Tag: Minister V. Somanna

ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ
Uncategorized

ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ

March 24, 2022

ಬೆಂಗಳೂರು,ಮಾ.೨೩(ಕೆಎAಶಿ)-ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂ ಕಿನ ಶ್ರೀರಂಗನಾಥಸ್ವಾಮಿ ದೇವಾ ಲಯಕ್ಕೆ ದಾನ ನೀಡಿರುವ ಭೂಮಿ ಒತ್ತು ವರಿ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಗೆ ಒಳಪಡಿ ಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ವಿಧಾನಪರಿಷತ್‌ನಲ್ಲಿ ಪ್ರಕಟಿಸಿದರು. ಮುಜರಾಯಿ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಬೆಂಗಳೂರಿನ ಮಲ್ಲೇಶ್ವರ ನಿವಾಸಿ ದ್ವಾರಕಾಬಾಯಿ ವೇದಾಂತA, ಹಾಲಿ ಬೆಂಗಳೂರು ದಕ್ಷಿಣ ತಾಲೂಕಿಗೆ ಸೇರಿದ ತಾವರೆಕೆರೆ ಹೋಬಳಿ ಬ್ಯಾಲಾಳು, ಚೋಳನಾಯಕನಹಳ್ಳಿ, ಪೆದ್ದನ ಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕಾಡು ಕರೇನಹಳ್ಳಿ (ಕುರುಬರಹಳ್ಳಿ) ಗ್ರಾಮಗಳಿಗೆ ಸೇರಿದ…

ಆದಿವಾಸಿಗಳ ಅಭಿವೃದ್ಧಿಗೆ ಆದ್ಯತೆ: ಸಚಿವ ವಿ.ಸೋಮಣ್ಣ
ಮೈಸೂರು

ಆದಿವಾಸಿಗಳ ಅಭಿವೃದ್ಧಿಗೆ ಆದ್ಯತೆ: ಸಚಿವ ವಿ.ಸೋಮಣ್ಣ

September 13, 2019

ಮೈಸೂರು,ಸೆ.12(ಆರ್‍ಕೆ)-ರಾಜ್ಯ ದಲ್ಲಿ ರುವ ಆದಿವಾಸಿ ಸಮುದಾಯಗಳಿಗೆÉ ಮೂಲ ಸೌಲಭ್ಯ ಒದಗಿಸಿ ಸಮಗ್ರ ಅಭಿವೃದ್ಧಿಪಡಿ ಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ಆರಂಭವಾದ ಎರಡು ದಿನಗಳ ಮೂಲ ಆದಿವಾಸಿ ಹಕ್ಕು ಮತ್ತು ಅಧಿ ಕಾರ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆದಿವಾಸಿ ಸಮುದಾಯದವರು ಸಾವಿ ರಾರು ವರ್ಷಗಳಿಂದ ಮುಖ್ಯವಾಹಿನಿಗೆ ಬರಲಾರದೆ ಸರ್ಕಾರದ ಯೋಜನೆಗಳಿಂದ…

Translate »