Tag: GST

ವಿಳಂಬವಾಗಿ ಜಿಎಸ್‍ಟಿ ಸಲ್ಲಿಸುವವರ ಮೇಲಿನ ಬಡ್ಡಿ ದರ ಶೇ.50ರಷ್ಟು ಇಳಿಸಿದ ಕೇಂದ್ರ ಸರ್ಕಾರ
ಮೈಸೂರು

ವಿಳಂಬವಾಗಿ ಜಿಎಸ್‍ಟಿ ಸಲ್ಲಿಸುವವರ ಮೇಲಿನ ಬಡ್ಡಿ ದರ ಶೇ.50ರಷ್ಟು ಇಳಿಸಿದ ಕೇಂದ್ರ ಸರ್ಕಾರ

June 13, 2020

ನವದೆಹಲಿ, ಜೂ. 12-ಜುಲೈ 2017 ಮತ್ತು ಜನವರಿ 2020ರ ನಡುವೆ ಜಿಎಸ್‍ಟಿ ತೆರಿಗೆ ಬಾಕಿಯನ್ನು ತಡವಾಗಿ ಸಲ್ಲಿಸಿದವರಿಗೆ ಯಾವುದೇ ಹೆಚ್ಚುವರಿ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಬಾಕಿ ಹಣದ ಮೇಲಿನ ಬಡ್ಡಿಯನ್ನೂ ಶೇ.50ರಷ್ಟು ಇಳಿಸ ಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅನುಸರಣೆ ಮಾನದಂಡಗಳ ಕುರಿತು ಶುಕ್ರವಾರ ನಡೆದ ಸಭೆಯ ಬಳಿಕ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೊರೊನಾ ವೈರಸ್ ಸಾಮುದಾಯಿಕವಾಗಿ ಹರಡುವು ದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಗಿದೆ. ಇಂತಹ…

7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ
ಮೈಸೂರು

7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ

July 4, 2019

ಮೈಸೂರು,ಜು.3(ಎಂಟಿವೈ)- ನಕಲಿ ಇನ್‍ವಾಯ್ಸ್ ಹಾಜರುಪಡಿಸಿ 7.5 ಕೋಟಿ ಜಿಎಸ್‍ಟಿ ವಂಚಿಸಿದ್ದ ಉದ್ಯಮಿಯೊಬ್ಬರನ್ನು ಕೇಂದ್ರ ಜಿಎಸ್‍ಟಿ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೈಸೂರಿನ ಹೂಟಗಳ್ಳಿಯಲ್ಲಿ ಸ್ಪೆಟ್ರಾ ಪೈಪ್ ಕಂಪನಿ ನಡೆಸುತ್ತಿದ್ದ ಅನಿಲ್ ಮೆಹ್ರಾ ಎಂಬುವರೇ ನಕಲಿ ಇನ್‍ವಾಯ್ಸ್ ನೀಡಿ ಜಿಎಸ್‍ಟಿ ವಂಚಿಸಿ ಬಂಧನಕ್ಕೊಳಗಾದ ಉದ್ಯಮಿಯಾಗಿದ್ದಾರೆ. ಕೃಷಿ ಚಟುವಟಿಕೆಗೆ ನೀರು ಸರಬರಾಜು ಮಾಡಲು ಬಳಸುವ ಪ್ಲಾಸ್ಟಿಕ್ (ಪಿವಿಸಿ) ಪೈಪ್ ತಯಾರಿಕಾ ಸಂಸ್ಥೆ ನಡೆಸುತ್ತಿರುವ ಅನಿಲ್ ಮೆಹ್ರಾ, ತಮ್ಮ ಸಂಸ್ಥೆಗೆ 50 ಕೋಟಿ ರೂ. ಮೌಲ್ಯದ ಕಚ್ಚಾ ವಸ್ತು…

ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ
ಕೊಡಗು

ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ

July 2, 2018

ಮಡಿಕೇರಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದು ಒಂದು ವರ್ಷ ಆಗಿದ್ದು, ಈ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಸರಕು ಮತ್ತು ಸೇವಾ ತೆರಿಗೆ ವಿಭಾಗದ ಜಂಟಿ ಆಯುಕ್ತ ರವಿಕಿರಣ ಅವರು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕು ಮತ್ತು ಸೇವೆ ತೆರಿಗೆ ಎಂಬುದು ವಾಣಿಜ್ಯೋದ್ಯಮಿ ಗಳು, ವ್ಯಾಪಾರಸ್ಥರು ಇತರರ ಮೇಲೆ ನಂಬಿಕೆ…

ಜಿಎಸ್‍ಟಿ ಜಾರಿ ನಂತರ ಸಿಎಗಳಿಗೆ ಬೇಡಿಕೆ ಹೆಚ್ಚು ಚಾರ್ಟೆರ್ಡ್ ಅಕೌಂಟೆಂಟ್ ಶಿವಾನಂದ್
ಮೈಸೂರು

ಜಿಎಸ್‍ಟಿ ಜಾರಿ ನಂತರ ಸಿಎಗಳಿಗೆ ಬೇಡಿಕೆ ಹೆಚ್ಚು ಚಾರ್ಟೆರ್ಡ್ ಅಕೌಂಟೆಂಟ್ ಶಿವಾನಂದ್

June 21, 2018

ಮೈಸೂರು:  ದೇಶದಲ್ಲಿ ಜಿಎಸ್‍ಟಿ ಕಾಯ್ದೆ ಜಾರಿ ಬಳಿಕ ಚಾರ್ಟೆರ್ಡ್ ಅಕೌಂಟೆಂಟ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಚಾರ್ಟೆರ್ಡ್ ಅಕೌಂಟೆಂಟ್ ಶಿವಾನಂದ್ ಹೇಳಿದರು. ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾ ಕೇಂದ್ರದ ವತಿಯಿಂದ ದ್ವಿತೀಯ ಪಿಯುಸಿ ವಾಣ ಜ್ಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ಹಾಗೂ ಸಿಎ, ಸಿಎಸ್, ಐಸಿಡಬ್ಲ್ಯೂಎ ಪರೀಕ್ಷೆಗಳ ವಿಶೇಷ ವಾರಾಂತ್ಯ ತರಬೇತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಚಾರ್ಟೆರ್ಡ್ ಅಕೌಂಟೆಂಟ್ (ಸನ್ನದು ಲೆಕ್ಕಿಗ) ಕೋರ್ಸ್ ಅನ್ನು ಇನ್ಸ್‍ಟಿಟ್ಯೂಟ್ ಆಫ್…

Translate »