Tag: Dr. A. Subramanyeshwara Rao

ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ

June 17, 2018

ಮೈಸೂರು:  ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಶನಿವಾರ ರಂಜಾನ್ ಆಚರಿಸಿದರು. ತಿಲಕ್‍ನಗರದಲ್ಲಿರುವ ಈದ್ಗಾ ಮೈದಾನ, ರಾಜೀವ್‍ನಗರ 3ನೇ ಹಂತದ ಗೌಸಿಯಾ ನಗರ ಸೇರಿದಂತೆ ನಗರದ ಹಲವು ಈದ್ಗಾ ಮೈದಾನ ಹಾಗೂ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸರ್‍ಖಾಜಿ ಆಫ್ ಮೈಸೂರು ಡಾ. ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರು ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾಡಿನ ಜನತೆಗೆ ರಂಜಾನ್ ಸಂದೇಶ ನೀಡಿದರು. ಬಡವರ ಹಸಿವಿನ ತೀವ್ರತೆ ಏನೆಂಬು ದನ್ನು ಅರಿಯಲು…

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ವಂಚನೆ ಬಗ್ಗೆ ಎಚ್ಚರ ಮೈಸೂರು ನಗರ ಪೊಲೀಸ್ ಕಮೀಷ್ನರ್ ಪ್ರಕಟಣೆ
ಮೈಸೂರು

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ವಂಚನೆ ಬಗ್ಗೆ ಎಚ್ಚರ ಮೈಸೂರು ನಗರ ಪೊಲೀಸ್ ಕಮೀಷ್ನರ್ ಪ್ರಕಟಣೆ

June 17, 2018

ಮೈಸೂರು:  ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಹಣ ಪಡೆದು ವಂಚಿ ಸುವವರ ಬಗ್ಗೆ ಎಚ್ಚರ ದಿಂದಿರುವಂತೆ ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅನಧಿಕೃತ ನೇಮಕಾತಿ ಏಜೆನ್ಸಿಗಳು ಹಾಗೂ ಏಜೆಂಟರು ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿ ಅಮಾಯಕರಿಂದ ಹಣ ಪಡೆದು ನಂತರ ಉದ್ಯೋಗ ಕೊಡಿಸದೇ ಮೋಸ ಮಾಡುತ್ತಿರುವ ಹಲವು ಪ್ರಕರಣ ಗಳು ವರದಿಯಾಗಿವೆ. ಸಾರ್ವಜನಿಕರು ವಿದೇಶಗಳಲ್ಲಿ ಉದ್ಯೋ ಗಕ್ಕೆ ಅರ್ಜಿ ಸಲ್ಲಿಸುವಾಗ…

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ
ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ

June 15, 2018

ಮೈಸೂರು:  ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ, ಗಲಾಟೆ, ಗದ್ದಲ ಹೀಗೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಮೊದಲು ದೂಷಣೆಗೆ ಗುರಿಯಾಗುವುದು ಪೊಲೀಸರು. ತಮ್ಮದಲ್ಲದ ತಪ್ಪಿಗೂ ಆರೋಪ ಹೊರಬೇಕಾದ ಪರಿಧಿಯಲ್ಲಿ ಪೊಲೀಸರಿದ್ದಾರೆ. ಇಂತಹ ಸ್ಥಿತಿಯಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವ ಪೊಲೀಸರನ್ನು ಅಭಿನಂದಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲಾಯಿತು. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ…

ರಾಜಕಾರಣಿಗಳು, ಪೊಲೀಸರು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ
ಮೈಸೂರು

ರಾಜಕಾರಣಿಗಳು, ಪೊಲೀಸರು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ

June 15, 2018

ಸಂಸದ ಪ್ರತಾಪಸಿಂಹ ಅಭಿಮತ: ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಸಹಮತ ಮೈಸೂರು:  ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ತಮ್ಮ ವಸಾಹತುಶಾಹಿ ನೀತಿಯ ರಕ್ಷಣೆಗಾಗಿ ಸ್ಥಾಪಿಸಿಕೊಂಡಿದ್ದ ಪೊಲೀಸ್ ವ್ಯವಸ್ಥೆ, ಸಣ್ಣ -ಪುಟ್ಟ ಬದಲಾವಣೆಯೊಂದಿಗೆ ಇಂದಿಗೂ ಹಾಗೆಯೇ ಮುಂದುವರಿದಿದೆ. ಜೊತೆಗೆ ಪೊಲೀಸರು ಹಾಗೂ ಸಾರ್ವಜನಿಕರ ನಡು ವಿನ ಕಂದಕವೂ ಉಳಿದುಕೊಂಡು ಬಂದಿದೆ. ಈಗಿನ ಉದ್ದೇಶಕ್ಕೆ ತಕ್ಕಂತೆ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಯಾಗಬೇಕೆಂಬ ಆಶಯ, ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ ಸಮಾರಂಭದಲ್ಲಿ ವ್ಯಕ್ತವಾಯಿತು. ಶಾಸಕಾಂಗ ಹಾಗೂ ಕಾರ್ಯಾಂಗ ಪ್ರತಿನಿಧಿಗಳು ಒಂದೇ…

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ
ಮೈಸೂರು

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ

June 14, 2018

ಮೈಸೂರು: ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚಿಂತಕ ಪ್ರೊ. ಕೆ.ಎಸ್.ಭಗವಾನ್ ಅವರಿಗೆ ವಿಶೇಷ ಭದ್ರತೆ ನೀಡಿ ರುವ ಬೆನ್ನಲ್ಲೇ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಬಿಚ್ಚಿಟ್ಟ ಸುಳಿವಿನ ಹಿನ್ನೆಲೆಯಲ್ಲಿ ಇದೀಗ ವಿಚಾರವಾದಿ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಅವರಿಗೂ ಓರ್ವ ಗನ್‍ಮ್ಯಾನ್ ಅನ್ನು ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಗನ್‍ಮ್ಯಾನ್ ಅನ್ನು ನಿಯೋಜಿಸುವಂತೆ ಸರ್ಕಾರ ಸೂಚಿಸಿ ರುವ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಈ ಕ್ರಮ ವಹಿಸಿದ್ದು, ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ನಗರ…

1 2
Translate »