Tag: Hebbal

ಲಾಕ್‍ಡೌನ್ ನಡುವೆಯೂ ಮೈಸೂರಲ್ಲಿ ಖದೀಮರ ಕೈಚಳಕ
ಮೈಸೂರು

ಲಾಕ್‍ಡೌನ್ ನಡುವೆಯೂ ಮೈಸೂರಲ್ಲಿ ಖದೀಮರ ಕೈಚಳಕ

April 18, 2020

ಮೈಸೂರು,ಏ.17(ಆರ್‍ಕೆ)- ಕೊರೊನಾ ವೈರಸ್ ಅಟ್ಟಹಾಸದಿಂದ ಇಡೀ ದೇಶವೇ ಲಾಕ್‍ಡೌನ್ ಮೂಲಕ ಸ್ತಬ್ಧಗೊಂಡಿದ್ದರೂ ಮೈಸೂರಲ್ಲಿ ಕಳೆದ ರಾತ್ರಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಪೊಲೀಸರು ಲಾಕ್‍ಡೌನ್ ನಿರ್ಬಂಧ ವನ್ನು ಮತ್ತಷ್ಟು ಕಠಿಣಗೊಳಿಸಿರುವ ಕಾರಣ ಇಡೀ ಮೈಸೂರು ಜನತೆ ಮನೆಯಲ್ಲೇ ಉಳಿದಿದ್ದರೂ ಕಳ್ಳರು ಮಾತ್ರ ಎರಡು ಬಡಾ ವಣೆಗಳಲ್ಲಿ ನಂದಿನಿ ಹಾಲಿನ ಬೂತ್ ಹಾಗೂ ದೇವಸ್ಥಾನದ ಬಾಗಿಲು ಮೀಟಿ ಕಾಣಿಕೆ ಹುಂಡಿಯನ್ನು ದೋಚಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಮೈಸೂರಿನ ಹೆಬ್ಬಾಳು 2ನೇ ಹಂತ ಬಡಾವಣೆಯ ಸಿಐಟಿಬಿ ಕಲ್ಯಾಣ ಮಂಟಪದ…

ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ ಚಕ್ರ ಕಳವು
ಮೈಸೂರು

ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ ಚಕ್ರ ಕಳವು

July 2, 2018

ಮೈಸೂರು: ಖದೀಮರು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‍ನ 2 ಚಕ್ರ ಮತ್ತು ಸೀಟನ್ನು ಕಳವು ಮಾಡಿರುವ ಘಟನೆ ಹೆಬ್ಬಾಳ್ ಪೊಲೀಸ್ ಕ್ವಾರ್ಟಸ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ದರ್ಶನ್, ಜೂ.25ರಂದು ರಾತ್ರಿ 9 ಗಂಟೆ ವೇಳೆಗೆ ಬೈಕನ್ನು ಮನೆಯ ಮುಂದೆ ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಬೈಕ್ ಮನೆಯ ಮುಂದಿನ ಮರದ ಕೆಳಗೆ ಬಿದ್ದಿತ್ತು. ಸಮೀಪ ಹೋಗಿ ನೋಡಿದಾಗ ಖದೀಮರು ಬೈಕ್‍ನ 2 ಚಕ್ರ ಹಾಗೂ ಸೀಟನ್ನು ಕಳವು ಮಾಡಿದ್ದರು. ಈ ಸಂಬಂಧ ಹೆಬ್ಬಾಳ್…

ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು
ಮೈಸೂರು

ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು

April 30, 2018

ಮೈಸೂರು: ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳು 2ನೇ ಹಂತ ಮಂಚೇಗೌಡನಕೊಪ್ಪಲಿನ ನಿವಾಸಿ ಚಂದ್ರಮ್ಮ(70) ಶನಿವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಕಾವೇರಿ ವೃತ್ತದ ಬಳಿ ಇರುವ ಕಟ್ಟಡದಲ್ಲಿ ಚಂದ್ರಮ್ಮ ತಮ್ಮ ಪತಿ ಪುರುಷೋತ್ತಮ್ ಅವರೊಂದಿಗೆ ವಾಸವಾಗಿ ದ್ದರು. ಇದೇ ಕಟ್ಟಡದ ಮತ್ತೊಂದು ಭಾಗದಲ್ಲಿ ಅವರ ಸೊಸೆ ಗೀತಾ ಅವರು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಶನಿವಾರ ಗೀತಾ ಅವರು ಸೂರ್ಯ ಬೇಕರಿಯ ಬಳಿ ಇರುವ ತಾಯಿಯ ಮನೆಗೆ ಹೋಗಿದ್ದರು. ಸಂಜೆ…

Translate »