ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭ್ಯುದಯ ಮಹಿಳಾ ಸಮಾಜವು ಭಾನುವಾರ ಆಯೋ ಜಿಸಿದ್ದ ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಪಾಲ್ಗೊಂ ಡಿದ್ದಾರಾದರೂ, ಯುವತಿಯರ ವಿಭಾಗದಲ್ಲಿ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ 13 ನಿಮಿಷ ಹಾಗೂ ಹಿರಿಯರ ವಿಭಾಗದ ಸ್ಪರ್ಧೆ ಯಲ್ಲಿ ಗೃಹಿಣಿ ಸೌಮ್ಯ 17 ನಿಮಿಷದಲ್ಲಿ ಬೆಟ್ಟ ಹತ್ತುವ ಮೂಲಕ ಗಮನ ಸೆಳೆದರು. ಅಭ್ಯುದಯ ಮಹಿಳಾ ಸಮಾಜ 25ನೇ ವಾರ್ಷಿಕೋತ್ಸವದ(ಬೆಳ್ಳಿ ಹಬ್ಬ) ಹಿನ್ನೆಲೆ ಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ…
ಮನುಜನ ಹಸಿವು ನೀಗುವ ದಾಸೋಹಕ್ಕೆ ಸೂತಕದ ಗೊಡವೆ ಏಕಯ್ಯ!?
December 21, 2018ಮೈಸೂರು: `ಅನ್ನ ದೇವರಿಗಿಂತ ಇನ್ನು ದೇವರಿಲ್ಲ’. ಸರ್ವಜ್ಞ ಆಡಿದ ಈ ಮಾತು ಹಸಿದವರ ಮನಸ್ಸಿಗೆ ಥಟ್ಟನೆ ನಾಟುತ್ತದೆ. ಅನ್ನದ ಮಹತ್ವ ತಿಳಿದೇ ಪುಣ್ಯ ಕ್ಷೇತ್ರಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರ ಹಸಿವು ನೀಗಿಸಲಾಗುತ್ತಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕಟೀಲು, ಹೊರನಾಡು, ನಂಜನಗೂಡು ಹೀಗೆ ಬಹುತೇಕ ಎಲ್ಲಾ ಶ್ರೀ ಕ್ಷೇತ್ರಗಳಲ್ಲೂ ಪ್ರಸಾದ ವಿನಿಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ, ದೇವರ ದರ್ಶನದಿಂದ ಮನಸ್ಸಿನ ಹಸಿವು, ಪ್ರಸಾದದಿಂದ ಉದರದ ಹಸಿವು ನೀಗುವುದರಿಂದ ಭಕ್ತರು ಸಂತೃಪ್ತ ಭಾವ ಹೊಂದುತ್ತಾರೆ. ಹಾಗೆಯೇ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ…
ಪ್ರತಿಭಟನೆ ಕೈಬಿಟ್ಟ ದೇವಾಲಯಗಳ ಪುರೋಹಿತರು, ನೌಕರರು
December 16, 2018ಮೈಸೂರು: ಚಾಮುಂಡಿಬೆಟ್ಟ ಸೇರಿದಂತೆ ಅರಮನೆಯ ದೇವಾಲಯಗಳ ಪುರೋಹಿತರು ಹಾಗೂ ನೌಕರರು, ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದಾರೆ. ಸರ್ಕಾರ 6ನೇ ವೇತನ ಜಾರಿ, ಹೆಚ್ಚುವರಿ ತುಟ್ಟಿಭತ್ಯೆ ಸಹಿತ ಖಾಯಂ ಆದೇಶ, ವಾರ್ಷಿಕ ಬೋನಸ್, ತಾತ್ಕಾಲಿಕ ನೌಕರರ ಖಾಯಂ ಮಾತಿ, ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ, ಸಿಬ್ಬಂದಿಗಳಿಗೂ ವೈದ್ಯಕೀಯ ಸೌಲಭ್ಯ, ನೌಕರರು ಮೃತಪಟ್ಟರೆ 5 ಲಕ್ಷ ರೂ. ಪರಿಹಾರ, ಚಾಮುಂಡೇಶ್ವರಿ ದೇವಾಲಯದ ನೌಕರರ ವೇತನವನ್ನು ಬೆಟ್ಟದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್…
ಚಾಮುಂಡಿಬೆಟ್ಟ, ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ ಆರಂಭ
December 15, 2018ಮೈಸೂರು: ಆರನೇ ವೇತನ ಶ್ರೇಣಿ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಚಾಮುಂಡಿಬೆಟ್ಟ ಸೇರಿದಂತೆ ಅರಮನೆಯ ದೇವಾಲಯಗಳ ಪುರೋಹಿತರು ಹಾಗೂ ವಿವಿಧ ದರ್ಜೆ ನೌಕರರು ಚಾಮುಂಡೇಶ್ವರಿ ದೇವಾಲಯದ ಮುಂದೆ ಶುಕ್ರ ವಾರದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ. ವೇತನ ಪರಿಷ್ಕರಣೆ ಮಾಡುವುದರೊಂದಿಗೆ ಕೆಲ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯ ಗಳ ನೌಕರರ ಸಂಘ ಕಳೆದ 15 ದಿನದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೇವಾಲಯಗಳಲ್ಲಿ…