ಹಾಸನ

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ
ಹಾಸನ

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ

April 29, 2019

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಪ್ರಗತಿ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯ ಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿ ಗಳು ಹಾಗೂ ವಿವಿಧ ಯೋಜನಾ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಿತು. ಬೇಲೂರಿನಲ್ಲಿ ಮೂಲ ಸೌಕರ್ಯ ಅಭಿ ವೃದ್ಧಿ ಹಾಗೂ ಪಾರಂಪರಿಕ ಸ್ಪರ್ಶದೊಂ ದಿಗೆ ಪಟ್ಟಣದ ರಸ್ತೆ, ಕಟ್ಟಡಗಳ ಸೌಂದರ್ಯ ವೃದ್ಧಿ ಕುರಿತಂತೆ ನೀಲಿ ನಕಾಶೆ ತಯಾರಿ ಕುರಿತು ಜಿಲ್ಲಾಧಿಕಾರಿ ಇಂಟೆಕ್ ಸಂಸ್ಥೆ ಪ್ರತಿ ನಿಧಿಗಳು…

ಪೊಲೀಸ್ ವಶದಲ್ಲಿದ್ದ ಯುವಕ ಸಾವು
ಮೈಸೂರು, ಹಾಸನ

ಪೊಲೀಸ್ ವಶದಲ್ಲಿದ್ದ ಯುವಕ ಸಾವು

April 28, 2019

ಹಾಸನ: ಕಳ್ಳತನದ ಆರೋಪದಡಿ ಪೊಲೀಸರ ವಶ ದಲ್ಲಿದ್ದ ಯುವಕನೋರ್ವ ಅನುಮಾನಾಸ್ಪ ದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಚನ್ನರಾಯಪಟ್ಟಣ ತಾಲೂಕು ಅಗ್ರ ಹಾರ ಬೆಳಗುಲಿ ಗ್ರಾಮದ ಯುವಕ ಅವಿ ನಾಶ್ (28) ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ ಎಂದು ಮೃತ ಯುವಕನ ಕುಟುಂಬ ಆರೋಪಿಸಿದೆ. ಯುವಕನ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಈ ಬಗ್ಗೆ ಖುದ್ದು ಚನ್ನರಾಯಪಟ್ಟಣದ ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾ ಧೀಶ ಸಾಗರ್ ಜಿ.ಪಾಟೀಲ್ ವಿಚಾರಣೆ ನಡೆಸಿದರು. ಬೆಳಿಗ್ಗೆ ನುಗ್ಗೇಹಳ್ಳಿ…

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ, ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ
ಹಾಸನ

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ, ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ

April 28, 2019

ತಾಯಿ, ಶಿಶು ಮರಣ ತಡೆಗಟ್ಟಲು ಕ್ರಮಕ್ಕೆ ಸೂಚನೆ ಹಾಸನ: ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತ ನಾಡಿದ ಅವರು, ಗರ್ಭಿಣಿ, ಸ್ತ್ರೀಯರು ಸತ್ವಯುತ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡುವಂತೆ ಅರಿವು ಮೂಡಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಗರ್ಭಿಣಿ ಸ್ತ್ರೀಯರು ಮಾತೃಪೂರ್ಣ ಯೋಜ…

ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವುದು ಯುವಜನರ ಹೊಣೆ
ಹಾಸನ

ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವುದು ಯುವಜನರ ಹೊಣೆ

April 28, 2019

ಅರಸೀಕೆರೆ: ಕನ್ನಡ ಸಾಹಿತ್ಯ ಕ್ಷೇತ್ರವು ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳಸುವ ಜವಬ್ದಾರಿ ಯನ್ನು ಯುವ ಜನಾಂಗವು ಹೊರ ಬೇಕು. ಕನ್ನಡ ಭಾಷೆ ಉಳಿವು ಇಂದಿನ ಯುವ ಜನಾಂಗದ ಮೇಲೆ ಅವಲಂಬಿತ ವಾಗಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಿ ಪ್ರೋತ್ಸಾಹಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ಶಿವಮೂರ್ತಿ ಮನವಿ ಮಾಡಿದರು. ನಗರದ ಮಲ್ಲೇಶ್ವರ ನಗರದಲ್ಲಿರುವ ಮೀನಾ ನಟರಾಜ್ ನಿವಾಸದಲ್ಲಿ ತಾ. ಕಸಾಪದಿಂದ ನಡೆದ ಮೂರನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯ ಕ್ಷತೆ…

ಅದ್ಧೂರಿಯಾಗಿ ಜರುಗಿದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ
ಹಾಸನ

ಅದ್ಧೂರಿಯಾಗಿ ಜರುಗಿದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ

April 28, 2019

ಬೇಲೂರು: ವಿಶ್ವವಿಖ್ಯಾತ ಬೇಲೂರು ಸಮೀಪದ ಎಸ್.ಸುರಾಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾ ಲಯ ಉದ್ಘಾಟನೆ, ಶ್ರೀರಾಮ ಪರಿವಾರ ದೇವತೆಗಳು, ಕೃಷ್ಣ ರುಕ್ಮಿಣಿ ದೇವತಾ ನೂತನ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಲಶ ಪ್ರತಿಷ್ಠಾಪನಾ ಮಹೋತ್ಸವ ಶುಕ್ರ ವಾರ ಭಕ್ತಿಭಾವದಿಂದ ನಡೆಯಿತು. ನೂತನ ದೇಗುಲದ ಉದ್ಘಾಟನೆಗೆ ಆಗ ಮಿಸಿದ ಶಾಸಕ ಕೆ.ಎಸ್.ಲಿಂಗೇಶ್ ಮಾತ ನಾಡಿ, ದೇಗುಲವನ್ನು ಬಹಳ ಸುಂದರ ವಾಗಿ ಹತ್ತಾರು ಜನರ ಸಹಕಾರದಿಂದ ನಿರ್ಮಿಸಿದ್ದಾರೆ, ದೇಗುಲಗಳು ಮಾನವ ಭಕ್ತಿಯ ಸಂಕೇತವಾಗಿ ನಮ್ಮ ಪಾಪನಾಶ ಮಾಡುವ ಸ್ಥಳವಾಗಬೇಕಿದೆ, ಗ್ರಾಮಗಳಿಗೆ…

ಜೀವನ ಮುನ್ನಡೆಸಲು ಪದವಿ ಸಾಧನವಾಗಲಿ: ಡಾ.ಅಜಿತ್ ಕಲಘಟಗಿ
ಹಾಸನ

ಜೀವನ ಮುನ್ನಡೆಸಲು ಪದವಿ ಸಾಧನವಾಗಲಿ: ಡಾ.ಅಜಿತ್ ಕಲಘಟಗಿ

April 28, 2019

ಶ್ರವಣಬೆಳಗೊಳ: ಪದವಿ ಪ್ರಮಾಣ ಪತ್ರಗಳು ಜೀವನಕ್ಕೆ ಆಧಾರವಲ್ಲ. ಆದರೆ ಅದನ್ನು ಜೀವನ ಮುನ್ನಡೆಸುವ ಸಾಧನ ವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಬಿಇಎಲ್‍ನ ನಿವೃತ್ತ ವಿಜ್ಞಾನಿ ಡಾ.ಅಜಿತ್ ಕಲಘಟಗಿ ಹೇಳಿದರು. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋ ಜಿಸಿರುವ ರಾಷ್ಟ್ರೀಯ ತಾಂತ್ರಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿ ಗಳು ಕೇವಲ ತೇರ್ಗಡೆ ಹೊಂದಿದರಷ್ಟೇ ಸಾಲದು, ಅದರಲ್ಲಿ ಗುಣಮಟ್ಟದ ಸಾಧನೆ ಮಾಡಿರಬೇಕು. ಕೌಶಲ್ಯವಿಲ್ಲದ ಪದವಿ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪ್ರಯೋ ಜನಕ್ಕೆ ಬಾರದಂತಾಗುತ್ತದೆ. ಕಳೆದೊಂದು ದಶಕದಿಂದ ತಾಂತ್ರಿಕತೆ…

ಜಿ ಪ್ಲಸ್ ಮಾದರಿ ವಸತಿ ಗೃಹಗಳ ಕಾಮಗಾರಿ ಪರಿಶೀಲನೆ
ಹಾಸನ

ಜಿ ಪ್ಲಸ್ ಮಾದರಿ ವಸತಿ ಗೃಹಗಳ ಕಾಮಗಾರಿ ಪರಿಶೀಲನೆ

April 28, 2019

ಅರಸೀಕೆರೆ: ಬಡವರ ಕನಸಿನ ಕೂಸಾಗಿರುವ ನಗರದ ಸುಬ್ರಹ್ಮಣ್ಯ ನಗರ ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಗತಿಯಲ್ಲಿರುವ ಜಿ ಫ್ಲಸ್ ಮಾದರಿಯ ವಸತಿ ಗೃಹಗಳ ಕಾಮ ಗಾರಿಯನ್ನು ರಾಜೀವ್‍ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ಮೂಲ ಸೌಲಭ್ಯಗಳೊಂದಿಗೆ ಉತ್ತಮ ಪರಿಸರದಲ್ಲಿ 1,181 ಮನೆಗಳ ನಿರ್ಮಾ ಣವು ಜಿ ಪ್ಲಸ್ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದ್ದು , ಕುಡಿಯುವ ನೀರು, ಚರಂಡಿ, ಬೀದಿ ದೀಪಗಳು…

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧತೆ: ಸಹಾಯಧನದಡಿ ಕೃಷಿ ಪರಿಕರ ಮಾರಾಟ, ಸದ್ಬಳಕೆಗೆ ರೈತರಿಗೆ ಸಲಹೆ
ಹಾಸನ

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧತೆ: ಸಹಾಯಧನದಡಿ ಕೃಷಿ ಪರಿಕರ ಮಾರಾಟ, ಸದ್ಬಳಕೆಗೆ ರೈತರಿಗೆ ಸಲಹೆ

April 24, 2019

ಹಾಸನ: ಮುಂಗಾರು ಆರಂಭ ವಾಗುತ್ತಿದ್ದು, ಕೃಷಿ ಇಲಾಖೆಯು ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ. ಈಗಾ ಗಲೇ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿದೆ. ಜಿಲ್ಲೆಯಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರು ಬೆಳೆ ಗಳಾದ ಉದ್ದು, ಹೆಸರು, ಎಳ್ಳು, ಅಲಸಂದೆ ಬೆಳೆಯುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರ ದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮಕೈ ಗೊಳ್ಳಲಾಗಿದೆ. ವಿವಿಧ ದ್ವಿದಳ ಧಾನ್ಯಗಳಲ್ಲಿ ನೂತನ ತಳಿಗಳಾದ ಹೆಸರು(ಬಿಗಿ ಎಸ್-9, ಡಿಜಿಜಿವಿ-2), ಉದ್ದು(ಟಿ-9, ಟಿ…

ರಂಗಭೂಮಿ ಕಲೆ ಮೈಗೂಡಿಸಿಕೊಳ್ಳಲು ಸಲಹೆ
ಹಾಸನ

ರಂಗಭೂಮಿ ಕಲೆ ಮೈಗೂಡಿಸಿಕೊಳ್ಳಲು ಸಲಹೆ

April 24, 2019

ಆಲೂರು: ಚಿಕ್ಕ ವಯಸ್ಸಿನಲ್ಲಿಯೇ ರಂಗ ಭೂಮಿ ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಂಡರೆ ಸಭಾಕಂಪನ ಹೋಗುವುದರ ಜೊತೆಗೆ, ಮಾತಿನ ಶೈಲಿ, ಭಾಷಾ ಬಳಕೆಯ ನಿಖರತೆ ಬೆಳೆಯು ತ್ತದೆ ಎಂದು ಖ್ಯಾತ ರಂಗಭೂಮಿ ಕಲಾವಿದ ಡಾ.ಯಲ ಗುಂದ ಶಾಂತಕುಮಾರ್ ಹೇಳಿದರು. ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ 3ನೇ ದಿನದ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ರಂಗಭೂಮಿ ಕಲೆಯ ಅಳವಡಿಕೆ ಎಂಬ ವಿಷಯದಡಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಿ…

ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು
ಹಾಸನ

ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು

April 24, 2019

ಹಾಸನ: ಜನಪ್ರತಿನಿಧಿಗಳು ಭವಿಷ್ಯದ ಕುರಿತು ಯೋಚಿಸದೆ ಸಮಾ ಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಜವೇನಹಳ್ಳಿ ಮಠದ ಸಂಗಮೇ ಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ನಗರದ ಜವೇನಹಳ್ಳಿ ಕೆರೆ ಏರಿಯ ಮೇಲೆ ನಿರ್ಮಿಸಿರುವ ವಿಶ್ರಾಂತಿ ಧಾಮ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ಕಟ್ಟೆಗಳನ್ನು ನಾಶಗೊಳಿಸಿ ಮುಗಿಲೆತ್ತರ ಕಟ್ಟಡ ನಿರ್ಮಿಸುವುದೇ ಅಭಿವೃದ್ಧಿ ಎಂದು ಪ್ರಸ್ತುತ ರಾಜಕಾರಣಿ ಹಾಗೂ ವಿದ್ಯಾ ವಂತರು ಭಾವಿಸಿದ್ದಾರೆ. ಮರಗಳ ನಾಶ ದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಪರಿ ಸರ ಸಂರಕ್ಷಣೆಗಾಗಿ…

1 28 29 30 31 32 133
Translate »