ಮೈಸೂರು: ಅಂಬ ರೀಶ್ ಅವರ ಹೆಸರಿನಲ್ಲಿ ಮಂಡ್ಯವನ್ನು ಕೇಂದ್ರವಾಗಿಟ್ಟುಕೊಂಡು ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ಶಾಲೆಯೊಂದನ್ನು ತೆರೆದು ನೂರಾರು ಯುವಕರನ್ನು ಸಾಹಿತ್ಯ, ರಂಗಭೂಮಿ ಇನ್ನಿತರ ಸಾಂಸ್ಕøತಿಕ ಕ್ಷೇತ್ರ ಗಳಿಗೆ ಕರೆ ತರುವ ಕೆಲಸ ಆಗಬೇಕು ಎಂದು ಚಿತ್ರನಟ, ನಾಟಕ ನಿರ್ದೇಶಕ ಮಂಡ್ಯ ರಮೇಶ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ನೇಗಿಲಯೋಗಿ ಮರಳೇ ಶ್ವರ ಸೇವಾ ಭವನದಲ್ಲಿ ಸ್ಪಂದನ ಸಾಂಸ್ಕøತಿಕ ಪರಿಷತ್ತು, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಅಂಬರೀಶ್ ಅವರಿಗೆ `ನುಡಿ ಮತ್ತು ಕಾವ್ಯ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ…
ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ
October 26, 2018ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಮೈಸೂರಿನ ನಟನ ಸಂಸ್ಥೆ ಯಿಂದ ನಗರದಲ್ಲಿ ಆಯೋಜಿಸಲ್ಪಟ್ಟ ಹೆಸರಾಂತ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಕಲಾಪ್ರೇಮಿಗಳ ಮನತಟ್ಟು ವಲ್ಲಿ ಸಫಲವಾಯಿತು. ಚೋರಚರಣದಾಸ ನಾಟಕಕ್ಕೆ ಭಾರತೀಯ ವಿದ್ಯಾಭವನದ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು ಕಲಾಪ್ರೇಮಿಗಳ ಸ್ಪಂದನೆಗೆ ಸಾಕ್ಷಿಯಾಗಿತ್ತು. ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ರಂಗನಿರ್ದೇಶಕ ಮಂಡ್ಯ ರಮೇಶ್, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಃಸ್ಥಿತಿ ಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟು ನಟನ ಎಂಬ…
ಕೊಡಗು ಮತ್ತೆ ತನ್ನ ವೈಭವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಕಲಾವಿದ ಮಂಡ್ಯ ರಮೇಶ್
October 26, 2018ಮಡಿಕೇರಿ: ಪ್ರಕೃತ್ತಿ ವಿಕೋಪದಿಂದ ನಲುಗಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವೈಭವವು ಕೆಲವೇ ತಿಂಗಳಲ್ಲಿ ಮರುಕಳುಹಿಸಲಿದ್ದು, ಈ ನಿಟ್ಟಿನಲ್ಲಿ ಆತಂಕ ಬೇಕಾಗಿಲ್ಲ. ಬದುಕನ್ನು ಛಲದಿಂದ ಎದುರಿಸುವ ಸ್ಥೆರ್ಯ ಎಲ್ಲರಲ್ಲಿಯೂ ಮೂಡಲಿ ಎಂದು ಹೆಸರಾಂತ ಕಲಾವಿದ ಮಂಡ್ಯ ರಮೇಶ್ ಮನವಿ ಮಾಡಿದರು. ಭಾರತೀಯ ವಿದ್ಯಾಭವನದ ವತಿಯಿಂದ ಪ್ರಕೃತ್ತಿ ವಿಕೋಪ ಸಂತ್ರಸ್ಥರ ನಿಧಿಗಾಗಿ ಆಯೋಜಿತ ನಾಟಕ ಪ್ರದರ್ಶನದ ಸಂದರ್ಭ ಮಾತನಾಡಿದ ಮಂಡ್ಯ ರಮೇಶ್, ಕೊಡಗು ಜಿಲ್ಲೆ ನಿಸರ್ಗ ಸೌಂದ ರ್ಯದೊಂದಿಗೆ ಕಾಫಿ, ಕಿತ್ತಳೆ, ಜೇನಿನಂಥ ಅಪೂರ್ವತೆಗೆ ಉದಾಹರಣೆಯಾಗಿತ್ತು. ಈಗ ಸಂಭ ವಿಸಿರುವ…
ಮೈಸೂರಲ್ಲಿ ಬೀದಿ ನಾಟಕ ತಂಡಗಳ ಒಕ್ಕೂಟದಿಂದ ಪ್ರತಿಭಟನೆ
June 28, 2018ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದರ ಮೇಲಿನ ಅತ್ಯಾಚಾರಕ್ಕೆ ಖಂಡನೆ ಮೈಸೂರು: ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮೈಸೂರಿನ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಬಳಿ ರಾಜ್ಯ ಬೀದಿ ನಾಟಕ ತಂಡಗಳ ಒಕ್ಕೂಟದ ಕಲಾವಿದರು ಪ್ರತಿಭಟನೆ ನಡೆಸಿದರು. ಮಾನವ ಕಳ್ಳಸಾಗಾಣೆ ಕುರಿತಂತೆ ಜನಜಾಗೃತಿ ಮೂಡಿಸಲು ಎನ್‍ಜಿಓ ಸಂಘಟನೆಯೊಂದು ಜಾರ್ಖಂಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ಬೀದಿ ನಾಟಕ ನಡೆಸುತ್ತಿದ್ದ ವೇಳೆ ಪಾತಾಳ ಗರಡಿ ಎಂಬ ಸಂಘಟನೆಯ ಕೆಲವರು ಬೀದಿ ನಾಟಕ ಪ್ರದರ್ಶಿಸುತ್ತಿದ್ದ ಐವರು ಮಹಿಳಾ…