Tag: Mysore Fashion Week Season-5

`ಮೈಸೂರು ಫ್ಯಾಷನ್ ವೀಕ್ ಸೀಸನ್-5ಕ್ಕೆ ವರ್ಣರಂಜಿತ ತೆರೆ
ಮೈಸೂರು

`ಮೈಸೂರು ಫ್ಯಾಷನ್ ವೀಕ್ ಸೀಸನ್-5ಕ್ಕೆ ವರ್ಣರಂಜಿತ ತೆರೆ

November 5, 2018

ಮೈಸೂರು: `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ನಟಿಯರಾದ ರೂಪದರ್ಶಿ ಅಶ್ವಿತಿಶೆಟ್ಟಿ ಮತ್ತು ಅದ್ವಿತಿಶೆಟ್ಟಿ ಅವರು ಆಧುನಿಕ ಲೇಪಿತ ಪಾರಂಪರಿಕ ಉಡುಗೆಗಳನ್ನು ತೊಟ್ಟು ರ‍್ಯಾಂಪ್‌ವಾಕ್‌ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು. ಈ ಮೂಲಕ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ಗೆ ಯಶಸ್ವಿ ತೆರೆಬಿದ್ದಿತು. ಮೈಸೂರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ಮೈಸೂ ರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರು ತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು 3 ದಿನಗಳ ಕಾಲ…

ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ಮೈಸೂರು ಫ್ಯಾಷನ್ ವೀಕ್ ಸೀಸನ್-5

November 4, 2018

ಮೈಸೂರು: ಮೈಸೂ ರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ನಡೆಯುತ್ತಿರುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ರ 2ನೇ ದಿನವಾದ ಶನಿವಾರ, ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಪಾರಂಪರಿಕ ಉಡುಗೆಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೊಂದೆಡೆ ಬಾಲಿವುಡ್‍ನ ಹೆಸರಾಂತ ನಟ ಸ್ವರ ಭಾಸ್ಕರ್ ಅವರು ಅರ್ಪಿತಾ ರಂದೀಪ್ ಅವರು ವಿನ್ಯಾಸಗೊಳಿಸಿದ ಉಡುಗೆಗಳೊಂದಿಗೆ ರ್ಯಾಂಪ್‍ವಾಕ್ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು. ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಆಯೋಜಿಸಿರುವ…

ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ಮೈಸೂರು ಫ್ಯಾಷನ್ ವೀಕ್ ಸೀಸನ್-5

November 3, 2018

ಮೈಸೂರು: ಮೈಸೂರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ಇಂದಿನಿಂದ 3 ದಿನಗಳ ಕಾಲ ಆಯೋಜಿಸಿರುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ಗೆ ವಿವಿಧ ವಿನ್ಯಾಸದ ಉಡುಗೆಗಳನ್ನು ತೊಟ್ಟ ರೂಪದರ್ಶಿಯರ ರ‍್ಯಾಂಪ್ ವಾಕ್ ಮಾಡುವ ಮೂಲಕ ಚಾಲನೆ ದೊರೆಯಿತು. ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಆಯೋಜಿಸಿರುವ ಫ್ಯಾಷನ್ ವೀಕ್ ಸೀಸನ್-5ರಲ್ಲಿ ರೂಪದರ್ಶಿಯರು ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮೈಸೂರಿನ ಪಾರಂಪರಿಕ ಶೈಲಿಯ ಉಡುಗೆಗಳು ಫ್ಯಾಷನ್…

ನಾಳೆಯಿಂದ ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ನಾಳೆಯಿಂದ ಮೈಸೂರು ಫ್ಯಾಷನ್ ವೀಕ್ ಸೀಸನ್-5

November 1, 2018

ಮೈಸೂರು: ಮೈಸೂ ರಿನ ನಜರ್‍ಬಾದ್‍ನ ಮಹಾ ರಾಣ ಪ್ರತಾಪ್ ರಸ್ತೆಯಲ್ಲಿ ರುವ `ದಿ ವಿಂಡ್ ಫ್ಲವರ್ ರೆಸಾಟ್ರ್ಸ್’ ಮತ್ತು ಸ್ಪಾದಲ್ಲಿ ದಕ್ಷಿಣ ಭಾರತದಲ್ಲಿಯೇ ಖ್ಯಾತಿ ಗಳಿಸಿರುವ ಅತೀ ಆಕ ರ್ಷಕವಾದ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ ಅನ್ನು ನ.2ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ. ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಈ ಕಾರ್ಯಕ್ರಮವನ್ನು ಆಯೋ ಜಿಸಿದ್ದು, ಫ್ಯಾಷನ್ ಉದ್ಯಮದ ಅಪಾರ ಬೆಂಬಲ ಗಳಿಸಿದೆ. ಅಲ್ಲದೆ, ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವಲ್ಲಿ ಅಪಾರ…

Translate »