ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂನ ನೂತನ ಪದಾಧಿಕಾರಿಗಳು
ಮೈಸೂರು

ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂನ ನೂತನ ಪದಾಧಿಕಾರಿಗಳು

June 27, 2018

ಮೈಸೂರು:  ಈ ಕೆಳಕಂಡವರನ್ನು ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ಜಿಲ್ಲೆ 317 ಎ ಪ್ರಾದೇಶಿಕ 10 ವಲಯ 1ರ 2018-19 ಸಾಲಿನ ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಲಯನ್ ಎಸ್.ಚಂದ್ರಶೇಖರ್ (ಅಧ್ಯಕ್ಷರು), ಲಯನ್ ಕೆ.ಆರ್.ಯೋಗಾನರಸಿಂಹನ್ (ಕಾರ್ಯ ದರ್ಶಿ), ಲಯನ್ ಎ.ಪಿ.ಭರತೇಶ್ (ಖಜಾಂಚಿ), ಲಯನ್ ರವಿರತ್ನಾಕರ್ (ನಿಕಟ ಪೂರ್ವ ಅಧ್ಯಕ್ಷರು), ಲಯನ್ ಹೆಚ್.ಎಸ್.ಜಗದೀಶ್ (ಉಪಾಧ್ಯಕ್ಷ 1), ಲಯನ್ ಜೆ.ರಾಧಾಕೃಷ್ಣ (ಉಪಾಧ್ಯಕ್ಷ 2), ಲಯನ್ ಮೋಹನ್ (ಜಂಟೀ ಕಾರ್ಯದರ್ಶಿ), ಲಯನ್ ವೆಂಕಟೇಶ್ ಪ್ರಸಾದ್ (ಕ್ಲಬ್ ಸದಸ್ಯ ನೋಂದಾವಣ ಸಮಿತಿ ಅಧ್ಯಕ್ಷ), ಲಯನ್ ಎಂ.ಭಾಸ್ಕರ್ ಹೆಗ್ಡೆ (ಕ್ಲಬ್ ಸೇವಾ ಸಮಿತಿ ಅಧ್ಯಕ್ಷ), ಲಯನ್ ಹೆಚ್.ಅಶ್ವಥ್ ನಾರಾಯಣ (ಚೇರ್‍ಪರ್ ಮ್ಯಾನ್) ಹಾಗೂ ಲಯನ್ ಎಸ್.ಮತಿದೇವಕುಮಾರ್ (ಕ್ಲಬ್ ಎಲ್‍ಸಿಐಎಪ್ ಸಂಯೋಜಕರು). ನಿರ್ದೇಶಕರುಗಳಾಗಿ ಲಯನ್ ಎಂ. ಶ್ರೀಧರ್ ಹೆಗ್ಡೆ, ಲಯನ್ ಜೆ.ಪಿ.ಕೃಷ್ಣಮೂರ್ತಿ, ಲಯನ್ ಹರೀಶ್ ಪಿ.ಆಳ್ವಾ, ಲಯನ್ ಕೆ.ಎಸ್.ಉಪಾಧ್ಯ ಹಾಗೂ ಲಯನ್ ಜೋಸೆಫ್.

Translate »