Tag: Lansdowne Building

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ

February 12, 2019

ಮೈಸೂರು: ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಸಂರಕ್ಷಣೆ ಮಾಡ ಬೇಕೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದ್ದಾರೆ. ಖಾಸಗಿ ಅರಮನೆಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಕೆಡವಿ, ಮರು ನಿರ್ಮಾಣ ಮಾಡಲು ನಗರ ಪಾಲಿಕೆ ಕೈಗೊಂಡಿರುವ ತೀರ್ಮಾನದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಆದರೆ ಈ ಕಟ್ಟಡಗಳು ಭಾವನಾತ್ಮಕ ಕುರುಹುಗಳಾಗಿವೆ. ವೈಸರಾಯ್ ಲ್ಯಾನ್ಸ್‍ಡೌನ್ ಅವರ ಹೆಸರಿನಲ್ಲಿ ಲ್ಯಾನ್ಸ್‍ಡೌನ್ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೆಯೇ ಚಾಮರಾಜ…

ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ
ಮೈಸೂರು

ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ

October 5, 2018

ಮೈಸೂರು: ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನಲ್ಲಿರುವ ಶೌಚಾಲಯಕ್ಕೆ ಕೂಡಲೇ ನೀರು ಮತ್ತು ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಶಾಸಕ ಎಲ್.ನಾಗೇಂದ್ರ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಸೂಚಿಸಿದರು. ಗುರುವಾರ ಚಾಮ ರಾಜ ಕ್ಷೇತ್ರದ 23ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿದ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ಭೇಟಿ ನೀಡಿದ ವೇಳೆ ಅಚ್ಚರಿ ಕಾದಿತ್ತು. ಮನುಷ್ಯರು ಓಡಾಡಲು ಸಾಧ್ಯವಿಲ್ಲದಷ್ಟು ಮೂತ್ರ ನಿಸರ್ಜನೆಯ ದುರ್ನಾತ. ಶೌಚಾಲಯ ಇದ್ದರೂ ನೀರು -ನಿರ್ವಹಣೆ ಇಲ್ಲ. ವ್ಯಾಪಾರಿಗಳಿಗೆ ನೀಡಿರುವ ತಾತ್ಕಾಲಿಕ ಮಳಿಗೆಯ ಮುಂದೆಯೇ ಕಸ, ಗ್ಲಾಸ್‍ಪೀಸ್‍ಗಳನ್ನು…

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!
ಮೈಸೂರು

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!

July 8, 2018

ಮೈಸೂರು: `ಲ್ಯಾನ್ಸ್ ಡೌನ್’ ಕಟ್ಟಡ ಹಿಂಭಾಗದ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟುವಂತೆ ಇಲ್ಲಿನ ವ್ಯಾಪಾರಿಗಳು ಮೈಸೂರು ನಗರ ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈ ಗಲ್ಲಿಯಲ್ಲಿ ಸಿಟಿ ಬಸ್‍ಸ್ಟಾಂಡ್‍ಗೆ ಬರುವ ಪ್ರಯಾಣಿಕರು, ಸಂತಪೇಟೆಗೆ ಬರುವ ಗ್ರಾಹಕರು ಸೇರಿದಂತೆ ಸಾರ್ವಜನಿಕರು ಈ ಸ್ಥಳದಲ್ಲಿ ಶೌಚಾಲಯವಿದ್ದರೂ ದಿನನಿತ್ಯ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಗಲ್ಲಿಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ದುರ್ವಾಸನೆಯಿಂದ ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಂಕ್ರಮಿಕ…

Translate »