Tag: farmer loan

ಜೂ.30ರೊಳಗೆ ಸಾಲ ಮರುಪಾವತಿಗೆ ಅವಕಾಶ
ಮೈಸೂರು

ಜೂ.30ರೊಳಗೆ ಸಾಲ ಮರುಪಾವತಿಗೆ ಅವಕಾಶ

May 24, 2020

ಚಾಮರಾಜನಗರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರ ಬ್ಯಾಂಕ್ ಹಾಗೂ ಪಿಕಾರ್ಡ್ ಬ್ಯಾಂಕ್‍ಗಳಿಂದ ಮಧ್ಯಮಾವಧಿ, ದೀರ್ಘಾ ವಧಿ ಸಾಲಗಳನ್ನು ಜನವರಿ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲಗಳನ್ನು ಜೂ.30 ರೊಳಗೆ ಸಂಪೂರ್ಣ ಅಸಲನ್ನು ರೈತರು ಪಾವತಿ ಮಾಡಿದರೆ ಸರ್ಕಾ ರವು ಬಡ್ಡಿಯನ್ನು ಭರಿಸಲಿದೆ. ಮೂರು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆಸಾಲ ಯೋಜನೆ, ಸ್ವ ಸಹಾಯ ಗುಂಪು, ಕಾಯಕ ಯೋಜನೆಯ ಚಾಲ್ತಿ ಸಾಲದ ಕಂತುಗಳನ್ನು ಜೂ.30ರೊಳಗೆ ಪಾವತಿ ಸಿದರೆ, ಬಡ್ಡಿ ಸಹಾಯ ಧನವನ್ನು ಸರ್ಕಾರದಿಂದ…

ಹೆಚ್ಚುವರಿ 10 ಲಕ್ಷ ರೈತರಿಗೆ ತಲಾ 30 ಸಾವಿರ ರೂ. ಬೆಳೆ ಸಾಲ
ಮೈಸೂರು

ಹೆಚ್ಚುವರಿ 10 ಲಕ್ಷ ರೈತರಿಗೆ ತಲಾ 30 ಸಾವಿರ ರೂ. ಬೆಳೆ ಸಾಲ

June 25, 2019

ಬೆಂಗಳೂರು: ಕನಿಷ್ಠ 30,000 ರೂ.ನಂತೆ 10 ಲಕ್ಷ ರೈತರಿಗೆ ಹೊಸ ದಾಗಿ ಬೆಳೆ ಸಾಲ ನೀಡಲು 3,000 ಕೋಟಿ ರೂ. ಹೆಚ್ಚುವರಿ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ಗಳು ಇದುವರೆಗೆ 22 ಲಕ್ಷ ರೈತ ರಿಗೆ 10,000 ಕೋಟಿ ರೂ. ಬೆಳೆ ಸಾಲ ನೀಡುತ್ತಿವೆ. ಇದುವರೆಗೂ ಸಾಲ ಪಡೆದ ರೈತರೇ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೊಸಬರಿಗೆ ಅವಕಾಶವೇ ದೊರೆಯು ತ್ತಿಲ್ಲ. ಇದರ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. ಸಹಕಾರಿ…

ಹೆಚ್ಚುವರಿ 10 ಲಕ್ಷ ರೈತರಿಗೆ ಸಾಲ ಸೌಲಭ್ಯ
ಮೈಸೂರು

ಹೆಚ್ಚುವರಿ 10 ಲಕ್ಷ ರೈತರಿಗೆ ಸಾಲ ಸೌಲಭ್ಯ

October 28, 2018

ಬೆಂಗಳೂರು: ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಿದ ರಾಜ್ಯ ಸರ್ಕಾರ ಇದೀಗ 10 ಲಕ್ಷ ರೈತರಿಗೆ ಹೊಸದಾಗಿ ಏಳರಿಂದ ಎಂಟು ಸಾವಿರ ಕೋಟಿ ರೂ. ಸಾಲ ವಿತರಿಸಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ರೈತರಿಗೆ ಸಹಕಾರ ನೀಡುವುದರ ಜೊತೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ `ಬಡವರ ಬಂಧು’ ಯೋಜನೆ ಅನುಷ್ಠಾನ ಗೊಳ್ಳಲಿದೆ. ರಾಜ್ಯದಲ್ಲಿ 78 ಲಕ್ಷ…

ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ
ಮೈಸೂರು

ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ

August 14, 2018

ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ವಿವರಣೆ 22 ಲಕ್ಷ ರೈತರು ಸಹಕಾರಿ ಬ್ಯಾಂಕ್, 28 ಲಕ್ಷ ಮಂದಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ ಬೆಂಗಳೂರು: ಇದುವರೆಗೂ ಕೃಷಿ ಸಾಲ ಪಡೆಯಲು ವಿಫಲರಾಗಿರುವ 28 ಲಕ್ಷ ರೈತ ಕುಟುಂಬಗಳಿಗೆ ಬೆಳೆ ಸಾಲ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ 78 ಲಕ್ಷ ರೈತ ಕುಟುಂಬಗಳಿದ್ದು, ಅದರಲ್ಲಿ 22 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಲ್ಲಿ, 28 ಲಕ್ಷ ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ…

ಸಾಲಬಾಧೆ: ರೈತ ಆತ್ಮಹತ್ಯೆ
ಹಾಸನ

ಸಾಲಬಾಧೆ: ರೈತ ಆತ್ಮಹತ್ಯೆ

August 11, 2018

ಚನ್ನರಾಯಪಟ್ಟಣ: ಸಾಲಬಾಧೆಯಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಳದರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನಕೇಶವ(46) ಮೃತ ರೈತ. ಗುರುವಾರ ಮುಂಜಾನೆ ಯೇ ಜಮೀನಿನ ಕೆಲಸಕ್ಕೆ ತೆರಳಿ ಅಲ್ಲೇ ವಿಷ ಸೇವಿಸಿದ್ದರು. ಬೆಳಗಿನ ಉಪಹಾರ ಸೇವನೆಗೆ ಮನೆಗೆ ಬರದಿದ್ದರಿಂದ ಪತ್ನಿ ಮಂಜುಳಾ ಜಮೀನಿಗೆ ತೆರಳಿ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತರು ಉದಯಪುರ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 1.50 ಲಕ್ಷ ರೂ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷ ರೂ. ಸಿಂಡಿಕೇಟ್ ಬ್ಯಾಂಕ್‍ನಲ್ಲಿ…

Translate »