ಮೈಸೂರು: ಮಾನಸಗಂಗೋತ್ರಿ ಕಾಫಿ ಬೋರ್ಡ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಉಡುಪಿ ಜಿಲ್ಲೆಯ ಬೈಲಗೆರೆ ತಂಡ `ಒಗಾರ ಶಂಕರ ಕಪ್’ ತನ್ನದಾಗಿಸಿಕೊಂಡಿತು. ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ನಡೆದ ರಾಜ್ಯ ಮಟ್ಟದ ಬ್ರಾಹ್ಮಣ ಸಮು ದಾಯದ `ಶಂಕರ ಕಪ್’ ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಉಡುಪಿ ಜಿಲ್ಲೆಯ ಬೈಲಗೆರೆ ತಂಡ ಪ್ರಥಮ ಬಹುಮಾನ ಪಡೆದರೆ, ಚಿತ್ರದುರ್ಗದ ಶ್ರೀಹರಿ ಸಮರ್ಥಾಸ್ ತಂಡ…
`ಸರ್ವೀಸ್ ಆರ್ಗನೈಜೇಷನ್ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
December 9, 2018ಮೈಸೂರು: ಮೈಸೂರು ರೌಂಡ್ ಟೇಬಲ್-21 ವತಿಯಿಂದ ಆಯೋ ಜಿಸಿರುವ `ಸರ್ವೀಸ್ ಆರ್ಗನೈಜೇಷನ್ ಕಪ್’ ವಾರ್ಷಿಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶನಿವಾರ ಚಾಲನೆ ಪಡೆದು ಕೊಂಡಿದ್ದು, ಎಂಎಆರ್‍ಟಿ-156 ತಂಡ ಮತ್ತು ರೋಟರಿ ಸೆಂಟ್ರಲ್ ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಎರಡು ದಿನಗಳು ನಡೆ ಯಲಿರುವ ಈ ಪಂದ್ಯಾವಳಿಯಲ್ಲಿ ಮೊದಲ ದಿನವಾದ ಇಂದು ಏಕಕಾಲದಲ್ಲಿ ಮೈಸೂ ರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಲೀಗ್ ಪಂದ್ಯ ಗಳು ನಡೆದವು. ಮತ್ತೆರಡು ತಂಡಗಳು ಸೆಮಿ ಫೈನಲ್ ತಲುಪಬೇಕಿದೆ….
ಜ್ಯೋತಿಷಿಗಳು ಪುರೋಹಿತರ ಕ್ರಿಕೆಟ್ ಪಂದ್ಯಾವಳಿ: ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ವಿನ್ನರ್
July 30, 2018ಮೈಸೂರು: ಮೈಸೂರಿನ ರೈಲ್ವೆ ಮೈದಾನದಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರ ವತಿಯಿಂದ ನಡೆದ ರಾಜ್ಯಮಟ್ಟದ ‘ಶ್ರೀ ಮಾಯಕಾರ ಕಪ್’ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಭಾನು ವಾರ ಏರ್ಪಡಿಸಲಾಗಿತ್ತು. ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತ ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ತಂಡಕ್ಕೆ 10,001.ರೂ ನಗದು ಮತ್ತು ಟ್ರೋಫಿ ಹಾಗೂ ರನ್ನರ್‍ಅಪ್ ಮೈಸೂರಿನ ಪಾಠಶಾಲೆ ಸೀನಿಯರ್ಸ್ ತಂಡಕ್ಕೆ 5000.ರೂ ನಗದು ಮತ್ತು ಟ್ರೋಫಿಯನ್ನು ಶಾಸಕ ಎಸ್.ಎ. ರಾಮದಾಸ್ ವಿತರಿಸಿದರು. ನಂತರ ಮಾತನಾಡಿದ ಅವರು, ಕ್ರಿಕೆಟ್ ಕೆಲವೇ…
ಜು.28ರಿಂದ ಪುರೋಹಿತ, ಜೋತಿಷಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ
July 24, 2018ಮೈಸೂರು: ಮೈಸೂರಿನ ಮಾಯಕಾರ ಗುರುಕುಲ ವತಿಯಿಂದ ಜು.28 ಮತ್ತು 29ರಂದು ಮೈಸೂರಿನ ರೈಲ್ವೆ ಆಟದ ಮೈದಾನದಲ್ಲಿ ಜ್ಯೋತಿಷಿ ಹಾಗೂ ಪುರೋಹಿತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಸದಾ ಮಂತ್ರ, ಹೋಮ, ಹವನ, ಪೂಜೆ, ಅಭಿಷೇಕ ಇನ್ನಿತರ ವಿಧಿ ವಿಧಾನಗಳಲ್ಲೇ ಕಾಲ ಕಳೆಯುವ ಪೌರೋಹಿತ್ಯರದ್ದು ಒತ್ತಡದ ಜೀವನವಾಗಿದೆ. ಈ ಒತ್ತಡದಿಂದ ಅವರನ್ನು ಹೊರ ತರುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಯಕಾರ ಗುರುಕುಲದ ಅಧ್ಯಕ್ಷ ಡಾ.ಮೂಗೂರು ದೀಕ್ಷಿತ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ…