Tag: Maharani College

ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?
ಮೈಸೂರು

ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?

November 12, 2018

ಮೈಸೂರು: ಸ್ವಚ್ಛ, ಸುಂದರ, ಐತಿಹಾಸಿಕ, ಪಾರಂಪರಿಕ, ಅರಮನೆಗಳ ನಗರಿ ಎಂಬ ಹಿರಿಮೆಯ ಗರಿ ಮುಡಿದಿರುವ ಮೈಸೂರು, ಶ್ರೇಷ್ಠ ಶೈಕ್ಷಣಿಕ ಕೇಂದ್ರವೂ ಹೌದು. ಇಲ್ಲಿ ಕಲಿತ ವರು ಹಾಗೂ ಕಲಿಸಿದವರಲ್ಲಿ ಅದೆಷ್ಟೋ ಮಂದಿ ರಾಷ್ಟ್ರದ ಕೀರ್ತಿ ಪುರುಷರಾಗಿದ್ದಾರೆ. ಹಾಗಾಗಿ ಇಂದಿಗೂ ವಿದೇಶಿ ವಿದ್ಯಾರ್ಥಿ ಗಳು ವ್ಯಾಸಂಗಕ್ಕೆ ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ದಿವಾನರಾ ಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರ ದೃಷ್ಟಿತ್ವದ ಫಲವಾಗಿ 1916ರಲ್ಲಿ ಆರಂಭ ವಾದ ಮೈಸೂರು ವಿಶ್ವವಿದ್ಯಾನಿಲಯ, `ನಹಿ ಜ್ಞಾನೇನ…

ಯುವ ಜನರಲ್ಲಿ ದೇಶ ಪ್ರೇಮದ ಕೊರತೆ; ವಿಷಾದ
ಮೈಸೂರು

ಯುವ ಜನರಲ್ಲಿ ದೇಶ ಪ್ರೇಮದ ಕೊರತೆ; ವಿಷಾದ

November 3, 2018

ಮೈಸೂರು: ಮೈಸೂರಿನಲ್ಲಿ ಶುಕ್ರವಾರ ನಡೆದ ದೇಶಪ್ರೇಮ ಹಾಗೂ ರಾಷ್ಟ್ರ ನಿರ್ಮಾಣ ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ, ಇಂದು ಯುವ ಜನರಲ್ಲಿ ದೇಶಪ್ರೇಮದ ಕೊರತೆ ಉಂಟಾ ಗಿರುವ ಬಗ್ಗೆ ಬೇಸರ ವ್ಯಕ್ತವಾಯಿತು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಜಂಟಿಯಾಗಿ 2019ರ ಗಣ ರಾಜ್ಯೋತ್ಸವದ ಅಂಗವಾಗಿ ಆಯೋಜಿ ಸಿದ್ದ ಸ್ಪರ್ಧೆಯಲ್ಲಿ ಮೈಸೂರು…

ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ

August 5, 2018

ಮೈಸೂರು: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಹತ್ಯೆಗೈಯ್ದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶನಿವಾರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಪೋಸ್ಟ್ ಕಾರ್ಡ್ ಚಳವಳಿ ನಡೆಸಿದರು. ಎಐಡಿಎಸ್‍ಓ ಹಾಗೂ ಎಐಎಂಎಸ್‍ಎಸ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡು, ವಿದ್ಯಾರ್ಥಿನಿ ರಕ್ಷಿತಾಳ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಆಕೆಯ ಹತ್ಯೆ ಮಾಡಿದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ…

ಮಹಾರಾಣಿ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ಅವ್ಯವಸ್ಥೆ ಸರಿಪಡಿಸಲು ಸೂಚನೆ
ಮೈಸೂರು

ಮಹಾರಾಣಿ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ಅವ್ಯವಸ್ಥೆ ಸರಿಪಡಿಸಲು ಸೂಚನೆ

June 29, 2018

ಮೈಸೂರು: ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ಶೌಚಾಲಯಗಳು ಗಬ್ಬುವಾಸನೆ ಬೀರುತ್ತಿದ್ದನ್ನು ಕಂಡು ಕೂಡಲೇ ಸ್ವಚ್ಛ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕಾಲೇಜಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಜಂಟಿ ನಿರ್ದೇಶಕರು ಹಾಗೂ ಪ್ರಾಂಶುಪಾಲರಿಗೆ ತಿಳಿಸಿದರು. ನಂತರ ಅಧ್ಯಾಪಕರು, ನೀರಿನ ವ್ಯವಸ್ಥೆಗಾಗಿ ಬೋರ್‍ವೆಲ್ ಇದ್ದು, ಹೆಚ್ಚು ಸಾಮಥ್ರ್ಯದ ಪಂಪ್ ಅಳವಡಿಸಬೇಕು. 25 ಸಾವಿರ ಲೀಟರ್ ಸಾಮಥ್ರ್ಯದ ಸಂಪ್ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುರಿಂದ ಹೊಸ…

Translate »