Tag: H1N1

ಹೆಚ್1ಎನ್1ಗೆ ಚಿಕಿತ್ಸೆ ಇದೆ;  ಆತಂಕ ಅನಗತ್ಯ: ಡಿಹೆಚ್‍ಓ ಅಭಯ
ಮೈಸೂರು

ಹೆಚ್1ಎನ್1ಗೆ ಚಿಕಿತ್ಸೆ ಇದೆ; ಆತಂಕ ಅನಗತ್ಯ: ಡಿಹೆಚ್‍ಓ ಅಭಯ

December 30, 2018

ಮೈಸೂರು: ಹೆಚ್1 ಎನ್1 (ಹಂದಿಜ್ವರ) ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ತೀವ್ರವಾದ ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಬಸವರಾಜು ಸಲಹೆ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇತರೆ ಸೋಂಕಿಗಿಂತ ಹೆಚ್1ಎನ್1(ಹಂದಿಜ್ವರ) ಸೋಂಕು ಭಿನ್ನವಲ್ಲ. ಈ ಸೋಂಕು ಪೀಡಿತ ರಿಗೂ ಚಿಕಿತ್ಸೆ ಇದೆ. ಸೋಂಕು ತಗುಲಿದ ವರೆಲ್ಲರೂ ಸಾವನ್ನಪ್ಪುತ್ತಾರೆ ಎಂಬ…

ಐದೇ ದಿನದಲ್ಲಿ ಹಂದಿ ಜ್ವರಕ್ಕೆ ಮೈಸೂರಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ 12 ಮಂದಿ ಸಾವು
ಮೈಸೂರು

ಐದೇ ದಿನದಲ್ಲಿ ಹಂದಿ ಜ್ವರಕ್ಕೆ ಮೈಸೂರಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ 12 ಮಂದಿ ಸಾವು

December 27, 2018

ಬೆಂಗಳೂರು: ರಾಜ್ಯದಲ್ಲಿ ಹಂದಿಜ್ವರ (ಎಚ್1ಎನ್1) ಮಹಾಮಾರಿ ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು, ಮಾರಣಾಂತಿಕ ಕಾಯಿಲೆಗೆ ಕಳೆದ ಐದು ದಿನದಲ್ಲಿ ಮೈಸೂರಲ್ಲಿ ಇಬ್ಬರು ಸೇರಿ 12 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಮೂಲಕ ಪ್ರಸಕ್ತ ವರ್ಷ ಹಂದಿ ಜ್ವರ ಸೋಂಕಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಹಂದಿ ಜ್ವರ ಸಾವಿನ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ ಡಿ.20ರಿಂದ ಈಚೆಗೆ 12 ಸಾವು ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 3, ಬಿಬಿಎಂಪಿ 1, ಬೆಂಗ ಳೂರು ನಗರ 1,…

‘ಹೆಚ್1 ಎನ್1 ಬಗ್ಗೆ ಭಯ ಬೇಡ’ ಬೀದಿ ನಾಟಕಕ್ಕೆ ಡಿಎಚ್‍ಓ ಚಾಲನೆ
ಹಾಸನ

‘ಹೆಚ್1 ಎನ್1 ಬಗ್ಗೆ ಭಯ ಬೇಡ’ ಬೀದಿ ನಾಟಕಕ್ಕೆ ಡಿಎಚ್‍ಓ ಚಾಲನೆ

November 17, 2018

ಹಾಸನ:  ಹೆಚ್1 ಎನ್1 ಬಗ್ಗೆ ಭಯ ಬೇಡ ಆದರೇ ಎಚ್ಚರ ಇರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೀದಿ ನಾಟಕಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಅವರು ಹಸಿರು ಭಾವುಟ ಪ್ರದರ್ಶಿ ಸುವುದರ ಮೂಲಕ ಚಾಲನೆ ನೀಡಿದರು. ನಗರದ ಪೆನ್‍ಷನ್ ಮೊಹಲ್ಲಾದಲ್ಲಿ ರುವ ಶಾದಿಮಹಲ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ-2018 ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ…

ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ
ಚಾಮರಾಜನಗರ

ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ

October 31, 2018

ಚಾಮರಾಜನಗರ: ಎಚ್1 ಎನ್1 ಜ್ವರಕ್ಕೆ ಮಹಿ ಳೆಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪಟ್ಟಣ ದಲ್ಲಿ ನಡೆದಿದೆ. ಪಟ್ಟಣದ ಪಿಡಬ್ಲ್ಯುಡಿ ಕಾಲೋನಿ ನಿವಾಸಿ, ನಿವೃತ್ತ ಎಸ್‍ಐ ಶಿವಣ್ಣ ಅವರ ಪತ್ನಿ ನಾಗಮ್ಮ (58) ಮೃತಪಟ್ಟವರು. ಮೃತರು ಎರಡು ವಾರಗಳ ಹಿಂದೆ ಮೈಸೂರಿಗೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಅವರು ಎಚ್1ಎನ್1 ಜ್ವರಕ್ಕೆ ತುತ್ತಾಗಿ ದ್ದರು. ಚಿಕಿತ್ಸೆಗಾಗಿ ನಾಗಮ್ಮ ಅವರನ್ನು ಅ.25ರಂದು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನ ಪ್ಪಿದ್ದಾರೆ. ಇದು ಜಿಲ್ಲೆಯಲ್ಲಿ…

ಖಾಸಗಿ ಆಸ್ಪತ್ರೆಯಲ್ಲಿ ಎಚ್1ಎನ್1 ಪರೀಕ್ಷೆಗೆ  2500 ರೂ. ನಿಗದಿ
ಮೈಸೂರು

ಖಾಸಗಿ ಆಸ್ಪತ್ರೆಯಲ್ಲಿ ಎಚ್1ಎನ್1 ಪರೀಕ್ಷೆಗೆ  2500 ರೂ. ನಿಗದಿ

October 13, 2018

ಬೆಂಗಳೂರು: ರಾಜ್ಯದಲ್ಲಿ ಎಚ್1 ಎನ್1 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರತಿ ಎಚ್1 ಎನ್1 ಪರೀಕ್ಷೆಗೆ 2500 ರೂ.ಗಿಂತ ಹೆಚ್ಚು ದರ ವಿಧಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ. ಈ ವರ್ಷ ರಾಜ್ಯದಲ್ಲಿ ಒಟ್ಟು 441 ಎಚ್1 ಎನ್1 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿಯೇ 99 ಪ್ರಕರಣಗಳು ವರದಿಯಾಗಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಎಚ್1 ಎನ್1 ಪೀಡಿತರ ಗಂಟಲಿನ ಸ್ವಾಬ್ ಪರೀಕ್ಷೆಗೆ 4000 ರೂ. ಗಿಂತ ಅಧಿಕ ದರ…

ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ
ಮೈಸೂರು

ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ

October 3, 2018

ತಿರುಪತಿ: ಭಕ್ತಾದಿಗಳಿಂದ ಕಿಕ್ಕಿರಿದಿರುವ ತಿರುಪತಿಯಲ್ಲಿ ಹಂದಿ ಜ್ವರದ (ಎಚ್1ಎನ್1) ಮೂರು ಪ್ರಕರಣಗಳು ವರದಿಯಾಗಿದ್ದು, ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಇದರಿಂದ ಯಾತ್ರಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಅವ ಲೋಕಿಸಿರುವ ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್.ಪ್ರದ್ಯುಮ್ನ ಅವರು, ”ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ. ತಿರುಪತಿಯ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶ್ರೀರಾಮ ನಾರಾಯಣ ಆಸ್ಪತ್ರೆಗಳಲ್ಲಿ ಹಂದಿಜ್ವರ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ…

Translate »