Tag: Lions Club of Mysore

ಲಯನ್ಸ್ ಸಂಸ್ಥೆ ಸಾರ್ಥಕ ಬದುಕನ್ನು ರೂಪಿಸುತ್ತಿದೆ
ಮೈಸೂರು

ಲಯನ್ಸ್ ಸಂಸ್ಥೆ ಸಾರ್ಥಕ ಬದುಕನ್ನು ರೂಪಿಸುತ್ತಿದೆ

July 7, 2018

ಮೈಸೂರು:  ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಈ ಮೂರು ಅಂಶಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಲಯನ್ಸ್ ಎಂದು ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಗರದ ನೇಗಿಲಯೋಗಿ ಮರಳೇಶ್ವರ ಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಜಿಲ್ಲೆ 317 ಎ ಇದರ ಲಯನ್ಸ್ ಕ್ಲಬ್ ಆಫ್ ಮೈಸೂರು ಕಾವೇರಿ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ಕಾಮಧೇನು 2018-19ರ ನೂತನ ಕಾವೇರಿ ಅಧ್ಯಕ್ಷ…

ಲಯನ್ಸ್ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎಲ್.ನಾಗೇಂದ್ರ
ಮೈಸೂರು

ಲಯನ್ಸ್ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎಲ್.ನಾಗೇಂದ್ರ

July 6, 2018

ಮೈಸೂರು: ಪ್ರಪಂಚದ ಮೂಲೆ ಮೂಲೆಯಲ್ಲೂ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು, ಅಪಾರವಾದ ಸದಸ್ಯರನ್ನು ಒಳಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಬೆಂಬಲಕ್ಕೆ ನಿಂತಿದೆ ಎಂದು ಚಾಮರಾಜ ಕ್ಷೇತ್ರದ ನೂತನ ಶಾಸಕ ಲಯನ್‍ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಖಾಸಗಿ ಹೊಟೇಲೊಂದರಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ವಲಯ-10, ಕ್ಷೇತ್ರ-1, ಜಿಲ್ಲೆ 317-ಎ ಸಂಸ್ಥೆಯ ನೂತನ ಅಧ್ಯಕ್ಷ ಲಯನ್ ಎಸ್.ಚಂದ್ರಶೇಖರ್, ಕಾರ್ಯದರ್ಶಿ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ), ಖಚಾಂಚಿ ಲಯನ್ ಎ.ಪಿ.ಭರತೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ…

ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂನ ನೂತನ ಪದಾಧಿಕಾರಿಗಳು
ಮೈಸೂರು

ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂನ ನೂತನ ಪದಾಧಿಕಾರಿಗಳು

June 27, 2018

ಮೈಸೂರು:  ಈ ಕೆಳಕಂಡವರನ್ನು ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ಜಿಲ್ಲೆ 317 ಎ ಪ್ರಾದೇಶಿಕ 10 ವಲಯ 1ರ 2018-19 ಸಾಲಿನ ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಲಯನ್ ಎಸ್.ಚಂದ್ರಶೇಖರ್ (ಅಧ್ಯಕ್ಷರು), ಲಯನ್ ಕೆ.ಆರ್.ಯೋಗಾನರಸಿಂಹನ್ (ಕಾರ್ಯ ದರ್ಶಿ), ಲಯನ್ ಎ.ಪಿ.ಭರತೇಶ್ (ಖಜಾಂಚಿ), ಲಯನ್ ರವಿರತ್ನಾಕರ್ (ನಿಕಟ ಪೂರ್ವ ಅಧ್ಯಕ್ಷರು), ಲಯನ್ ಹೆಚ್.ಎಸ್.ಜಗದೀಶ್ (ಉಪಾಧ್ಯಕ್ಷ 1), ಲಯನ್ ಜೆ.ರಾಧಾಕೃಷ್ಣ (ಉಪಾಧ್ಯಕ್ಷ 2), ಲಯನ್ ಮೋಹನ್ (ಜಂಟೀ ಕಾರ್ಯದರ್ಶಿ), ಲಯನ್ ವೆಂಕಟೇಶ್ ಪ್ರಸಾದ್ (ಕ್ಲಬ್ ಸದಸ್ಯ ನೋಂದಾವಣ ಸಮಿತಿ…

Translate »