Tag: Highway Circle

ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ
ಮೈಸೂರು

ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ

October 3, 2018

ಮೈಸೂರು:  ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣದಿಂದ ಮೈಸೂರಿನ ಹೈವೇ ವೃತ್ತ ಮತ್ತೆ ಅಂದಗಟ್ಟಿದೆ. ಕಿಡಿಗೇಡಿಗಳಿಂದ ನೆಲಕ್ಕುರುಳಿದ್ದ ವಿಶಿಷ್ಟ ಕಾರಂಜಿ, ಪುನಃ ತಲೆ ಎತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ನೆಲ್ಸನ್ ಮಂಡೇಲಾ ರಸ್ತೆ ಹಾಗೂ ಸಯ್ಯಾಜಿ ರಾವ್ ರಸ್ತೆ ಕೂಡುವ ಸ್ಥಳದಲ್ಲಿರುವ ಮೌಲನಾ ಅಬ್ದುಲ್ ಕಲಾಂ ಆಜಾದ್ ವೃತ್ತ, ಹೈವೇ ವೃತ್ತವೆಂದೇ ಹೆಸರುವಾಸಿ ಯಾಗಿದೆ. ಕಳಾಹೀನವಾಗಿದ್ದ ವೃತ್ತದಲ್ಲಿ ಬ್ರಿಗೇಡ್ ಗ್ರೂಪ್ ವತಿಯಿಂದ ಸುಂದರವಾದ ಎಲಿಫೆಂಟ್ ಕಾರಂಜಿಯನ್ನು ನಿರ್ಮಿಸಿ, ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗಿತ್ತು. 2016ರಲ್ಲಿ…

ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ
ಮೈಸೂರು

ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ

September 23, 2018

ಮೈಸೂರು: ಕಿಡಿಗೇಡಿಗಳ ಕೃತ್ಯಕ್ಕೆ ಧ್ವಂಸವಾಗಿದ್ದ ಹೈವೇ ಸರ್ಕಲ್‍ನ ಎಲಿಫೆಂಟ್ ಕಾರಂಜಿ ದಸರಾ ವೇಳೆಗೆ ಮತ್ತೆ ತಲೆ ಎತ್ತಲಿದೆ. ಬ್ರಿಗೇಡ್ ಗ್ರೂಪ್‍ನಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಕಲಾಕೃತಿ ಎಲಿಫೆಂಟ್ ಕಾರಂಜಿಯನ್ನು ಬನ್ನಿಮಂಟಪದ ಹೈವೇ ವೃತ್ತದಲ್ಲಿ ನಿರ್ಮಿಸಿ, ನಿರ್ವಹಣೆಯನ್ನು ಆರಂಭದಲ್ಲಿ ಅವರೇ ಮಾಡುತ್ತಿದ್ದರು. ಆದರೆ, ಸೆ.12ರಂದು ಯಾರೋ ಕಿಡಿಗೇಡಿ ಗಳು ಎಲಿಫೆಂಟ್ ಕಾರಂಜಿಗೆ ದೀಪಾಲಂ ಕಾರ ಮಾಡಲು ಅದರ ಮೇಲೆ ಹತ್ತಿದಾಗ ಕಲಾಕೃತಿ ಮುರಿದು ಬಿದ್ದಿತ್ತು. ಕಲಾಕೃತಿ ಮೇಲಿನ ಅಲಂಕಾರಿಕ ತಟ್ಟೆ, ಕಾರಂಜಿ ಅಲ್ಲದೆ ಉತ್ತರ…

ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ
ಮೈಸೂರು

ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ

September 13, 2018

ಮೈಸೂರು: ಬ್ರಿಗೇಡ್ ಗ್ರೂಪ್‍ನಿಂದ ನಿರ್ಮಿಸಿ, ಕೆಲ ಕಾಲ ನಿರ್ವಹಣೆ ಮಾಡುತ್ತಿದ್ದ ಮೈಸೂರಿನ ಹೈವೇ ಸರ್ಕಲ್ ಎಂದೇ ಹೆಸರುವಾಸಿಯಾಗಿರುವ ಮೌಲನಾ ಅಬ್ದುಲ್ ಕಲಾಂ ಅಜಾದ್ ಸರ್ಕಲ್‍ನ ಸುಂದರ ಎಲಿಫೆಂಟ್ ಕಾರಂಜಿಯನ್ನು ಮಂಗಳವಾರ ರಾತ್ರಿ ಮತ್ತೆ ಧ್ವಂಸಗೊಳಿಸಲಾಗಿದೆ. ಮೈಸೂರಿನ ಸೌಂದರ್ಯಕ್ಕೆ ಒತ್ತಾಸೆ ಯಾಗಿದ್ದ, ನಾಲ್ಕೂ ಕಡೆಗಳಲ್ಲಿ ಆನೆ ಮುಖ ದಾಕೃತಿ ಹೊಂದಿದ ಕಾರಂಜಿ ಕಲಾಕೃತಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಪೋಸ್ಟರ್ ಅಂಟಿಸಿ, ಬಂಟಿಂಗ್‍ಗಳನ್ನು ಕಟ್ಟುವ ಮೂಲಕ ಅದರ ಅಂದ ಕೆಡಿಸುತ್ತಿದ್ದವು. ಆದರೆ ಇದೀಗ ಎಲಿಫೆಂಟ್ ಕಾರಂಜಿ ಮೇಲಿನ…

ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ
ಮೈಸೂರು

ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ

June 23, 2018

ಮೈಸೂರು: ಎರಡು ಲಾರಿಗಳು ಹಾಗೂ ಆಟೋ ನಡುವೆ ಸಂಭವಿಸಿದ ಸರಣ ಅಪಘಾತದಲ್ಲಿ ಲಾರಿ ಚಾಲಕನೋರ್ವ ಗಾಯಗೊಂಡಿರುವ ಘಟನೆ ಮೈಸೂರು ಹೈವೇ ವೃತ್ತದ ಸಮೀಪದ ಗಾಯತ್ರಿ ಕಲ್ಯಾಣ ಮಂಟಪದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ‘ಬನ್ನಿಮಂಟಪದ ಕಡೆಯಿಂದ ಆರ್‍ಎಂಸಿ ಕಡೆಗೆ ಸಾಗುತ್ತಿದ್ದ ಲಾರಿ(ಕೆಎ02 ಎಎ5515)ಗೆ ಎದುರಿಗೆ ಬರುತ್ತಿದ್ದ ವಿಆರ್‍ಎಲ್ ಸಂಸ್ಥೆಯ ಲಾರಿ(ಕೆಎ25 6265) ಡಿಕ್ಕಿ ಹೊಡೆದಿದೆ. ನಂತರ ಅದೇ ಲಾರಿ ಆಟೋಗೆ ಗುದ್ದಿದೆ. ಪರಿಣಾಮ ಮೂರು ವಾಹನಗಳ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ವಿಆರ್‍ಎಲ್ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು,…

Translate »