Uncategorized

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡನ್ನು  ಎತ್ತಿ ಕಟ್ಟುತ್ತಿರುವ ನಮ್ಮದೇ ರಾಜ್ಯದ ಬಿಜೆಪಿ ನಾಯಕರು
Uncategorized, ಮೈಸೂರು

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡನ್ನು ಎತ್ತಿ ಕಟ್ಟುತ್ತಿರುವ ನಮ್ಮದೇ ರಾಜ್ಯದ ಬಿಜೆಪಿ ನಾಯಕರು

January 4, 2022

ಮೈಸೂರು,ಜ.3(ಎಂಟಿವೈ)-ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸು ವುದಕ್ಕಾಗಿಯೇ ಸೀಮಿತಗೊಂಡಿರುವ ಮೇಕೆದಾಟು ಯೋಜನೆ ವಿರೋಧಿಸಲು ರಾಜ್ಯದ ಬಿಜೆಪಿ ನಾಯಕರು ತಮಿಳುನಾಡಿನ ಬಿಜೆಪಿ ನಾಯಕರನ್ನು ಎತ್ತಿಕಟ್ಟುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನ ಗೊಂಡರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ಅದರಲ್ಲೂ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಂದಿಗೂ ಶೇ.40ರಷ್ಟು…

ಆನೆಯೊಂದಿಗೆ ಕಾದಾಟ: ಗಂಭೀರವಾಗಿ ಗಾಯಗೊಂಡ ಹುಲಿ ಸೆರೆ
Uncategorized

ಆನೆಯೊಂದಿಗೆ ಕಾದಾಟ: ಗಂಭೀರವಾಗಿ ಗಾಯಗೊಂಡ ಹುಲಿ ಸೆರೆ

October 22, 2021

ಮೈಸೂರು,ಅ.೨೧(ಎಂಟಿವೈ)-ಹುಲಿಯೊAದು ಗಜರಾಜನೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಗಾಯಗೊಂಡಿರುವ ೭ ವರ್ಷದ ಗಂಡು ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿ ರುವ ಮೃಗಾಲಯದ ಪುನರ್ವತಿ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಬುಧವಾರ ಗಾಯ ಗೊಂಡಿದ್ದ ಹುಲಿಯೊಂದು ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳ ಕಣ ್ಣಗೆ ಬಿದ್ದಿತು. ಸರಹದ್ದಿಗಾಗಿ ಬೇರೊಂದು ಹುಲಿಯೊಂದಿಗೆ ಕಾದಾಡಿ ಗಾಯಗೊಂಡಿರಬೇಕೆAದು ಶಂಕಿಸಿ ಅದರ ಚಲನ-ವಲನ ಗಮನಿಸಲು ಕ್ಯಾಮರಾ ಟ್ರಾಪ್…

ಕೊಡಗಿನಲ್ಲಿ ಶ್ರದ್ಧಾಭಕ್ತಿಯ ಸರಳ ಗಣೇಶ ಚತುರ್ಥಿ ಆಚರಣೆ
Uncategorized, ಕೊಡಗು

ಕೊಡಗಿನಲ್ಲಿ ಶ್ರದ್ಧಾಭಕ್ತಿಯ ಸರಳ ಗಣೇಶ ಚತುರ್ಥಿ ಆಚರಣೆ

September 12, 2021

ಮಡಿಕೇರಿ, ಸೆ.11- ಕೊಡಗಿನ ವಿವಿಧೆಡೆ ಗಣೇಶೋ ತ್ಸವ ಸಮಿತಿಗಳು ಗಣೇಶ ಚತುರ್ಥಿಯನ್ನು ಸಂಭ್ರಮ ದಿಂದ ಆಚರಿಸಿದವು. ಕೋವಿಡ್ ಮಾರ್ಗಸೂಚಿ ಬಿಗಿಯಾಗಿರುವ ಹಿನ್ನೆಲೆ ಕೆಲವು ಬಡಾವಣೆಗಳಲ್ಲಷ್ಟೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮೂರ್ತಿ ಆಕರ್ಷಕವಾಗಿದ್ದು, 5 ದಿನಗಳ ಕಾಲ ಪೂಜೆ ನಡೆಯ ಲಿದೆ. ಕೆಎಸ್‍ಆರ್‍ಟಿಸಿ ಡಿಪೋದಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇತಿಹಾಸ ಪ್ರಸಿದ್ಧ ಕೋಟೆ ಮಹಾಗಣಪತಿ ದೇವಾ ಲಯ, ವಿಜಯ ವಿನಾಯಕ, ದೇಚೂರು ಗಣಪತಿ, ಅಶ್ವಿನಿ ಗಣಪತಿ,…

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
Uncategorized, ಮೈಸೂರು

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ತಮಿಳು ನಾಡಿಗೆ ೩೦.೬ ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರ ಸೂಚಿಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲಾ ಚಳವಳಿಗಾರರ ಸಂಘದ ಕಾರ್ಯಕರ್ತರು ಶುಕ್ರವಾರ ತಲೆಯ ಮೇಲೆ ಕಲ್ಲು ಹೊತ್ತು, ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರವು ತಮಿಳುನಾಡಿಗೆ ಜೂನ್, ಜುಲೈ, ಆಗಸ್ಟ್ ತಿಂಗಳ ಬಾಕಿ ೩೦.೬ ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿರು ವುದನ್ನು ಖಂಡಿಸಿದರು. ಕಾವೇರಿ ಕೊಳ್ಳ ದಲ್ಲಿ…

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ರಾಧೆ ಕೃಷ್ಣ ವೇಷಧಾರಿ ಚಿಣ್ಣರ ಕಲರವ
Uncategorized, ಮೈಸೂರು

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ರಾಧೆ ಕೃಷ್ಣ ವೇಷಧಾರಿ ಚಿಣ್ಣರ ಕಲರವ

August 31, 2021

ಮೈಸೂರು, ಆ.೩೦(ಆರ್‌ಕೆಬಿ)- ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸೋಮವಾರ ಇಡೀ ಆವರಣ ಶ್ರೀಕೃಷ್ಣ ವೇಷಧಾರಿ ಚಿಣ್ಣ ರಿಂದಲೇ ತುಂಬಿ ಹೋಗಿತ್ತು. ಶ್ರೀ ಕೃಷ್ಣ ಜಯಂತಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕ್ಯೂಟ್ ಬೇಬಿ ಮತ್ತು ಲಕ್ಕಿ ಬೇಬಿ ಪಾರಂಪರಿಕ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ೭ ವರ್ಷ ದೊಳಗಿನ ೧೦೦ಕ್ಕೂ ಹೆಚ್ಚು ಮಕ್ಕಳು ಕೃಷ್ಣ-ರಾಧೆಯರ ವೇಷ ತೊಟ್ಟು ನಲಿದರು. ಕೃಷ್ಣ-ರಾಧೆಯ ವೇಷ ತೊಟ್ಟ ತಮ್ಮ ಮಕ್ಕಳೊಂದಿಗೆ ಪೋಷಕರೂ ಸಂಭ್ರಮಿಸಿದರು. ಕೈಯ್ಯಲ್ಲಿ ಕೊಳಲು, ತಲೆಯಲ್ಲಿ ನವಿಲು ಗರಿ,…

7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ
Uncategorized

7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ

July 8, 2021

ಬೇಗೂರು, ಜು.7- ‘ದುಡಿಮೆಯ ನಂಬಿ ಬದುಕು… ಅದರಲೇ ದೇವರ ಹುಡುಕು… ವರನಟ ಡಾ.ರಾಜ್ ಕುಮಾರ್ ಅವರು ನಟಿಸಿರುವ ‘ಬಂಗಾರದ ಮನುಷ್ಯ’ ಚಿತ್ರದ ಈ ಹಾಡು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಹಾಡಿನ ತಾತ್ಪರ್ಯದಂತೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿ ಗ್ರಾಮದ ರೈತ ಹೆಚ್.ಎಲ್.ಶಿವಪ್ಪ ಅವರು ಏಳೂವರೆ ತಿಂಗಳ ಅವಧಿ ಯಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬನ್ನು ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ರೈತ ಹೆಚ್.ಎಲ್.ಶಿವಪ್ಪ ಅವರು 7 ಎಕರೆಯಲ್ಲಿ ಹನಿ ನೀರಾವರಿ ಮೂಲಕ ಎರಡು ತಳಿಯ ಕಬ್ಬು…

ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ
Uncategorized, ಮೈಸೂರು

ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ

April 3, 2021

ಮೈಸೂರು, ಏ.2(ಆರ್‍ಕೆ)- ನಾಗರಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಿ. ಆದರೆ ಗೋಡೆ ಕಟ್ಟಬೇಡಿ ಎಂದು ನಿವೃತ್ತ ಡಿಐಜಿಪಿ ಪಿ.ಪಿ. ರಾಜೇಂದ್ರಪ್ರಸಾದ್ ಅವರು ಪೊಲೀಸ್ ಸಮುದಾಯಕ್ಕೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರು ನಗರ ಪೊಲೀಸ್, ಅಶ್ವಾ ರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ಪೊಲೀಸ್, ಕೆಎಸ್ ಆರ್‍ಪಿ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್‍ಇ, ಕರ್ನಾ ಟಕ ಲೋಕಾಯುಕ್ತ ಎಸಿಬಿ, ಚೆಸ್ಕಾಂ ಹಾಗೂ ಐಎಸ್‍ಡಿ ಘಟಕಗಳ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್…

ನುಗು ಬಳಿ ಸಿಕ್ಕ ಮೂರು ಹುಲಿಮರಿ: ಎರಡು ಸಾವು, ಒಂದು ಸುರಕ್ಷಿತ
Uncategorized

ನುಗು ಬಳಿ ಸಿಕ್ಕ ಮೂರು ಹುಲಿಮರಿ: ಎರಡು ಸಾವು, ಒಂದು ಸುರಕ್ಷಿತ

March 29, 2021

ಮೈಸೂರು, ಮಾ.28(ಎಂಟಿವೈ)- ಅಮ್ಮನಿಂದ ಬೇರ್ಪಟ್ಟ 2 ತಿಂಗಳ 3 ಹುಲಿ ಮರಿಗಳು ಭಾನುವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು ಜಲಾಶಯದ ಬಳಿ ಪತ್ತೆಯಾಗಿವೆ. ಆದರೆ, ಅದರಲ್ಲಿ 2 ಹೆಣ್ಣು ಹುಲಿಮರಿ ಮೃತಪಟ್ಟರೆ, ಗಂಡು ಹುಲಿ ಮರಿಯನ್ನು ಮೈಸೂರಿನ ಮೃಗಾ ಲಯಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ಅರಣ್ಯ ಸಿಬ್ಬಂದಿ ಬಂಡೀಪುರ ಅಭಯಾರಣ್ಯದ ನುಗು ಜಲಾಶಯದ ವಲಯದಲ್ಲಿ ಗಸ್ತಿನಲ್ಲಿ ದ್ದಾಗ ಈ 3 ಹುಲಿ ಮರಿಗಳು ಕಾಣಿಸಿ ದವು. ತಾಯಿ ಹುಲಿ ಜತೆಗೆ…

ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ
Uncategorized

ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ

March 22, 2021

ಮೈಸೂರು, ಮಾ.21(ವೈಡಿಎಸ್)- ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆ `ಇಂದಿರಾ ಕ್ಯಾಂಟೀನ್’ ನಿರ್ವ ಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿ, ನಂತರ ರಾಜ್ಯದ ಇತರೆಡೆಗೂ ವಿಸ್ತರಿಸಿದರು. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದುದರಿಂದ ನಿರ್ಗತಿಕರು, ಬಡವ ರಿಗೆ ಅನುಕೂಲವಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಕ್ಯಾಂಟೀನ್ ಪೂರ್ಣ…

ಸಿದ್ದರಾಮಯ್ಯ ಆಗಾಗ ಜ್ಯೋತಿಷಿಯಾಗುತ್ತಾರೆ
Uncategorized

ಸಿದ್ದರಾಮಯ್ಯ ಆಗಾಗ ಜ್ಯೋತಿಷಿಯಾಗುತ್ತಾರೆ

January 18, 2021

ಮೈಸೂರು, ಜ.17(ಎಂಟಿವೈ)-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ ಜ್ಯೋತಿಷಿ ಗಳಂತೆ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಸಿಎಂ ಬದಲಾವಣೆ ಕುರಿತಂತೆ ಅವರು ನುಡಿದ ಭವಿಷ್ಯವೆಲ್ಲಾ ಸುಳ್ಳಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹತಾಶೆಯಿಂದ ಪದೇ ಪದೆ ಮುಖ್ಯ ಮಂತ್ರಿ ಬದಲಾಗುತ್ತಾರೆ ಎಂದು ಭವಿಷ್ಯ ನುಡಿಯುತ್ತಲೇ ಬಂದಿ ದ್ದಾರೆ. ಅವರು ನುಡಿದ ಒಂದೇ ಒಂದು ಭವಿಷ್ಯವೂ ಇದುವರೆಗೆ ನಿಜವಾಗಿಲ್ಲ. ಸಿದ್ದರಾಮಯ್ಯ ಯಾವಾಗ…

1 2 3 4
Translate »