ಮೈಸೂರು, ನ.21(ಆರ್‍ಕೆ)-ಮುಡಾಗೆ ನಿವೇಶನ ಮರಳಿಸಿದ್ದರೂ, ನಿವೃತ್ತ ಐಎಫ್‍ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪತ್ನಿಗೆ ಮತ್ತೆ ಸುಮಾರು ಮೂರೂವರೆ ಕೋಟಿ ರೂ. ಬೆಲೆಬಾಳುವ ಸದರಿ ನಿವೇ ಶನದ ಕ್ರಯಪತ್ರ ನೀಡಿರುವುದೂ ಸೇರಿದಂತೆ ಮುಡಾ ದಿಂದ ಮಂಜೂರಾಗಿದ್ದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿರುವ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಐಎಫ್‍ಎಸ್ ಅಧಿಕಾರಿ…
ಗುಂಪುಮನೆ ಯೋಜನೆ ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಮುಡಾ ಅಧಿಕಾರಿಗಳ ತಂಡ
November 22, 2020ಮೈಸೂರು, ನ.21(ಆರ್‍ಕೆ)-ಸೂರಿಲ್ಲದವರಿಗೆ ಕೈಗೆಟಕುವ ಬೆಲೆ ಯಲ್ಲಿ ಸೂರು ಕಲ್ಪಿಸಲು ಮುಡಾ ನಿರ್ಧರಿಸಿದೆ. ಈ ಯೋಜನೆ ಅನು ಷ್ಠಾನಗೊಳಿಸಲು ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಸೋಮವಾರ (ನ.23) ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿ ಬಿಡಿಎ ವತಿಯಿಂದ ನಿರ್ಮಿಸಿರುವ ಹೈರೈಸ್ ಗುಂಪು ಮನೆಗಳ ಸಮುಚ್ಛಯ ಕಟ್ಟಡಗಳನ್ನು ಖುದ್ದು ಅಧ್ಯಯನ ಮಾಡಲಿದೆ ಎಂದರು. ಮೈಸೂರಿನ ರಿಂಗ್‍ರಸ್ತೆ ಒಳಗೆ ವಿವಿಧ ಬಡಾವಣೆಗಳಲ್ಲಿರುವ ಮುಡಾಗೆ ಸೇರಿದ ಜಾಗಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ವಿವಿಧ ಅಳತೆಯ…
ಮೈಸೂರಿನ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಸುರಿದರೆ ಕಠಿಣ ಕ್ರಮ
November 22, 2020ಮೈಸೂರು, ನ.21(ಆರ್‍ಕೆ)- ಸ್ವಚ್ಛ ನಗರ ಖ್ಯಾತಿ ಪಡೆದಿರುವ ಮೈಸೂರಿನ ರಿಂಗ್ ರಸ್ತೆ ಬದಿ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿದು ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಎಚ್ಚರಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಿಂಗ್ ರಸ್ತೆ ಬದಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ (ಡಬ್ರಿಸ್)ಗಳನ್ನು ಸುರಿಯುತ್ತಿರು ವುದರಿಂದ ಮೈಸೂರಿನ ಸೌಂದ ರ್ಯದ ಜೊತೆಗೆ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆಯಾದ್ಧರಿಂದ ನಾಗರಿ ಕರು ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು…