Tag: Arogya Karnataka

ಆರೋಗ್ಯ ಸೇವೆ ಬೇಕಿದ್ದರೆ ಸದ್ಯಕ್ಕೆ ಪಡಿತರ ಚೀಟಿ, ಆಧಾರ್ ಹಾಜರುಪಡಿಸಿದರೆ ಸಾಕು
ಮೈಸೂರು

ಆರೋಗ್ಯ ಸೇವೆ ಬೇಕಿದ್ದರೆ ಸದ್ಯಕ್ಕೆ ಪಡಿತರ ಚೀಟಿ, ಆಧಾರ್ ಹಾಜರುಪಡಿಸಿದರೆ ಸಾಕು

October 5, 2018

ಮೈಸೂರು:  ರಾಜ್ಯ ಸರ್ಕಾರದ `ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಾಗಿ ಐದಾರು ತಿಂಗಳು ಕಳೆದಿ ದ್ದರೂ, ಈ ಯೋಜನೆಯ ಕಾರ್ಡ್ ಎಲ್ಲಿ?, ಹೇಗೆ?, ಯಾವ ಸಮಯದಲ್ಲಿ? ಮಾಡಿಸ ಬೇಕು. ಯಾವ ದಾಖಲೆಗಳನ್ನು ಒದಗಿಸ ಬೇಕು? ಹೀಗೆ ಹಲವು ಗೊಂದಲಗಳು ಸಾರ್ವ ಜನಿಕರಲ್ಲಿವೆ. ಆದರೆ ಈ ಯೋಜನೆಯ ಸೌಲಭ್ಯ ಪಡೆಯಲು ಸದ್ಯಕ್ಕೆ ಯಾವುದೇ ಕಾರ್ಡ್ ಅಗತ್ಯವಿಲ್ಲ. ಆಸ್ಪತ್ರೆಗೆ ಹೋಗು ವಾಗ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕೊಂಡೊಯ್ದರೆ ಸಾಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ…

ಹಾಸನ:ಆರೋಗ್ಯ ಕರ್ನಾಟಕ ಜಾರಿ
ಹಾಸನ

ಹಾಸನ:ಆರೋಗ್ಯ ಕರ್ನಾಟಕ ಜಾರಿ

September 13, 2018

ಹಾಸನ: ಹಲವು ಯೋಜನೆಗಳ ವಿಲೀನದೊಂದಿಗೆ ಪ್ರಸ್ತುತ ಆರೋಗ್ಯ ಕರ್ನಾ ಟಕ ಯೋಜನೆ ಜಾರಿಗೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ತಿಳಿಸಿದರು. ನಗರದ ಸಾಲಗಾಮೆ ರಸ್ತೆ ಬಳಿಯ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿನಿ, ವಾಜಪೇಯಿ ಆರೋ ಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ರೆಸ್ಬಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ, ರಾಷ್ಟ್ರೀಯ ಬಾಲ ಸ್ವಾಸ್ಥ್ಯಾ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಸೇರಿದಂತೆ ಇಂದಿರಾ ಸುರಕ್ಷಾ ಯೋಜನೆಗಳೊಂದಿಗೆ ಪ್ರಸ್ತುತ…

ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ
ಮೈಸೂರು

ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ

July 14, 2018

 ಜು.9ರಂದು ಸರ್ಕಾರದ ಮಹತ್ವದ ಆದೇಶ ನೋಂದಣಿ ಯೊಂದಿಗೆ ಕಾರ್ಡ್ ಪಡೆಯಲು ಆಗಸ್ಟ್ 3 ಕಡೇ ದಿನ ಮೈಸೂರು: ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಮತ್ತು ತುರ್ತು ಆರೋಗ್ಯ ಸೇವೆ ಒದಗಿಸಿ, ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡುವ ಸಲುವಾಗಿ 2018ರ ಮಾರ್ಚ್ 2ರಿಂದ ಜಾರಿಗೆ ತಂದಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಯೊಂದಿಗೆ ‘ಯಶಸ್ವಿನಿ’ಯನ್ನು ವಿಲೀನಗೊಳಿಸಿ ಸರ್ಕಾರ ಜುಲೈ 9ರಂದು ಆದೇಶ ಹೊರಡಿಸಿದೆ. ಈ ಯೋಜನೆ ಮೂಲಕ ನಿರ್ಧಿಷ್ಠಪಡಿಸಿದ ಪ್ರಾಥಮಿಕ ಆರೋಗ್ಯ ಸೇವೆ, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ…

`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ
ಮೈಸೂರು

`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ

June 15, 2018

ಮೈಸೂರು:  ಸಹಕಾರ ಸಂಘ ಗಳ ಸದಸ್ಯರಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ `ಯಶಸ್ವಿನಿ ಯೋಜನೆ’ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ವಿಲೀನಗೊಳಿಸಿ `ಆರೋಗ್ಯ ಕರ್ನಾಟಕ’ ಯೋಜನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ‘ಆರೋಗ್ಯ ಕರ್ನಾಟಕ: ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ’ಯಡಿ ತಿ.ನರಸೀಪುರ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಲ್ತ್ ಕಾರ್ಡ್ ವಿತರಣೆ ಮಾಡ ಲಾಗಿದೆ. ಎಲ್ಲಾ ಜಿಲ್ಲೆಗಳ ಒಂದೊಂದು ತಾಲೂಕಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿ ಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ರಾಜ್ಯಾದ್ಯಂತ ವಿಸ್ತರಿ…

Translate »