Tag: Mysore Silk Sarees

ಮೈಸೂರು ರೇಷ್ಮೆ ಸೀರೆಗೆ ಮುಗಿಬಿದ್ದ ಮಹಿಳೆಯರು
ಮೈಸೂರು

ಮೈಸೂರು ರೇಷ್ಮೆ ಸೀರೆಗೆ ಮುಗಿಬಿದ್ದ ಮಹಿಳೆಯರು

September 12, 2018

ಮೈಸೂರು: ಗೌರಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮ (ಕೆಎಸ್‍ಐಸಿ) ಮಂಗಳವಾರ ಆರಂಭಿಸಿದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ ಕೊಳ್ಳಲು ಮಹಿಳೆಯರು ಮುಗಿಬಿದ್ದರು. ಹಾಗಾಗಿ ಪೊಲೀಸರು ಹಾಗೂ ಕೆಎಸ್‍ಐಸಿ ಅಧಿಕಾರಿಗಳು ಪರಿಸ್ಥಿತಿ ನಿರ್ವ ಹಣೆಗೆ ಹೆಣಗಾಡಿದರು. ಮೈಸೂರಿನ ಇಟ್ಟಿಗೆಗೂಡಿ ನಲ್ಲಿರುವ ಕೆಎಸ್‍ಐಸಿ ಮಳಿಗೆ(ಮೃಗಾಲಯದ ಬಳಿ)ಯಲ್ಲಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಆರಂಭಿಸಿದ್ದು, ಸೀರೆ ಕೊಳ್ಳಲು ಮಹಿಳೆಯರು, ಯುವತಿ ಯರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತರು. ರೇಷ್ಮೆ ಸಚಿವ ಸಾ.ರಾ.ಮಹೇಶ್, ವರಮಹಾಲಕ್ಷ್ಮಿ ಹಬ್ಬಕ್ಕೆ ರೂ….

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ

August 25, 2018

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ದೊರೆಯುತ್ತದೆ ಎಂಬ ಮಹತ್ತರ ಆಸೆಯೊಂದಿಗೆ ಬಾರಿ ನಿರೀಕ್ಷೆಯಲ್ಲಿದ್ದ ಮೈಸೂರಿನ ಜನತೆಗೆ ನಿರಾಸೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಕೆಎಸ್‍ಐಸಿಯ ಮಳಿಗೆಗೆ ಬಂದ ಮಹಿಳೆಯರು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗದ ಪರಿಣಾಮ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸಾದರು. ಪ್ರತಿಷ್ಠಿತ ಸಂಸ್ಥೆಯಾದ ಕೆಎಸ್‍ಐಸಿ ಸಂಸ್ಥೆಯ ವತಿಯಿಂದ ತಯಾರಾಗುವ `ಮೈಸೂರು ರೇಷ್ಮೆ’ ಸೀರೆಗೆ ಭಾರೀ ಬೇಡಿಕೆಯಿದೆ. ಅಪ್ಪಟ ರೇಷ್ಮೆಯಿಂದ ತಯಾರಿಸುವುದರಿಂದ ಬೆಲೆಯೂ…

ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಆಫರ್ ರೂ. 4500ಕ್ಕೆ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಆಫರ್ ರೂ. 4500ಕ್ಕೆ ಮೈಸೂರು ರೇಷ್ಮೆ ಸೀರೆ

June 30, 2018

ಮೈಸೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ (ಕೆಎಸ್‍ಐಸಿ) ವತಿಯಿಂದ ಉಡುಗೊರೆಯಾಗಿ ಕೇವಲ 4.500 ರೂ.ಗೆ ಮೈಸೂರು ಸಿಲ್ಕ್ ಸೀರೆಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾ ಸೋಧ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ರೇಷ್ಮೆ ಸೀರೆಗಳು ಉತ್ತಮ ಗುಣಮಟ್ಟದೊಂದಿಗೆ ವಿಶ್ವ ಪ್ರಸಿದ್ಧಿ ಪಡೆದಿವೆ. ಮೈಸೂರಿನಲ್ಲಿರುವ ರೇಷ್ಮೆ ಉದ್ಯಮ ನಿಗಮ ದಲ್ಲಿ ಸುಮಾರು…

Translate »