ಮೈಸೂರು: ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿದರೆಂಬ ಆರೋಪದಡಿ ಪತಿ ಸೇರಿ ಐವರ ವಿರುದ್ಧ ಮೈಸೂರಿನ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಶ್ರೀರಾಂಪುರ 2ನೇ ಹಂತ ನಿವಾಸಿಗಳಾದ ಆರ್. ಮಂಜುನಾಥಪ್ರಸಾದ್, ಸಾವಿತ್ರಮ್ಮ, ರಾಮಸ್ವಾಮಿ, ಆರ್. ಪುಟ್ಟರಾಜು ಹಾಗೂ ಆರ್. ಸತ್ಯಮೂರ್ತಿ ಎಂಬುವರೇ ಆರೋಪ ಎದುರಿಸುತ್ತಿರುವವರು. ಮೈಸೂರಿನ ಜೆಪಿ ನಗರದ ಇಂಡಸ್ಟ್ರಿಯಲ್ ಸಬರ್ಬ್‍ನ ಒಷನಸ್ ರಾಯಲ್ ಅಪಾರ್ಟ್‍ಮೆಂಟ್‍ನ ನಿವಾಸಿ ಲೇಟ್ ಹೆಚ್.ಎಸ್. ಪಂಚಾಕ್ಷರಿ ಅವರ ಪುತ್ರಿ ಎಸ್.ಪಿ. ಸ್ವಾತಿ ಅವರು, ನವೆಂಬರ್ 10ರಂದು ನೀಡಿದ ದೂರಿನನ್ವಯ ವರದಕ್ಷಿಣೆ…
ವರದಕ್ಷಿಣೆ ಕಿರುಕುಳ: ಗೃಹಿಣ ಆತ್ಮಹತ್ಯೆ
June 18, 2018ಸೋಮವಾರಪೇಟೆ: ಗಂಡನ ವರದಕ್ಷಿಣೆ ಕಿರುಕುಳದಿಂದ ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿ ರುವ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸಂಭವಿಸಿದೆ. ಕಾಗಡಿಕಟ್ಟೆ ಗ್ರಾಮದ ಯೂಸೂಫ್ ಎಂಬುವರ ಮಗಳು ರಂಶಿನಾ(22) ಆತ್ಮ ಹತ್ಯೆ ಮಾಡಿಕೊಂಡವರು. ಹೊಸತೋಟ ಗ್ರಾಮದ ಮಹಮ್ಮದ್ ಎಂಬುವರ ಪುತ್ರ ರಶೀದ್(28) ಆರೋಪಿಯಾಗಿದ್ದಾನೆ. 2015ರಲ್ಲಿ ರಂಶಿನಾ ಅವರನ್ನು ರಶೀದ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಕುಟುಂಬದಲ್ಲಿ ಒಡಕು ಮೂಡಿದ್ದು, 2016ರ ಮಾರ್ಚ್‍ನಲ್ಲಿ ಕಾಗಡಿಕಟ್ಟೆ ಹಾಗೂ ಹೊಸತೋಟ ಜಮಾಅತ್‍ನಲ್ಲಿ ಪ್ರಕರಣವನ್ನು ಸರಿಪಡಿಲಾಗಿತ್ತು. ನಂತರ ಪತಿಯ ಕಿರುಕುಳ ಜಾಸ್ತಿಯಾಗಿ, ಪ್ರಕರಣ ಪಟ್ಟಣದ ಠಾಣೆಯಲ್ಲಿ…
ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆ ಬಲಿ
May 28, 2018ಮೈಸೂರು: ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆಯೊಬ್ಬರು ಬಲಿಯಾಗಿದ್ದು, 7 ತಿಂಗಳ ಹಿಂದಷ್ಟೆ ಹಸೆಮಣೆ ಏರಿದ್ದ ಯುವತಿಯನ್ನು ಆತನ ಪತಿ ಮತ್ತು ಪತಿಯ ಪೋಷಕರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಮೈಸೂರಿನ ಕೆಸರೆಯ ಉಸ್ಮಾನಿಯಾ ಬ್ಲಾಕ್ ನಿವಾಸಿ ಸೈಯ್ಯದ್ ರುಬಾನ್ ಎಂಬುವರ ಪತ್ನಿ ಆಯೀಷಾ (19) ಎಂಬುವರೇ ಸಾವಿಗೀಡಾದವರಾಗಿದ್ದಾರೆ. ಆಂಬುಲೆನ್ಸ್ ಚಾಲಕನಾಗಿರುವ ಸೈಯ್ಯದ್ ರುಬಾನ್ ಕಳೆದ 7 ತಿಂಗಳ ಹಿಂದಷ್ಟೇ ಆಯೀಷಾ ಎಂಬುವರನ್ನು ವಿವಾಹವಾಗಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ…