Tag: Passing Out Parade

ನೀವು ಸ್ಥಳ ನಿಯೋಜನೆಗೆ ಯಾವುದೇ ರಾಜಕಾರಣಿ ಮನೆ ಬಾಗಿಲು ತಟ್ಟಬೇಡಿ
ಮೈಸೂರು

ನೀವು ಸ್ಥಳ ನಿಯೋಜನೆಗೆ ಯಾವುದೇ ರಾಜಕಾರಣಿ ಮನೆ ಬಾಗಿಲು ತಟ್ಟಬೇಡಿ

October 28, 2018

ಮೈಸೂರು: ಕರ್ತವ್ಯದ ಸ್ಥಳ ನಿಯೋಜನೆ (ಪೋಸ್ಟಿಂಗ್)ಗಾಗಿ ಯಾವ ರಾಜಕಾರಣಿಗಳ ಮನೆ ಬಾಗಿಲು ತಟ್ಟಬೇಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಶಿಕ್ಷಣಾರ್ಥಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರಿನ ಕೆಪಿಎ ಮೈದಾನದಲ್ಲಿ ನಡೆದ ಡಿವೈಎಸ್‍ಪಿ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಒಂದು ವರ್ಷದ ಕಠಿಣ ಬುನಾದಿ ತರಬೇತಿ ಪಡೆದು ಪ್ರಮಾಣವಚನ ಸ್ವೀಕರಿಸಿ ರುವ ನೀವು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಪಡೆದಿದ್ದೀರಿ. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಾನೂನು ರಕ್ಷಣೆ ಮಾಡಿ ಎಂದರು….

ಮೈಸೂರಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ
ಮೈಸೂರು

ಮೈಸೂರಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ

October 28, 2018

ಮೈಸೂರು: ಮೈಸೂರಿನ ನಜರ್ ಬಾದ್ ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕವಾಯಿತು ಮೈದಾನದಲ್ಲಿ ಇಂದು 34ನೇ ತಂಡದ 36 ಡಿವೈಎಸ್ಪಿ ಹಾಗೂ ಐವರು ಕಾರಾಗೃಹ ಸಹಾಯಕ ಅಧೀಕ್ಷಕ ಪ್ರಶಿಕ್ಷ ಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ನಡೆಯಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು, ಆಕರ್ಷಕ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಉತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಜನರಲ್ ಸಲ್ಯೂಟ್, ಪರೇಡ್ ಪರಿವೀಕ್ಷಣೆ, ರಾಷ್ಟ್ರ ಮತ್ತು ಪೊಲೀಸ್ ಧ್ವಜಗಳ ಆಗಮನ-ನಿರ್ಗಮನದ…

ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
ಮೈಸೂರು

ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

June 2, 2018

ಮೈಸೂರು: ಮೈಸೂ ರಿನ ಜೈಲು ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 45ನೇ ತಂಡದ 88 ಮಹಿಳಾ ಜೈಲು ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚ ಲನ ಇಂದು ಮೈಸೂರಲ್ಲಿ ನಡೆಯಿತು. ಕಾರಾಗೃಹಗಳ ಮಹಾನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು, ಮೈಸೂ ರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ನಿರ್ಗಮನ ಪಥ ಸಂಚಲನವನ್ನು ಪರಿವೀಕ್ಷಿಸಿ, ವಂದನೆ ಸ್ವೀಕರಿಸಿದರು. ಪೊಲೀಸ್ ಉಪಮಹಾನಿರೀಕ್ಷಕ (ಕಾರಾಗೃಹ) ಹೆಚ್.ಎಸ್.ರೇವಣ್ಣ, ಹೆಚ್ಚು ವರಿ ಕಾರಾಗೃಹಗಳ ಮಹಾ ನಿರೀಕ್ಷಕ…

Translate »