Tag: nandini sweet festival

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ
ಮೈಸೂರು

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ

December 22, 2018

ಮೈಸೂರು:  ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಡಿ.21ರಿಂದ ಜ.9ರವರೆಗೆ 20 ದಿನಗಳ ನಂದಿನಿ ಸಿಹಿ ಉತ್ಸವ ಏರ್ಪಡಿಸಿದ್ದು, ಈ ಅವಧಿಯಲ್ಲಿ ನಂದಿನಿಯ ಎಲ್ಲಾ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ. ನಂದಿನಿಯ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್, ಪೇಡಾ, ಬಾದಾಮಿ ಬರ್ಫಿ, ಲಾಡು, ಜಾಮೂನ್, ರಸಗುಲ್ಲಾ, ಬೆಳಗಾವಿ ಕುಂದ ಬಾದಾಮಿ ಪೌಡರ್ ಸೇರಿದಂತೆ 60ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನು ಶೇ.10 ರಿಯಾಯಿತಿ ದರದಲ್ಲಿ…

ನಂದಿನಿ ಸಿಹಿ ಉತ್ಸವಕ್ಕೆ ಇಂದು ತೆರೆ
ಚಾಮರಾಜನಗರ

ನಂದಿನಿ ಸಿಹಿ ಉತ್ಸವಕ್ಕೆ ಇಂದು ತೆರೆ

July 20, 2018

ಚಾಮರಾಜನಗರ: ಚಾ.ನಗರ ಜಿಲ್ಲಾ ಹಾಲು ಒಕ್ಕೂಟದಿಂದ 15 ದಿನಗಳ ಕಾಲ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಮೇಳ ಯಶಸ್ವಿಯಾಗಿದ್ದು, ನಾಳೆ(ಜು.20) ಕಡೆಯ ದಿನವಾಗಿದೆ. ಚಾಮುಲ್‍ನಿಂದ ಜಿಲ್ಲೆಯ ವ್ಯಾಪ್ತಿಯ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ನಂದಿನ ಮಾರಾಟ ಮಳಿಗೆಗೆಳ ಮೂಲಕ ಜು.6 ರಂದು ನಂದಿನಿ ಸಿಹಿ ಉತ್ಸವ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಷಾಡ ಮಾಸದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಬಹಳ ಕಡಿಮೆ ಇತ್ತು. ಈಗ ಉತ್ಸವ ಮೂಲಕ ಗ್ರಾಹಕರಿಗೆ…

ಇಂದಿನಿಂದ ನಂದಿನಿ ಸಿಹಿ ಉತ್ಸವ
ಮೈಸೂರು

ಇಂದಿನಿಂದ ನಂದಿನಿ ಸಿಹಿ ಉತ್ಸವ

July 6, 2018

ಮೈಸೂರು: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ನಾಳೆ (ಜು.6)ಯಿಂದ ಜು.20ರವರೆಗೆ `ನಂದಿನಿ ಸಿಹಿ ಉತ್ಸವ’ ಏರ್ಪಡಿಸಲಾಗಿದೆ. ಗ್ರಾಹಕರಿಗೆ ಸಿಹಿ ಉತ್ಪನ್ನಗಳ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿರುವ ಉತ್ಸವವನ್ನು ನಾಳೆ (ಜು.6) ಬೆಳಿಗ್ಗೆ 9.30ಕ್ಕೆ ಮೈಸೂರು ಹಾಲು ಒಕ್ಕೂಟದ ಮುಂಭಾಗವಿರುವ ಕ್ಷೀರ ಮಳಿಗೆಯಲ್ಲಿ ಒಕ್ಕೂಟದ ಸಭಾಪತಿ ಕೆ.ಜಿ.ಮಹೇಶ್ ಉದ್ಘಾಟಿಸಲಿದ್ದಾರೆ. ಉತ್ಸವ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಎಂಆರ್‍ಪಿ ದರದಲ್ಲಿ ಶೇ.10ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುವುದು ಎಂದು ಮೈಮುಲ್ ವ್ಯವಸ್ಥಾಪಕ…

Translate »