Tag: NIE

ಮೈಸೂರಲ್ಲಿ ಎನ್‍ಐಇ ವಿಶ್ವವಿದ್ಯಾನಿಲಯ ಸ್ಥಾಪನೆ
ಮೈಸೂರು

ಮೈಸೂರಲ್ಲಿ ಎನ್‍ಐಇ ವಿಶ್ವವಿದ್ಯಾನಿಲಯ ಸ್ಥಾಪನೆ

March 11, 2019

ಮೈಸೂರು: ಮೈಸೂರಿನಲ್ಲಿ ಎನ್‍ಐಇ ವಿಶ್ವವಿದ್ಯಾ ನಿಲಯ ಸ್ಥಾಪನೆಯಾಗಲಿದ್ದು, ಸಂಸ್ಥಾಪಕ ಕುಲಾಧಿಪತಿಯಾಗಿ ಡಿ.ಎ.ಪ್ರಸನ್ನ ನೇಮಕಗೊಂಡಿದ್ದಾರೆ ಎಂದು ಎನ್‍ಐಇ ಅಧ್ಯಕ್ಷ ಶ್ರೀನಾಥ್ ಬಾಟ್ನಿ ತಿಳಿಸಿದರು. ಮೈಸೂರಿನ ಮೆಟ್ರೋಪೋಲ್ ಹೋಟೆಲ್‍ನಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದಕ್ಕಾಗಿ ಮೈಸೂರು ಸಮೀ ಪದ ತಾಂಡ್ಯ ಕೈಗಾರಿಕಾ ಪ್ರದೇಶದ ಅಡಕನಹಳ್ಳಿ ಬಳಿ ಕೆಐಎಡಿಬಿ ನೀಡಿರುವ 50 ಎಕರೆ ಪ್ರದೇಶದಲ್ಲಿ ಬೃಹತ್ ಕ್ಯಾಂಪಸ್ ನಿರ್ಮಿಸಲಾಗುವುದು ಎಂದರು. ಮೊದಲ ಹಂತದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಮೂಲ ಸೌಕರ್ಯ ಕಲ್ಪಿಸಿ, ಒಟ್ಟು…

ಎನ್‍ಐಇ ಕಾಲೇಜನ್ನು ವಿಶ್ವವಿದ್ಯಾನಿಲಯ ಮಾಡುವ ಯೋಜನೆ
ಮೈಸೂರು

ಎನ್‍ಐಇ ಕಾಲೇಜನ್ನು ವಿಶ್ವವಿದ್ಯಾನಿಲಯ ಮಾಡುವ ಯೋಜನೆ

December 31, 2018

ಮೈಸೂರು: ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರೂ ಹಾಗೂ ಎನ್‍ಐಇ ಸಂಸ್ಥೆಯ ನಿರ್ದೇಶಕರೂ ಆಗಿರುವ ಎನ್.ಆರ್.ನಾರಾಯಣ ಮೂರ್ತಿ ಭಾನುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ, ಎನ್‍ಐಇ ಸಂಸ್ಥೆಯನ್ನು ವಿಶ್ವವಿದ್ಯಾನಿಲಯವಾಗಿ ಮಾರ್ಪಡಿಸುವ ಸಂಬಂಧ ಗಹನವಾದ ಚರ್ಚೆ ನಡೆಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಕಚೇರಿಗೆ ಭಾನುವಾರ ಬೆಳಿಗ್ಗೆ ನಾರಾಯಣ ಮೂರ್ತಿ ಅವರು ಎನ್‍ಐಇ (ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್) ಸಂಸ್ಥೆಯ ನಿರ್ದೇಶಕ ಪ್ರಸನ್ನ ಅವರೊಂದಿಗೆ…

ಎನ್‍ಐಇನಲ್ಲಿ ಆ.31ರಿಂದ 2 ದಿನ `ಆಕಾರ್-2018’  ಅಂತರ ಕಾಲೇಜು ಸ್ಪರ್ಧೆ
ಮೈಸೂರು

ಎನ್‍ಐಇನಲ್ಲಿ ಆ.31ರಿಂದ 2 ದಿನ `ಆಕಾರ್-2018’  ಅಂತರ ಕಾಲೇಜು ಸ್ಪರ್ಧೆ

August 25, 2018

ಮೈಸೂರು:  ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಎನ್‍ಐಇ ಕಾಲೇಜಿನ ಇಂಜಿನಿಯರಿಂಗ್ ವಿಭಾಗವು ಆ.31 ಮತ್ತು ಸೆ.1ರಂದು `ಆಕಾರ್-2018’ ಅಂತರ ಕಾಲೇಜು ಸ್ಪರ್ಧೆ, `ವಿಪತ್ತು ನಿರ್ವಹಣೆ ಹಾಗೂ ವಾಹನ ಸಂಚಾರ ತಾಂತ್ರಿಕತೆ ಮತ್ತು ನಿರ್ವಹಣೆ’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದು ಎನ್‍ಐಇ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಸುರೇಶ್ ಇಂದಿಲ್ಲಿ ತಿಳಿಸಿದರು. ಪಾದಚಾರಿಗಳ ಸುರಕ್ಷತೆಗಾಗಿ ಆ.26ರಂದು ಬೆಳಿಗ್ಗೆ 6.30 ಗಂಟೆಗೆ ಕಾಲೇಜಿನ ಅಮೃತ ಮಹೋತ್ಸವ ಕಟ್ಟಡ ದಿಂದ 5 ಕಿ.ಮೀ `ಆಕಾರ್ ಓಟ’ ಏರ್ಪಡಿಸಲಾಗಿದ್ದು, ಸಂಸದ…

Translate »