Tag: Sri. Dr. Nirmalananda Swamiji

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ
ಮಂಡ್ಯ

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ

July 26, 2018

ಮಂಡ್ಯ: ‘ದೇಶದ ವಿಜ್ಞಾನಿ ಗಳ ಸಾಧನೆ, ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ. ಒಂದೇ ಬಾರಿಗೆ 105 ಸ್ಯಾಟ್‍ಲೆಟ್‍ಗಳನ್ನು ಉಡಾ ವಣೆ ಮಾಡುವ ಮೂಲಕ ಇತರೆ ದೇಶಗಳು ಮಾಡಲಾಗದ ಸಾಧನೆಯನ್ನು ನಮ್ಮ ವಿಜ್ಞಾನಿ ಗಳು ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀಗುರುಪೂರ್ಣಿಮ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ 22ನೇ ಚುಂಚಾದ್ರಿ ಕಲೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷದಲ್ಲಿ 200 ವರ್ಷಗಳ…

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ
ಹಾಸನ

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ

July 6, 2018

ಅರಸೀಕೆರೆ: ವಿದ್ಯಾರ್ಥಿಗಳು ಶಿಸ್ತು, ಸಹನೆ ಮತ್ತು ಆತ್ಮವಿಶ್ವಾಸವನ್ನು ಮೈ ಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ವೆಂಕಟೇಶ್ವರ ಕಲಾಭವನದಲ್ಲಿ ಆದಿಚುಂಚನಗಿರಿ ಶಾಲೆ ವತಿಯಿಂದ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾಭ್ಯಾಸ ಎನ್ನುವುದು ಪ್ರತಿ ವ್ಯಕ್ತಿಯ ಜೀವನದಲ್ಲಿ ಬರುವ ಅತ್ಯ ಮೂಲ್ಯ ಕ್ಷಣಗಳು. ಇದರಲ್ಲಿ ಸಾಧನೆಗೈದು ಗುರಿ ಮುಟ್ಟಿದಲ್ಲಿ ಇಡೀ ಸಮಾಜವೇ ಗುರು ತಿಸುತ್ತದೆ. ಹಾಗಾಗಿ, ಜೀವನದಲ್ಲಿ ಪ್ರತಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನಿಟ್ಟು…

ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ
ಮಂಡ್ಯ

ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ

June 24, 2018

ನಾಗಮಂಗಲ:  ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಪದವಿ ಪಡೆದಾಕ್ಷಣ ಮುಗಿದು ಹೋಗುವುದಿಲ್ಲ. ನಿಜವಾದ ಕಲಿಕೆ ಇಂದಿನಿಂದ ಆರಂಭ ವಾಗುತ್ತದೆ ಎಂದು ಬೆಂಗಳೂರಿನ ಟಾಟಾ ಕನ್ಸಲ್ಟೆಂನ್ಸಿ ಸಂಸ್ಥೆ ಮುಖ್ಯಸ್ಥ ಇ.ಎಸ್.ಚಕ್ರ ವರ್ತಿ ಹೇಳಿದರು. ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ಬಿಜಿಎಸ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾ ಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಳ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನವಿಲ್ಲದೇ ಯಾವ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. ತಂತ್ರಜ್ಞಾನ ತಯಾರು ಮಾಡಿದ ಮಾನವರು ಯಂತ್ರ ಗಳಲ್ಲಿರುವ ತಂತ್ರಜ್ಞಾನದ ಜೊತೆಗೆ ಮಾನವೀಯ…

Translate »