ಮಧ್ಯಾಹ್ನ ೨ ಗಂಟೆವರೆಗೂ ಎಲ್ಲಾ ಅಂಗಡಿ-ಮುAಗಟ್ಟುಗಳು ಬಂದ್ ರಾಜವAಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ಮೆರವಣ ಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಕೆ ದಾರಿಯುದ್ದಕ್ಕೂ ಘೋಷಣೆ ಕೂಗಿ ಒಗ್ಗಟ್ಟು ಪ್ರದರ್ಶಿಸಿದ ವರ್ತಕರು ದೇವರಾಜ ಮಾರುಕಟ್ಟೆ ಉಳಿಸಿ ಸಂರಕ್ಷಿಸುವAತೆ ಆಗ್ರಹಿಸಿ ಮಾರುಕಟ್ಟೆ ವಹಿವಾಟು ಬಂದ್ ಮಾಡಿ ಮೈಸೂರಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣ ಗೆಗೆ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಮೆರವಣ ಗೆಯಲ್ಲಿ ಪಾಲ್ಗೊಂಡಿದ್ದ ಬಾಡಿಗೆದಾರರು, ವ್ಯಾಪಾರಿಗಳನ್ನು ಚಿತ್ರದಲ್ಲಿ…
ಮೈಸೂರು
ಮೈಸೂರು ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಲು ಹೈಕೋರ್ಟ್ ಆದೇಶ
June 15, 2019ಮೈಸೂರು: ಮೈಸೂರಿನ ದೇವರಾಜ ಮಾರು ಕಟ್ಟೆಯನ್ನು ನೆಲಸಮಗೊಳಿಸಿ, ಹೊಸದಾಗಿ ನಿರ್ಮಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದ್ದಾರೆ. ನಗರ ಪಾಲಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲ ಮಳಿಗೆಯವರು ಮಾರುಕಟ್ಟೆಯನ್ನು ಒಡೆಯದೆ ಪುನರುಜ್ಜೀವಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಒಡೆದು ಹಾಕಿ, ಹೊಸದಾಗಿ ಕಟ್ಟುವಂತೆ ಆದೇಶಿಸಿದೆ ಎಂದು ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆ ನವೀಕರಣ ಸಂದರ್ಭದಲ್ಲೇ ಒಂದು ಭಾಗ ಕುಸಿದಿತ್ತು. ನಂತರದಲ್ಲಿ ಸಂಪೂರ್ಣ ಕೆಡವಿ,…