Tag: Codava National Council

ನ.1ಕ್ಕೆ ಸಿಎನ್‍ಸಿ ದೆಹಲಿ ಚಲೋ
ಕೊಡಗು

ನ.1ಕ್ಕೆ ಸಿಎನ್‍ಸಿ ದೆಹಲಿ ಚಲೋ

July 23, 2018

ಮಡಿಕೇರಿ: ಕೊಡವ ಲ್ಯಾಂಡ್ ಬೇಡಿಕೆಯೊಂದಿಗೆ ವಿವಿಧ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು 24ನೇ ವರ್ಷದ ‘ದೆಹಲಿ ಚಲೋ’ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಕಾಲ ದಲ್ಲಿ ಕೊಡವರನ್ನು ಹತ್ಯೆಗೈಯಲು ದೇವಟ್ ಪರಂಬ್ ನರ ಮೇಧದಲ್ಲಿ ನೇರಭಾಗಿಯಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯ ಪಾಷವೀ ಕೃತ್ಯಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಫ್ರೆಂಚ್ ರಾಯಭಾರ ಕಛೇರಿ…

ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್‍ಸಿ ಆಗ್ರಹ
ಕೊಡಗು

ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್‍ಸಿ ಆಗ್ರಹ

June 30, 2018

ಮಡಿಕೇರಿ:  ‘ಟಿಪ್ಪು’ ಜನಿ ಸಿದ ಸುವಾರ್ತೆ ದೊರೆತ ಹಿನ್ನೆಲೆಯಲ್ಲಿ ಕಾವೇರಿ ನದಿತಟದಲ್ಲಿರುವ ದಂಡಿನಪೇಟೆ ಯಲ್ಲಿ ತನ್ನ ಸೇನಾ ತುಕ್ಕಡಿಯೊಂದಿಗೆ ಬೀಡು ಬಿಟ್ಟಿದ್ದ ‘ಹೈದರಾಲಿ’, ಸಂಭ್ರಮ ದಿಂದ ಆ ಪ್ರದೇಶವನ್ನು ಕುಶಾಲನಗರ ವೆಂದು ನಾಮಕರಣ ಮಾಡಿದ್ದು, “ಕುಷ್” ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಭ್ರಮ ಎಂದರ್ಥ ಎಂದು ಅಭಿಪ್ರಾಯ ಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಕುಶಾಲನಗರ ಪಟ್ಟಣದ ಹೆಸ ರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ…

ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್‍ಸಿ ಆಗ್ರಹ
ಕೊಡಗು

ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್‍ಸಿ ಆಗ್ರಹ

June 23, 2018

ಮಡಿಕೇರಿ: ಕೊಡವ ಬುಡ ಕಟ್ಟು ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವ ಸಲು ವಾಗಿ, ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯ ಯನವನ್ನು ಮುಂದುವರಿಸಲು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ, ಸಿಎನ್‍ಸಿ ಸಂಘ ಟನೆಯ ಪದಾಧಿಕಾರಿಗಳು ಕೊಡವ ಜನಾಂಗಕ್ಕೆ ಸಂವಿಧಾನ ಭದ್ರತೆ ಒದಗಿಸು ವಂತೆ ಒತ್ತಾಯಿಸಿದರು. ಕೊಡವ ಕುಲ ವನ್ನು ಸಂವಿಧಾನದ ಶೆಡ್ಯೂಲ್ 340-342ರ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಆಂತರಿಕ ರಾಜಕೀಯದ ಸ್ವಯಂ…

ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ
ಕೊಡಗು

ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ

June 3, 2018

ಮಡಿಕೇರಿ:  ಜೀವನದಿ ಕಾವೇ ರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನ ಮಾನ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿ ಯಿಂದ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್ ವರೆಗೆ ಹಮ್ಮಿಕೊಳ್ಳಲಾಗಿದ್ದ ವಾಹನ ಜಾಥಾ ಯಶಸ್ವಿಯಾಗಿದ್ದು, ಕಾವೇರಿ ನದಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಂಘಟನೆ ಸಫಲವಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷರಾದ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 24ರಂದು ತಲಕಾವೇರಿ ಯಿಂದ ಆರಂಭಗೊಂಡ ಜಾಥಾ ಜಲಾ ನಯನ ಪ್ರದೇಶದ…

ಕಾವೇರಿ ನದಿಗೆ ಜೀವಂತ ವ್ಯಕ್ತಿ ಶಾಸನಬದ್ಧ ಸ್ಥಾನಮಾನಕ್ಕೆ ಆಗ್ರಹ
ಮೈಸೂರು

ಕಾವೇರಿ ನದಿಗೆ ಜೀವಂತ ವ್ಯಕ್ತಿ ಶಾಸನಬದ್ಧ ಸ್ಥಾನಮಾನಕ್ಕೆ ಆಗ್ರಹ

May 26, 2018

ಮೈಸೂರು:  ಕಾವೇರಿ ನದಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ(ಸಿಎನ್‍ಸಿ), ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ವಾಹನ ಜಾಥಾದೊಂದಿಗೆ ‘ಚಾರಿತ್ರಿಕ ಕಾವೇರಿ ಯಾತ್ರೆ’ ಆರಂಭಿಸಿದೆ. ಜೀವನದಿ ಕಾವೇರಿಯ ಉಗಮ ಸ್ಥಾನವಾದ ಕೊಡಗಿನ ತಲಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ನಿನ್ನೆ(ಮೇ 24) ಆರಂಭಗೊಂಡಿರುವ ಯಾತ್ರೆ ಇಂದು ಮೈಸೂರಿಗೆ ತಲುಪಿದ್ದು, ಇಲ್ಲಿನ ಪತ್ರಕರ್ತರ ಭವನದಲ್ಲಿ ಸಿಎನ್‍ಸಿ ಸಂಘಟನೆಯ ಸಂಚಾಲಕ ಎನ್.ಯು.ನಾಚಪ್ಪ ಅವರು ಸುದ್ದಿಗೋಷ್ಟಿ ನಡೆಸಿ, ಯಾತ್ರೆಯ ಮಾರ್ಗ ಹಾಗೂ ಉದ್ದೇಶವನ್ನು ವಿವರಿಸಿದರು. ಭರತ ವರ್ಷದ ವೇದ…

Translate »