Tag: JSS Urban Haat

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ ಕಲಾವೈಭವ ವಸ್ತು ಪ್ರದರ್ಶನ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಾಳೆಯಿಂದ ಕಲಾವೈಭವ ವಸ್ತು ಪ್ರದರ್ಶನ

September 26, 2019

ಮೈಸೂರು: ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ `ಮೈಸೂರು ದಸರಾ ಕಲಾವೈಭವ-2019’ ಸೆ.27ರಿಂದ ಅ.7ರವರೆಗೆ ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನಡೆಯಲಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ (ಯೋಜನೆ ಮತ್ತು ಅಭಿವೃದ್ಧಿ) ಡಾ.ಸಿ.ರಂಗನಾಥಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ದಸರಾ…

ಫೆ.15ರಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ರುಚಿಕರ ಖಾದ್ಯ ಸವಿಯುವ ಅವಕಾಶ
ಮೈಸೂರು

ಫೆ.15ರಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ರುಚಿಕರ ಖಾದ್ಯ ಸವಿಯುವ ಅವಕಾಶ

February 13, 2019

ಮೈಸೂರು:ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆಯೋಜಿಸಿರುವ ಕರಕುಶಲ ವಸ್ತು ಪ್ರದರ್ಶನದಲ್ಲಿ ಫೆ.15 ರಿಂದ 3 ದಿನ ಉತ್ತರ-ದಕ್ಷಿಣ ಭಾರತದ ಬಗೆ-ಬಗೆಯ ರುಚಿಕರ ಖಾದ್ಯಗಳನ್ನು ಸವಿಯಲು ಅವಕಾಶವಿದೆ. ಜೆಎಸ್‍ಎಸ್ ಅರ್ಬನ್ ಹಾತ್, ಜವಳಿ ಮಂತ್ರಾಲಯ(ಕರಕುಶಲ ಇಲಾಖೆ) ಸಹಯೋಗದ `ಕರಕುಶಲ ವಸ್ತು ಪ್ರದ ರ್ಶನ’ ಫೆ.8ರಂದೇ ಆರಂಭಗೊಂಡಿದ್ದು, 17ರಂದು ಕೊನೆಗೊಳ್ಳಲಿದೆ. ಕರಕುಶಲ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ಬಗೆ ಬಗೆಯ ಖಾದ್ಯ ಗಳನ್ನು ಊಣಬಡಿಸಲು ಆಹಾರ ಮೇಳ ವನ್ನು ಆಯೋಜಿಸಿದ್ದು, ಬಗೆ-ಬಗೆಯ ದೋಸೆಗಳು, ದಕ್ಷಿಣ ಭಾರತದ ತಿಂಡಿ…

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ

October 27, 2018

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 10 ದಿನಗಳ ಕಾಲ `ಗಾಂಧಿಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ನವದೆಹ ಲಿಯ ವಸ್ತ್ರ ಮಂತ್ರಾಲಯ ಸಹಯೋಗ ದೊಂದಿಗೆ ಅ.26ರಿಂದ ನ.4ರವರೆಗೆ ಆಯೋ ಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 100 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ಉತ್ಕøಷ್ಟ ಕಲಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಈ ಮೇಳದಲ್ಲಿ…

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಲಾ ವೈಭವ, ವಸ್ತ್ರ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಲಾ ವೈಭವ, ವಸ್ತ್ರ ಉತ್ಸವ

August 11, 2018

ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ವಲಯ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಕಲಾ ವೈಭವ’ದೊಂದಿಗೆ `ವಸ್ತ್ರ ಉತ್ಸವ’ ಮೈದಳೆದಿದೆ. ಅರ್ಬನ್ ಹಾತ್ ವತಿಯಿಂದ ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ `ವಸ್ತ್ರ ಉತ್ಸವ’ವನ್ನು ಹಾಗೂ ರಾಜ್ಯ ಸರ್ಕಾರದ ಬೃಹತ್ ಹಾಗೂ ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ `ಕಲಾ ವೈಭವ’ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಇಂದಿನಿಂದ ಆ.9ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಭೇಟಿ ನೀಡಬಹುದಾಗಿದೆ. ಸಣ್ಣ ಕೈಗಾರಿಕೆಗಳು, ಸ್ವಸಹಾಯ…

ಜೆಎಸ್‍ಎಸ್ ಅರ್ಬನ್ ಹಾಥ್‍ನಲ್ಲಿ ಇಂದಿನಿಂದ  10 ದಿನಗಳ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾಥ್‍ನಲ್ಲಿ ಇಂದಿನಿಂದ  10 ದಿನಗಳ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ

July 6, 2018

ಮೈಸೂರು:  ಜೆಎಸ್‍ಎಸ್ ಮೈಸೂರು ಅರ್ಬನ್ ಹಾಥ್‍ನಲ್ಲಿ ಜು.6ರಿಂದ 15ರವರೆಗೆ ಮೂರನೇ ಬಾರಿಗೆ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ ಆಯೋಜಿಸಿದ್ದು, ಗುಜರಾತ್ ಸರ್ಕಾರದ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್ (ಇಂಡೆಕ್ಸ್ಟ್-ಸಿ) ಸಹಯೋಗದಲ್ಲಿ ಈ ಮೇಳ ನಡೆಯಲಿದೆ ಎಂದು ಗುಜರಾತ್‍ನ ಇಂಡೆಕ್ಸ್ಟ್-ಸಿ ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ಜಿ.ಪಟೇಲ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ, ಕ್ರಿಯಾಶೀಲತೆಯುಳ್ಳ 60ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಲಿದ್ದು, ಅವರು ತಯಾರಿಸಿದ ಉತ್ಪನ್ನಗಳಾದ…

Translate »