Tag: Yuva Sambrama

2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ
ಮೈಸೂರು

2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ

September 27, 2019

ಮೈಸೂರು, ಸೆ.26(ಎಸ್‍ಬಿಡಿ)- ದಸರಾ ಮಹೋತ್ಸವದ ಅಂಗವಾಗಿ ನಡೆದ `ಯುವ ಸಂಭ್ರಮ’ಕ್ಕೆ ಗುರುವಾರ ಅದ್ಧೂರಿ ತೆರೆಬಿದ್ದಿತು.ಯುವ ದಸರಾದ ಕಡೇ ದಿನವಾದ ಇಂದು ಮಾನಸಗಂಗೋತ್ರಿ ಬಯಲು ರಂಗಮಂದಿರ ದಲ್ಲಿ ಯುವ ಸಮೂಹ ಕಿಕ್ಕಿರಿದಿತ್ತು. ಇಡೀ ರಂಗಮಂದಿರ ಜನರಿಂದ ತುಂಬಿ ಹೋಗಿತ್ತು. ಪ್ರೇಕ್ಷಕರೆಲ್ಲರೂ ಕೇಕೆ, ಶಿಳ್ಳೆ, ಚಪ್ಪಾಳೆ, ಕುಣಿ ತದ ಸಂಭ್ರಮದಲ್ಲಿ ಕಳೆದು ಹೋಗಿದ್ದರು. ಕಡೇ ಕ್ಷಣದವರೆಗೂ ಕಾರ್ಯಕ್ರಮ ಸವಿದು, ಕಲಾವಿದರನ್ನು ಪ್ರೋತ್ಸಾಹಿಸಿದರು. ಇದ ರೊಂದಿಗೆ ಈ ಬಾರಿಯ `ಯುವ ಸಂಭ್ರಮ’ಕ್ಕೆ ಯಶಸ್ವಿ ತೆರೆ ಎಳೆದರು. ಕಡೆಯ ದಿನದಲ್ಲೂ ವಿಭಿನ್ನ ಕಾರ್ಯ…

ಇಂದಿನಿಂದ 10 ದಿನ ಯುವ ಸಂಭ್ರಮ
ಮೈಸೂರು

ಇಂದಿನಿಂದ 10 ದಿನ ಯುವ ಸಂಭ್ರಮ

September 17, 2019

ಮೈಸೂರು,ಸೆ.16(ಪಿಎಂ)-ಈ ಬಾರಿಯ `ಯುವ ಸಂಭ್ರಮ’ಕ್ಕೆ ನಾಳೆ (ಸೆ.17) ಮಾನಸ ಗಂಗೋತ್ರಿಯ ಬಯಲು ರಂಗಮಂದಿರ ದಲ್ಲಿ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ ನೀಡಲಿದ್ದಾರೆ. ಕೇವಲ ಹಾಡು-ಕುಣಿತಕ್ಕೆ ಸೀಮಿತಗೊಳ್ಳದೇ ಮೈಮ್, ಸ್ಕಿಟ್ ಹಾಗೂ ಲಘು ನಾಟಕ ಪ್ರದರ್ಶನಕ್ಕೂ ಈ ಬಾರಿ ಯುವ ಸಂಭ್ರ ಮದ ವೇದಿಕೆ ತೆರೆದುಕೊಳ್ಳಲಿದೆ. ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯಕ್ರಮ ಈ ಯುವ ಸಂಭ್ರಮದಲ್ಲಿ ಈವರೆಗೆ ಹಾಡು-ನೃತ್ಯದ ಕಾರಂಜಿ ಮೂಡು ತ್ತಿತ್ತು. ಆದರೆ ಈ ಬಾರಿ ಮೈಮ್ (ಅಣಕು ನಾಟಕ), ಸ್ಕಿಟ್ (ಲಘು…

ಯುವ ಸಂಭ್ರಮ: ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೇಳಾಪಟ್ಟಿ
ಮೈಸೂರು

ಯುವ ಸಂಭ್ರಮ: ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೇಳಾಪಟ್ಟಿ

September 17, 2019

ಮೈಸೂರು,ಸೆ.16-ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಸೆ. 17 ರಿಂದ 26 ರವರೆಗೆ ಯುವ ಸಂಭ್ರಮ ಪ್ರತಿದಿನ ಸಂಜೆ 5-30 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ವಿವಿಧ ಕಾಲೇಜುಗಳ ತಂಡದ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.17 ರಂದು ಸಂಜೆ 5.30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಲಲಿತಾ ಕಲಾ ಕಾಲೇಜು ತಂಡದಿಂದ ಸ್ವಾಗತ ನೃತ್ಯ ಕಾರ್ಯಕ್ರಮ, ಸಂಜೆ 7 ಗಂಟೆಗೆ ಮೈಸೂರಿನ ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದಿಂದ ಡಾ. ಶಿವಕುಮಾರ…

Translate »