Uncategorized

7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ
Uncategorized

7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ

July 8, 2021

ಬೇಗೂರು, ಜು.7- ‘ದುಡಿಮೆಯ ನಂಬಿ ಬದುಕು… ಅದರಲೇ ದೇವರ ಹುಡುಕು… ವರನಟ ಡಾ.ರಾಜ್ ಕುಮಾರ್ ಅವರು ನಟಿಸಿರುವ ‘ಬಂಗಾರದ ಮನುಷ್ಯ’ ಚಿತ್ರದ ಈ ಹಾಡು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಹಾಡಿನ ತಾತ್ಪರ್ಯದಂತೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿ ಗ್ರಾಮದ ರೈತ ಹೆಚ್.ಎಲ್.ಶಿವಪ್ಪ ಅವರು ಏಳೂವರೆ ತಿಂಗಳ ಅವಧಿ ಯಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬನ್ನು ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ರೈತ ಹೆಚ್.ಎಲ್.ಶಿವಪ್ಪ ಅವರು 7 ಎಕರೆಯಲ್ಲಿ ಹನಿ ನೀರಾವರಿ ಮೂಲಕ ಎರಡು ತಳಿಯ ಕಬ್ಬು…

ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ
Uncategorized, ಮೈಸೂರು

ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ

April 3, 2021

ಮೈಸೂರು, ಏ.2(ಆರ್‍ಕೆ)- ನಾಗರಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಿ. ಆದರೆ ಗೋಡೆ ಕಟ್ಟಬೇಡಿ ಎಂದು ನಿವೃತ್ತ ಡಿಐಜಿಪಿ ಪಿ.ಪಿ. ರಾಜೇಂದ್ರಪ್ರಸಾದ್ ಅವರು ಪೊಲೀಸ್ ಸಮುದಾಯಕ್ಕೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರು ನಗರ ಪೊಲೀಸ್, ಅಶ್ವಾ ರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ಪೊಲೀಸ್, ಕೆಎಸ್ ಆರ್‍ಪಿ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್‍ಇ, ಕರ್ನಾ ಟಕ ಲೋಕಾಯುಕ್ತ ಎಸಿಬಿ, ಚೆಸ್ಕಾಂ ಹಾಗೂ ಐಎಸ್‍ಡಿ ಘಟಕಗಳ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್…

ನುಗು ಬಳಿ ಸಿಕ್ಕ ಮೂರು ಹುಲಿಮರಿ: ಎರಡು ಸಾವು, ಒಂದು ಸುರಕ್ಷಿತ
Uncategorized

ನುಗು ಬಳಿ ಸಿಕ್ಕ ಮೂರು ಹುಲಿಮರಿ: ಎರಡು ಸಾವು, ಒಂದು ಸುರಕ್ಷಿತ

March 29, 2021

ಮೈಸೂರು, ಮಾ.28(ಎಂಟಿವೈ)- ಅಮ್ಮನಿಂದ ಬೇರ್ಪಟ್ಟ 2 ತಿಂಗಳ 3 ಹುಲಿ ಮರಿಗಳು ಭಾನುವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು ಜಲಾಶಯದ ಬಳಿ ಪತ್ತೆಯಾಗಿವೆ. ಆದರೆ, ಅದರಲ್ಲಿ 2 ಹೆಣ್ಣು ಹುಲಿಮರಿ ಮೃತಪಟ್ಟರೆ, ಗಂಡು ಹುಲಿ ಮರಿಯನ್ನು ಮೈಸೂರಿನ ಮೃಗಾ ಲಯಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ಅರಣ್ಯ ಸಿಬ್ಬಂದಿ ಬಂಡೀಪುರ ಅಭಯಾರಣ್ಯದ ನುಗು ಜಲಾಶಯದ ವಲಯದಲ್ಲಿ ಗಸ್ತಿನಲ್ಲಿ ದ್ದಾಗ ಈ 3 ಹುಲಿ ಮರಿಗಳು ಕಾಣಿಸಿ ದವು. ತಾಯಿ ಹುಲಿ ಜತೆಗೆ…

ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ
Uncategorized

ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ

March 22, 2021

ಮೈಸೂರು, ಮಾ.21(ವೈಡಿಎಸ್)- ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆ `ಇಂದಿರಾ ಕ್ಯಾಂಟೀನ್’ ನಿರ್ವ ಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿ, ನಂತರ ರಾಜ್ಯದ ಇತರೆಡೆಗೂ ವಿಸ್ತರಿಸಿದರು. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದುದರಿಂದ ನಿರ್ಗತಿಕರು, ಬಡವ ರಿಗೆ ಅನುಕೂಲವಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಕ್ಯಾಂಟೀನ್ ಪೂರ್ಣ…

ಸಿದ್ದರಾಮಯ್ಯ ಆಗಾಗ ಜ್ಯೋತಿಷಿಯಾಗುತ್ತಾರೆ
Uncategorized

ಸಿದ್ದರಾಮಯ್ಯ ಆಗಾಗ ಜ್ಯೋತಿಷಿಯಾಗುತ್ತಾರೆ

January 18, 2021

ಮೈಸೂರು, ಜ.17(ಎಂಟಿವೈ)-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ ಜ್ಯೋತಿಷಿ ಗಳಂತೆ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಸಿಎಂ ಬದಲಾವಣೆ ಕುರಿತಂತೆ ಅವರು ನುಡಿದ ಭವಿಷ್ಯವೆಲ್ಲಾ ಸುಳ್ಳಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹತಾಶೆಯಿಂದ ಪದೇ ಪದೆ ಮುಖ್ಯ ಮಂತ್ರಿ ಬದಲಾಗುತ್ತಾರೆ ಎಂದು ಭವಿಷ್ಯ ನುಡಿಯುತ್ತಲೇ ಬಂದಿ ದ್ದಾರೆ. ಅವರು ನುಡಿದ ಒಂದೇ ಒಂದು ಭವಿಷ್ಯವೂ ಇದುವರೆಗೆ ನಿಜವಾಗಿಲ್ಲ. ಸಿದ್ದರಾಮಯ್ಯ ಯಾವಾಗ…

ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ; ಪಾಲನೆಯಾಗದ ಕೊರೊನಾ ಮಾರ್ಗಸೂಚಿ
Uncategorized

ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ; ಪಾಲನೆಯಾಗದ ಕೊರೊನಾ ಮಾರ್ಗಸೂಚಿ

December 23, 2020

ಮೈಸೂರು,ಡಿ.22-ಗ್ರಾಮ ಪಂಚಾಯಿತಿ ಚುನಾ ವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮೈಸೂರು ಜಿಲ್ಲೆಯ 5 ತಾಲೂಕುಗಳಲ್ಲಿ ಮಂಗಳ ವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಿತು. ಬಹುತೇಕ ಮತಗಟ್ಟೆಗಳಿಗೆ ಮತದಾನ ಮಾಡಲು ಬಂದಿದ್ದ ಬಹಳಷ್ಟು ಮತದಾರರು ಕೊರೊನಾ ಮಾರ್ಗ ಸೂಚಿಗಳನ್ನೇ ಪಾಲಿಸಲಿಲ್ಲ. ಬಹಳಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಅನುಸರಿಸುತ್ತಿರ ಲಿಲ್ಲ. ಮತಗಟ್ಟೆ ಮುಂಭಾಗ ನೂರಾರು ಮಂದಿ ಗುಂಪಾಗಿ ಸೇರಿದ್ದರು. ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂಬ ಪೆÇಲೀಸರ ಮನವಿಗೂ ಜನತೆ ಸ್ಪಂದಿಸ ಲಿಲ್ಲ. ಚುನಾವಣಾ ನಿಯಮ ಪಾಲಿಸದಿದ್ದರೆ…

ರೋಟರಿ ಸಂಸ್ಥೆಯಿಂದ ಶವಾಗಾರದ ಬಳಿ ವಿಶ್ರಾಂತಿ ತಂಗುದಾಣ
Uncategorized

ರೋಟರಿ ಸಂಸ್ಥೆಯಿಂದ ಶವಾಗಾರದ ಬಳಿ ವಿಶ್ರಾಂತಿ ತಂಗುದಾಣ

December 22, 2020

ಮೈಸೂರು,ಡಿ.21(ಆರ್‍ಕೆ)-ಸಾರ್ವಜನಿಕರು ವಿಶ್ರಾಂತಿ ಪಡೆ ಯಲು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದ ಶವಾಗಾರದ ಬಳಿ ರೋಟರಿ ಮೈಸೂರು ಮಿಡ್ ಟೌನ್ ಸಂಸ್ಥೆಯು ವಿಶ್ರಾಂತಿ ತಂಗುದಾಣ ನಿರ್ಮಿಸಿಕೊಟ್ಟಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರುವವರು ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿರುವ ವಿಶ್ರಾಂತಿ ತಂಗು ದಾಣವನ್ನು ರೋಟರಿ 3181 ಡಿಸ್ಟ್ರಿಕ್ಟ್ ಗವರ್ನರ್ ರೊ.ರಂಗನಾಥ ಭಟ್ ನಾಳೆ(ಡಿ.22) ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು. ನಮ್ಮ ಬಾಹುಬಲಿ ಖ್ಯಾತಿಯ ಪತ್ರಕರ್ತ ಸ್ವಾತಿ ಚಂದ್ರಶೇಖರ್, ಡಿಸ್ಟ್ರಿಕ್ಟ್ ಗವರ್ನರ್ ಎಲೆಕ್ಟ್ ರೊ.ಎ.ಆರ್.ರವೀಂದ್ರಭಟ್, ಮೈಸೂರು ಮೆಡಿಕಲ್…

ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
Uncategorized, ಮೈಸೂರು

ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

October 4, 2020

ರೋಹ್ಟಾಂಗ್, ಅ.3- ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನಿಸಿಕೊಂಡಿರುವ, ಹಿಮಾಚಲ ಪ್ರದೇಶದ ರೋಹ್ಟಾಂಗ್‍ನಲ್ಲಿ ನಿರ್ಮಾಣಗೊಂಡಿರುವ 9.02 ಕಿ.ಮೀ. ಉದ್ದದ `ಅಟಲ್ ಸುರಂಗ ಹೆದ್ದಾರಿ’ ಲೋಕಾರ್ಪಣೆಗೊಂಡಿದೆ. 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿದ, ಬಹು ನಿರೀಕ್ಷೆಯ `ಅಟಲ್ ಸುರಂಗ ಹೆದ್ದಾರಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಬಳಿಕ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಿ ದರು. ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆ ಸಂಪರ್ಕಿಸುವ ಸುರಂಗ ಮಾರ್ಗ, ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ…

ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ
Uncategorized, ಮೈಸೂರು

ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ

June 11, 2020

ಮೈಸೂರು,ಜೂ.10(ಪಿಎಂ)-ಸರ್ಕಾರದ ಸುತ್ತೋಲೆಯಂತೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಕರ್ತವ್ಯಕ್ಕೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮೀಣ ಪ್ರದೇಶ ದಲ್ಲಿ ಸರ್ಕಾರಿ ಹಾಗೂ ಖಾಸಗಿ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ಉಪಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿದ್ದಾರೆ. ಜೂ.8ರಿಂದಲೇ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ…

ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ
Uncategorized, ಮೈಸೂರು ಗ್ರಾಮಾಂತರ

ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ

June 11, 2020

ಹುಣಸೂರು, ಜೂ.9(ಕೆಕೆ)-ಕೆಆರ್‍ಎಸ್‍ನಲ್ಲಿ ನಿರ್ಮಿಸಲುದ್ದೇಶಿಸಿರುವ ಮೈಸೂರು ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಒಂದೆಡೆ ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಲಹೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ನಾಡಿದಲ್ಲಿ ಪ್ರಜಾಪ್ರಭತ್ವ ವ್ಯವಸ್ಥೆ ಜಾರಿಗೆ ತಂದು ಶೋಷಿತರಿಗೆ ಮೀಸಲು ಸೌಲಭ್ಯ ಕಲ್ಪಿಸಿಕೊಟ್ಟವರು. ನೀರಾವರಿ, ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಅವರು ನೀಡಿರುವ ಅನೇಕ ಜನಪರ…

1 2 3 4
Translate »