Tag: Prof. KS Rangappa

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ  ಪ್ರೊ.ಕೆ.ಎಸ್.ರಂಗಪ್ಪ ಅಧಿಕಾರ ಸ್ವೀಕಾರ
ಮೈಸೂರು

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರೊ.ಕೆ.ಎಸ್.ರಂಗಪ್ಪ ಅಧಿಕಾರ ಸ್ವೀಕಾರ

April 2, 2019

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೋಮವಾರ ಕೊಲ್ಕತ್ತಾದಲ್ಲಿನ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 2019ನೇ ಸಾಲಿನ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಪದಾಧಿಕಾರಿಗಳು, ಹಿಂದಿನ ಅಧ್ಯಕ್ಷರು ಸೇರಿದಂತೆ ಹಲವಾರು ಪ್ರಖ್ಯಾತ ವಿಜ್ಞಾನಿಗಳು ಹಾಜರಿದ್ದು, ಪ್ರೊ.ಕೆ.ಎಸ್. ರಂಗಪ್ಪ ಅವರಿಗೆ ಶುಭ ಕೋರಿದರು. ಪ್ರೊ.ಕೆ.ಎಸ್.ರಂಗಪ್ಪ ಅವರು 1.4.2019 ರಿಂದ 31.3.2020ರವರೆಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಅಧಿಕಾರ ದಲ್ಲಿರುತ್ತಾರೆ. 15.3.2018ರಂದು ಮಣಿ ಪುರ…

ಮುಕ್ತ ವಿವಿ ಸಂಬಂಧ ರಾಜ್ಯಪಾಲರ ಹೇಳಿಕೆಗೆ ವಿಶ್ರಾಂತ ಕುಲಪತಿ  ಪ್ರೊ. ಕೆ.ಎಸ್.ರಂಗಪ್ಪ ಸ್ವಾಗತ
ಮೈಸೂರು

ಮುಕ್ತ ವಿವಿ ಸಂಬಂಧ ರಾಜ್ಯಪಾಲರ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಸ್ವಾಗತ

December 3, 2018

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀ ಕರಣ ಲೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪಾಲರ ಹೇಳಿಕೆಯನ್ನು ವಿಶ್ರಾಂತ ಕುಲ ಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವಾಗತಿಸಿದ್ದಾರೆ. ಕೆ.ಎಸ್.ಒಯು. ಘಟಿಕೋತ್ಸವ ಭವ ನದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ್ದ ರಾಜ್ಯಪಾಲ ವಜುಬಾಯಿ ವಾಲ ಅವರು ತಮ್ಮ ಭಾಷಣದಲ್ಲಿ, ಮುಕ್ತ ವಿವಿಗೆ ಮಾನ್ಯತೆ ನವೀಕರಣಗೊಳ್ಳದೆ ಉಂಟಾದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ `ಈ ಹಿಂದಿನ ಕುಲಪತಿ ಯುಜಿಸಿ ಜತೆಗೆ ಸರಿಯಾದ ರೀತಿ ಪತ್ರ ವ್ಯವಹಾರ ನಡೆಸಲು ವಿಫಲರಾದ ಕಾರಣ ಮಾನ್ಯತೆ ಸಮಸ್ಯೆ ಉದ್ಭವಿಸಿತ್ತು….

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ
ಮೈಸೂರು

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ

July 1, 2018

ಮೈಸೂರು ಪತ್ರಕರ್ತರ ಸಂಘದಿಂದ ವೇದಿಕೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಉತ್ತರ ಬೆಂಬಲಿಗರು, ಸಾರ್ವಜನಿಕರಿಗೆ ಅವಕಾಶವಿಲ್ಲ; ಪತ್ರಕರ್ತರ ಸಮ್ಮುಖದಲ್ಲಿ ಸವಾಲ್‍ಗೆ ಜವಾಬ್ ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಹಗರಣ ಕುರಿತಂತೆ ಬಹಿರಂಗ ಚರ್ಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹಾಕಿದ್ದ ಸವಾಲನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವೀಕರಿಸಿದ್ದು, ಜು.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವೇದಿಕೆಯಲ್ಲಿ…

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಪ್ರಸ್ತಾಪವಿಲ್ಲ
ಮೈಸೂರು

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಪ್ರಸ್ತಾಪವಿಲ್ಲ

June 24, 2018

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ರಾಗಿ ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಮಾಡುವ ಪ್ರಸ್ತಾಪವಿಲ್ಲ. ಆದರೆ ಅವರ ಸಲಹೆಯನ್ನು ನಾವು ಪಡೆಯುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಪ್ರೊ. ರಂಗಪ್ಪ ನೇಮಕಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿ ನೀಡಿದ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತ ನಾಡಿದ ಸಚಿವರು, ಪ್ರೊ. ರಂಗಪ್ಪಮೇಲೆ ಭ್ರಷ್ಟಚಾರದ ಆರೋಪಗಳಿವೆ. ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಹಗರಣದ ಆರೋಪ ಕುರಿತು ವಿಧಾನ ಮಂಡಲ ಹಕ್ಕು ಬಾಧ್ಯತಾ…

Translate »