪಯಣ! ಮೈಸೂರಿ ನಿಂದ ಚೆನ್ನೈ ತಲುಪಲು ಕೇವಲ 2 ಗಂಟೆ 25 ನಿಮಿಷಗಳೇ ಸಾಕು! ಮೈಸೂರು-ಚೆನ್ನೈ ನಡುವೆ ಹಾಲಿ ಅಂತರ 485 ಕಿಲೋಮೀಟರ್‍ಗಳಾ ಗಿದ್ದು, ಇದನ್ನು 435 ಕಿ.ಮೀ.ಗೆ ಕಡಿತ ಗೊಳಿಸಿ ಬುಲೆಟ್ ರೈಲು ಸಂಚಾರ ಪ್ರಸ್ತಾಪಕ್ಕೆ ಜರ್ಮನಿ ಸಲ್ಲಿಸಿರುವ ಅಧ್ಯ ಯನ ವರದಿಯಂತೆ ಯೋಜನೆ ಅನು ಷ್ಠಾನಕ್ಕೆ ಬಂದಲ್ಲಿ, ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸು ವುದರಿಂದ ಈ ಶರವೇಗದ…

ಕರುಣಾನಿಧಿ ಅಂತ್ಯಕ್ರಿಯೆ
ದೇಶ-ವಿದೇಶ

ಕರುಣಾನಿಧಿ ಅಂತ್ಯಕ್ರಿಯೆ

August 9, 2018

ಚೆನ್ನೈ: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಮರಿನಾ ಬೀಚ್‍ನಲ್ಲಿರುವ ಅವರ ರಾಜಕೀಯ ಗುರು ಅಣ್ಣಾ ದೊರೈ ಅವರ ಸಮಾಧಿಗೆ ಹೊಂದಿ ಕೊಂಡಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಲ್ಲದೆ ದ್ರಾವಿಡ ವಿಧಿ-ವಿಧಾನದಂತೆ ನಡೆಯಿತು. ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್‍ನಲ್ಲಿ ಜಾಗ ನೀಡಲು ತಮಿಳು ನಾಡು ಸರ್ಕಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಡಿಎಂಕೆ ಮಂಗಳವಾರ ರಾತ್ರಿಯೇ ಹೈಕೋರ್ಟ್ ಮೊರೆ ಹೋಗಿತ್ತು. ಮದರಾಸ್ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲು…

ಕರುಣಾನಿಧಿ ಇನ್ನಿಲ್ಲ
ದೇಶ-ವಿದೇಶ

ಕರುಣಾನಿಧಿ ಇನ್ನಿಲ್ಲ

August 8, 2018

ಚೆನ್ನೈ:  ದ್ರಾವಿಡ ಚಳುವಳಿಯ ಹೋರಾಟಗಾರ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಸಂಜೆ ನಿಧನರಾದರು. 94 ವರ್ಷ ವಯೋಮಾನದ ಅವರು ತೀವ್ರ ಅನಾರೋಗ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. 1924ರ ಜೂನ್ 3 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುವಾರೂರ್‍ನಲ್ಲಿ ಜನಿಸಿದ ಅವರ ಮೂಲ ಹೆಸರು ದಕ್ಷಿಣಾಮೂರ್ತಿ. ತಮ್ಮ 14ನೇ ವರ್ಷದಲ್ಲೇ ರಾಜಕೀಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಪೆರಿಯಾರ್ ಅವರ ದ್ರಾವಿಡ ಕಳಗಂನಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿಂದೂ ವಿರೋಧಿ ಹೋರಾಟಗಳಲ್ಲಿ…

Translate »