Tag: University of Mysore

ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ

May 26, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಟಿ.ಕೆ.ಉಮೇಶ್, ಇಂದು ಸಂಜೆ ಅಧಿಕಾರ ವಹಿಸಿಕೊಂಡರು. ರಾಜ್ಯಪಾಲರ ಕಚೇರಿಯಿಂದ ಪ್ರೊ. ಉಮೇಶ್ ಅವರ ನೇಮಕಾತಿ ಆದೇಶ ಇಂದು ಸಂಜೆ ಬಂದ ಹಿನ್ನೆಲೆಯಲ್ಲಿ 4ನೇ ಹಂಗಾಮಿ ಕುಲಪತಿಯಾಗಿದ್ದ ಪ್ರೊ. ನಿಂಗಮ್ಮ ಸಿ.ಬೆಟ್ಸೂರ್ ಅವರಿಂದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ವಹಿಸಿಕೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಡೀನ್ ಆಗಿರುವ ಪ್ರೊ. ಉಮೇಶ್ ಅಧಿಕಾರಾವಧಿ ಸೆಪ್ಟೆಂಬರ್ 21ಕ್ಕೆ ಮುಗಿಯಲಿದ್ದು, ಅಷ್ಟರೊಳಗಾಗಿ ಖಾಯಂ ಕುಲಪತಿಗಳ ನೇಮಕವಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ….

ಮೇ 26ರಂದು ಮೈಸೂರು ವಿವಿ 5ನೇ ಹಂಗಾಮಿ ಕುಲಪತಿ ನೇಮಕ ಸಂಭವ
ಮೈಸೂರು

ಮೇ 26ರಂದು ಮೈಸೂರು ವಿವಿ 5ನೇ ಹಂಗಾಮಿ ಕುಲಪತಿ ನೇಮಕ ಸಂಭವ

May 25, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 4ನೇ ಹಂಗಾಮಿ ಕುಲಪತಿ ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅಧಿಕಾರಾವಧಿ ಶನಿವಾರ ಅಂತ್ಯಗೊಳ್ಳಲಿದ್ದು, 5ನೇ ಹಂಗಾಮಿ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುವ ಸಂಭವವಿದೆ. 15 ತಿಂಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯವು ಈವರೆಗೂ ಪೂರ್ಣಾವಧಿ ಕುಲಪತಿಯನ್ನು ಕಂಡಿಲ್ಲ. 2017ರ ಜನವರಿ 10 ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿ ಸ್ಥಾನದಿಂದ ನಿರ್ಗಮಿಸಿದ ನಂತರ ಈವರೆಗೂ ಪೂರ್ಣಾವಧಿ ಕುಲಪತಿಗಳು ನೇಮಕವಾಗದಿರುವುದು ಬೇಸರದ ಸಂಗತಿಯಾಗಿದೆ ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅವಧಿಯು ಮೇ…

1 2 3
Translate »