Tag: Indian Railways

`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ
ಮೈಸೂರು

`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ

November 8, 2021

ನವದೆಹಲಿ, ನ.೭- ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಇಲಾಖೆ “‘ದೇಖೋ ಅಪ್ನಾ ದೇಶ್’ ಕಾರ್ಯಕ್ರಮದಡಿಯಲ್ಲಿ ‘ಶ್ರೀ ರಾಮಾಯಣ ಯಾತ್ರೆ’ ಆರಂಭಿಸಿದೆ. ಶ್ರೀರಾಮಾಯಣ ಯಾತ್ರೆ ಪ್ರವಾಸ ಡಿಸೆಂಬರ್ ೧೨ರಿಂದ ಪ್ರಾರಂಭವಾಗ ಲಿದೆ. ಈ ಪ್ರಯಾಣವು ೧೭ ದಿನಗಳವರೆಗೆ ಇರು ತ್ತದೆ ಮತ್ತು ಪ್ರಯಾಣದ ಸಮಯದಲ್ಲಿ, ಪ್ರವಾ ಸಿಗರು ರಾಮಲಲ್ಲಾ ಮತ್ತು ಹನುಮಾನ್‌ಗರ್ಹಿ ಮತ್ತು ಸೀತಾ ಜನ್ಮಸ್ಥಳ ಮತ್ತು ಕಾಶಿ ವಿಶ್ವನಾಥನ ದೈವಿಕ ದರ್ಶನವನ್ನು ಸಹ ಪಡೆಯಬಹುದಾಗಿದೆ. ಒಟ್ಟು ೧೭ ದಿನಗಳಲ್ಲಿ ಈ ಪ್ರಯಾಣ ಪೂರ್ಣ ಗೊಳ್ಳಲಿದೆ….

ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ
ಮೈಸೂರು

ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ

August 2, 2018

ಮೈಸೂರು: ರಿಯಾಯಿತಿ ದರ ಜಾರಿಗೆ ಬಂದ ನಂತರ ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ಧಿ ಎಕ್ಸ್‍ಪ್ರೆಸ್‍ನ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾ ಯವೂ ಅಧಿಕವಾಗಿದೆ. ಮೈಸೂರು-ಬೆಂಗಳೂರು ನಡುವಿನ ದರ ಕಡಿಮೆ ಮಾಡಿ ದ್ದರ ಪರಿಣಾಮ 2017ರಲ್ಲಿ ಶತಾಬ್ಧಿ ರೈಲಿನ ಆದಾಯ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2016ರ ಅಕ್ಟೋಬರ್‍ನಲ್ಲಿ ಎಸಿ-3 (ಚೇರ್‍ಕಾರ್) ಮೈಸೂರು- ಬೆಂಗಳೂರು ನಡುವೆ ಪ್ರಯಾಣ ದರವನ್ನು 490ರೂ. ಗಳಿಂದ 260ರೂಗಳಿಗೆ ಇಳಿಸಲಾಗಿತ್ತು. ನಂತರ ಪ್ರಯಾಣಿಕರ ಸಂಖ್ಯೆ…

ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ
ಮೈಸೂರು

ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ

July 14, 2018

ಮೈಸೂರು: ಅತೀ ದೂರ ಸಂಚರಿಸುವ ಎಕ್ಸ್‍ಪ್ರೆಸ್ ರೈಲು ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಟ್ರೈನ್ ಕ್ಯಾಪ್ಟನ್‍ಗಳನ್ನು ನೇಮಿಸಲಾಗಿದೆ. 2018ರ ಜುಲೈ6ರಿಂದ ಟ್ರೈನ್ ಕ್ಯಾಪ್ಟನ್ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಮೈಸೂರು -ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ವಾರದ ಎಕ್ಸ್‍ಪ್ರೆಸ್ ಪ್ರಥಮವಾಗಿ ಜಾರಿಗೊಳಿಸಿದ ರೈಲಾಗಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಪರೇ ಷನ್ಸ್, ಭದ್ರತೆ, ಕೇಟರಿಂಗ್, ಹೌಸ್ ಕೀಪಿಂಗ್ ಸೇವಾ ಸಿಬ್ಬಂದಿಯೊಂದಿಗೆ ಸಹಕರಿಸಿ ರೈಲು ಪ್ರಯಾಣದ ಅವಧಿಯಲ್ಲಿ ದೂರು, ಪ್ರಯಾಣಿಕರ ಕುಂದು-ಕೊರತೆಗಳನ್ನು ವಿಚಾರಿಸಿ ಸಮಸ್ಯೆ ಪರಿಹರಿಸಲು ಟ್ರೈನ್ ಕ್ಯಾಪ್ಟನ್ ಕಾರ್ಯ ನಿರ್ವಹಿಸುವರು ಎಂದು ಮೈಸೂರು…

Translate »