Tag: World Music Day

ವಿಶ್ವ ಸಂಗೀತ ದಿನ-7 ವಿದ್ವಾಂಸರಿಗೆ ಗೌರವ
ಮೈಸೂರು

ವಿಶ್ವ ಸಂಗೀತ ದಿನ-7 ವಿದ್ವಾಂಸರಿಗೆ ಗೌರವ

June 21, 2020

ಮೈಸೂರು,ಜೂ.20(ಆರ್‍ಕೆಬಿ)- ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮೈಸೂರಿನ ವಿದ್ವಾಂಸರನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ `ವಿಶ್ವ ಸಂಗೀತ ದಿನ’ ಅಂಗವಾಗಿ ಶನಿವಾರ ಗೌರವಿಸಿತು. ಚಾಮುಂಡಿಪುರಂ ವೃತ್ತದ ಬಳಿಯ ಅಪೂರ್ವ ಸಭಾಂಗಣದಲ್ಲಿ ಸಂಗೀತ ವಿದ್ವಾಂಸರಾದ ಅಂಬಾ ಪ್ರಸಾದ್ (ಪಿಟೀಲು), ಶಂಕರ್(ವೀಣೆ), ವಿಶ್ವನಾಥ್ (ಮ್ಯಾಂಡೊಲಿನ್), ಇಂದೂ ಶೇಖರ್(ತಬಲಾ), ನಾಗಲಕ್ಷ್ಮಿ, ಇಂದ್ರಾಣಿ ಅನಂತರಾಮ್, ರಶ್ಮಿ (ಗಾಯ ಕರು) ಅವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ ಶಾಲು ಹೊದಿಸಿ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಮತ್ತು…

ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್
ಮೈಸೂರು

ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್

June 24, 2018

ಮೈಸೂರು: ಸಂಗೀತ ಶಿಕ್ಷಕಿಯೊಬ್ಬರು, ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ವಿಶಿಷ್ಟ ಕ್ಯಾಲೆಂಡರ್ ಹೊರತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಎಂ.ವಿ.ಅನಿತಾ ಅವರು, ಜೂ.11ರಂದು ಶಾಲೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ ಸಮಾರಂಭದಲ್ಲಿ ತಮ್ಮ ವಿಶಿಷ್ಟ ಪರಿಕಲ್ಪನೆಯಿಂದ ರೂಪಿಸಿದ್ದ ಟೇಬಲ್ ಕ್ಯಾಲೆಂಡರ್‍ನ್ನು, ಗಣ್ಯರಿಂದ ಬಿಡುಗಡೆ ಮಾಡಿಸುವ ಮೂಲಕ, ಶಾಲೆಯ ಸಹೋದ್ಯೋಗಿಗಳು ಹಾಗೂ ಮಕ್ಕಳನ್ನು ಅಚ್ಚರಿಗೊಳಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಬ್ಬರ ಸಹಕಾರ ಪಡೆದು, ರೂಪಿಸಿರುವ ಕ್ಯಾಲೆಂಡರ್ ಸಹಜ ಸುಂದರವಾಗಿದ್ದು, ದೇಶದ ಹೆಮ್ಮೆಯ ಸಂಗೀತ…

ಬೌದ್ಧಿಕ ಸಾಮಥ್ರ್ಯ ವೃದ್ಧಿಸುತ್ತದೆ ಖ್ಯಾತ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ್
ಮೈಸೂರು

ಬೌದ್ಧಿಕ ಸಾಮಥ್ರ್ಯ ವೃದ್ಧಿಸುತ್ತದೆ ಖ್ಯಾತ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ್

June 23, 2018

ಮೈಸೂರು: ಎಲ್ಲರೂ ಸಂಗೀತ ಕಲಿಯಲು ಸಾಧ್ಯವಿಲ್ಲದಿರಬಹುದು. ಆದರೆ ಸಂಗೀತವನ್ನು ಆಸ್ವಾದಿಸಬಹುದು. ಸಂಗೀತದಿಂದ ಮೈಮನಗಳೂ ಉಲ್ಲಸಿತವಾಗುತ್ತವೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕರಾದ ಡಾ. ಮೈಸೂರು ಮಂಜುನಾಥ್ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರ ಸರ್ಕಾರಿ ಶಾಲೆಯಲ್ಲಿ ನಡೆದ ವಿಶ್ವ ಸಂಗೀತ ದಿನಾಚರಣೆಯಲ್ಲಿ ಅವರು ಮಾತನಾಡಿ, ಸಂಗೀತ ಆಲಿಕೆ ಸಂಸ್ಕಾರವನ್ನು ತಂದುಕೊಡುತ್ತದೆ. ಸಂಗೀತ ಕಲಿಕೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯವೂ ವೃದ್ಧಿಸುತ್ತದೆ. ಸಮಾಜದಲ್ಲಿ ಹೆಚ್ಚು ಗೌರವ ಸಿಗುವಂತಾಗುತ್ತದೆ ಎಂದರು. ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತದಲ್ಲಿ ಖ್ಯಾತ ಗಾಯಕ ಭೀಮ್‍ಸೇನ್ ಜೋಷಿಯವರ ಸಂಗೀತ ಕೇಳುವುದೇ ಒಂದು…

`ಸಂಗೀತದಿಂದ ಆರೋಗ್ಯ’ ವಿಚಾರ ಮಂಥನ : ಸಂಗೀತ ಸಾಧಕರಿಗೆ ಅಭಿನಂದನೆ
ಮೈಸೂರು

`ಸಂಗೀತದಿಂದ ಆರೋಗ್ಯ’ ವಿಚಾರ ಮಂಥನ : ಸಂಗೀತ ಸಾಧಕರಿಗೆ ಅಭಿನಂದನೆ

June 22, 2018

ಮೈಸೂರು: ಮೈಸೂರಿನಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ “ಸಂಗೀತದಿಂದ ಆರೋಗ್ಯ” ವಿಚಾರಮಂಥನ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು,ಆಕಾಶವಾಣಿ ಸಂಗೀತ ಸಂಯೋಜಕಿ ಪುಷ್ಪಲತಾ, ಗಮಕ ವಿದೂಷಿ ಜ್ಯೋತಿ, ಡಾ.ರಾಜಕುಮಾರ್ ಸಂಗೀತ ಸಂಜೆಯ ಡ್ರಮರ್ ರಾಘವೇಂದ್ರ ಪ್ರಸಾದ್, ಸುಗಮ ಸಂಗೀತದ ಕಲಾವಿದ ಮಹಾಲಿಂಗು, ಎದೆ ತುಂಬಿ ಹಾಡುವೆನು ಖ್ಯಾತಿಯ ಕುಮಾರಿ ಹಂಸಿಣಿ ಸನ್ಮಾನಿತರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರು…

Translate »