ಮೈಸೂರು, ಜ.16(ಆರ್‍ಕೆ)- ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ನಾಳೆ (ಜ.17)ಯಿಂದ ಆರಂಭ ವಾಗಲಿದೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸುವ ಟ್ರೂಜೆಟ್ ವಿಮಾನಕ್ಕೆ ಹಸಿರು ನಿಶಾನೆ ತೋರ ಲಾಗುವುದು ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜು ನಾಥ್ ತಿಳಿಸಿದ್ದಾರೆ. ಬೆಳಗಾವಿಯಿಂದ ಮೈಸೂರಿಗೆ 35 ಮಂದಿ ಹಾಗೂ ಮೈಸೂರಿ ನಿಂದ ಬೆಳಗಾವಿಗೆ 35 ಮಂದಿ ಪ್ರಯಾಣಿಕರು ಈವರೆಗೆ ಟಿಕೆಟ್ ಬುಕ್ ಮಾಡಿದ್ದಾರೆ. ಈ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ ಎಂದು…
ಜ.19ರಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ `ಭಾವ ಪುಷ್ಪಾಂಜಲಿ’ ಬೃಹತ್ ಕಾರ್ಯಕ್ರಮ
January 17, 2020ಮೈಸೂರು, ಜ.16(ಪಿಎಂ)-ಇತ್ತೀಚೆಗಷ್ಟೆ ಕೃಷ್ಣೈಕ್ಯ ರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರ ಸ್ಮರಣಾ ಕಾರ್ಯ ಕ್ರಮ ಏರ್ಪಡಿಸಿದ್ದು, `ಪೇಜಾವರಶ್ರೀ ಭಾವ ಪುಷ್ಪಾಂ ಜಲಿ’ ಶೀರ್ಷಿಕೆಯಡಿ ಜ.19ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಡೆ ದಾಡುವ ಕೃಷ್ಣರಂತಿದ್ದ ವಿಶ್ವೇಶತೀರ್ಥರು ನಾಡಿನಲ್ಲಿ ಮಾತ್ರವಲ್ಲದೆ, ದೇಶ-ವಿದೇಶದಲ್ಲಿ ಭಕ್ತ ವೃಂದ…
ಮೈಸೂರಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗೀಯ ಕಚೇರಿ ಆರಂಭ
January 17, 2020ಮೈಸೂರು, ಜ. 16 (ಆರ್‍ಕೆ)- ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದಿನಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗೀಯ ಕಚೇರಿ ಆರಂಭಿಸಲಾಯಿತು. ಡಿಸಿ ಕಚೇರಿ ಕಟ್ಟಡದ ನೆಲ ಮಹಡಿಯ ಕೊಠಡಿ ಸಂಖ್ಯೆ 21ರಲ್ಲಿ ಆರಂಭವಾದ ಕಚೇರಿಯನ್ನು ಆಯೋ ಗದ ಅಧ್ಯಕ್ಷ ಡಾ. ಸೆಬಾಸ್ಟಿನ್ ಅಂಥೋಣಿ ಅವರು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಆಯೋಗದ ಕಾರ್ಯ ಚಟುವಟಿಕೆ ಹಾಗೂ ಆಡಳಿತವನ್ನು ವಿಕೇಂದ್ರೀಕರಣಗೊಳಿಸುವ ಸಲುವಾಗಿ ರಾಜ್ಯದ 6 ಕಡೆ ವಿಭಾಗೀಯ ಕಚೇರಿ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದರು….
ಜ.19ರಂದು ಮೈಸೂರಲ್ಲಿ ಮೈ ಬಿಜ್ ಬಿಸಿನೆಸ್ ಎಕ್ಸ್‍ಪೋ
January 17, 2020ಮೈಸೂರು,ಜ.16(ಆರ್‍ಕೆಬಿ)-ಬಿಎನ್‍ಐ ಮೈಸೂರು ಆಶ್ರಯದಲ್ಲಿ ಜ.19ರಂದು ಬನ್ನಿಮಂಟಪದ ಸೇಂಟ್ ಫಿಲೋಮಿನಾ ಸಭಾಂಗಣದಲ್ಲಿ ಮೈಸೂರು ವಿಭಾಗೀಯ `ಮೈ ಬಿಜ್-2020 ಬಿಸಿನೆಸ್ ಎಕ್ಸ್‍ಪೋ’ ಆಯೋಜಿಸಲಾಗಿದೆ ಎಂದು ಗ್ಲೋಬಲ್ ಮಾರ್ಕೆಟ್ ಟ್ರೈನರ್ ಮುರಳಿ ಶ್ರೀನಿವಾಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 9 ಗಂಟೆಗೆ ಸಂಸದ ಪ್ರತಾಪಸಿಂಹ ಮತ್ತು ಎಕ್ಸೆಲ್ ಸಾಫ್ಟ್ ಟೆಕ್ನಾಲ ಜೀಸ್‍ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ `ಮೈ ಬಿಜ್ ಬಿಸಿನೆಸ್ ಎಕ್ಸ್‍ಪೋ’ಗೆ ಚಾಲನೆ ನೀಡಲಿದ್ದಾರೆ ಎಂದರು. ಭಾರತ ಮತ್ತು ವಿಶ್ವದಾದ್ಯಂತ ಅವಕಾಶಗಳನ್ನು ಅನ್ವೇಷಿಸಲು, ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ತಮ್ಮ…
ಬಳಕೆಯಾಗದ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಆನ್‍ಲೈನ್ ವಹಿವಾಟನ್ನು ನಿಷ್ಕ್ರಿಯಗೊಳಿಸಲು ನಿರ್ಧಾರ
January 17, 2020ನವದೆಹಲಿ, ಜ.16-ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಹೊಸ ಕ್ರಮಗಳನ್ನು ಕೈಗೊಂಡಿದೆ. ಆನ್‍ಲೈನ್ ಪಾವತಿ, ಸಂಪರ್ಕ ರಹಿತ ವಹಿ ವಾಟುಗಳಿಗೆ ಒಮ್ಮೆಯೂ ಬಳಕೆ ಆಗದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‍ಗಳ ಆನ್‍ಲೈನ್ ಪಾವತಿ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಎಲ್ಲಾ ಬ್ಯಾಂಕ್‍ಗಳಿಗೂ ಆರ್‍ಬಿಐ ಸೂಚಿಸಿದೆ. 2020ರ ಮಾರ್ಚ್ 16ರಿಂದ ನೂತನ ನಿಯಮ ಜಾರಿಯಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಕಾರ್ಡ್ ಗಳು ಒಮ್ಮೆಯೂ ಆನ್‍ಲೈನ್/ಇಂಟರ್ ನ್ಯಾಷನಲ್ /ಕಾಂಟ್ಯಾಕ್ಟ್ ಲೆಸ್ ವಹಿವಾಟಿಗೆ ಬಳಕೆ ಆಗದೇ…
ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
January 17, 2020ಮೈಸೂರು, ಜ.16(ಎಂಕೆ)- ಮೈಸೂ ರಿನ ಕುವೆಂಪುನಗರದಲ್ಲಿರುವ ಗಾನ ಭಾರತಿ ಸಭಾಂಗಣದಲ್ಲಿ ಕರ್ನಾಟಕ ನವೀ ಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ‘ಇಂಧನ ಉಳಿತಾಯ’ ಕುರಿತು 4ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿ ಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ 170 ವಿದ್ಯಾರ್ಥಿಗಳಲ್ಲಿ ವಿವಿಧ ಶಾಲೆಯ 16 ವಿದ್ಯಾರ್ಥಿಗಳು ಬಹುಮಾನ ಪಡೆದು ಕೊಂಡರು. ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 4,5 ಮತ್ತು 6ನೇ ತರಗತಿ ವಿಭಾಗದಲ್ಲಿ ನೊಟ್ರೆ ಡೇಮ್ ಶಾಲೆಯ…
ಎಂಆರ್‍ಸಿ ಆವರಣದಲ್ಲಿ ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ತನಿಖೆಗೆ ಶಾಸಕ ಸಾ.ರಾ.ಮಹೇಶ್ ಒತ್ತಾಯ
January 17, 2020ಮೈಸೂರು, ಜ. 16(ಆರ್‍ಕೆ)- ಮೈಸೂರು ರೇಸ್ ಕ್ಲಬ್(ಎಂಆರ್‍ಸಿ) ಆವರಣದಲ್ಲಿ ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ತನಿಖೆ ಯಾಗಬೇಕೆಂದು ಶಾಸಕ ಸಾ.ರಾ.ಮಹೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬುಧವಾರ ಮೈಸೂರಿನ ಖಾಸಗಿ ಹೋಟೆಲಿ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ಎಂಆರ್‍ಸಿಗೆ ಕೇವಲ ಕುದುರೆ ರೇಸಿಂಗ್ ಚಟುವಟಿಕೆ ನಡೆಸಲು ಅನು ಮತಿ ನೀಡಲಾಗಿದೆ. ಆದರೆ ಆವರಣದಲ್ಲಿ ಸುಮಾರು 600 ಶೆಡ್‍ಗಳನ್ನು ನಿರ್ಮಿಸ ಲಾಗಿದ್ದು, 1500ಕ್ಕೂ ಹೆಚ್ಚು ಮಂದಿ ಅನಧಿ ಕೃತವಾಗಿ ವಾಸಿಸಲು ಅವಕಾಶ ನೀಡಲಾ ಗಿದೆ ಎಂದು ಆರೋಪಿಸಿದರು. ಆ ಪೈಕಿ ಕೆಲವರು…
ನಿರ್ಭಯಾ ಅತ್ಯಾಚಾರಿಗಳಿಗೆ ನೇಣು: ತಿಹಾರ್ ಜೈಲಿನಿಂದ ವರದಿ ಕೇಳಿದ ನ್ಯಾಯಾಲಯ
January 17, 2020ನವದೆಹಲಿ, ಜ.16- 2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿಗದಿಯಾಗಿರುವ ಮರಣ ದಂಡನೆ ಕುರಿತಂತೆ ನಾಳೆಯೊಳಗೆ ವರದಿಯೊಂದನ್ನು ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿಗೆ ನಿರ್ದೇಶಿಸಿದೆ. ಜನವರಿ 22ಕ್ಕೆ ಮರಣ ದಂಡನೆ ನಿಗದಿಯಾಗಿರುವಂತೆ ಬಾಕಿ ಉಳಿದಿರುವ ಪ್ರಕ್ರಿಯೆಗಳ ಕುರಿತಂತೆ ದೆಹಲಿ ಸರ್ಕಾರಕ್ಕೆ ಜೈಲಿನ ಆಡಳಿತ ವರ್ಗ ತಿಳಿಸಿದ ನಂತರ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ದೆಹಲಿ ಜೈಲಿನ ನಿಯಮ 840 ಪ್ರಕಾರ ಒಂದು ವೇಳೆ ಮರಣ ದಂಡನೆ ದಿನಾಂಕವನ್ನು ಮುಂದೂಡಬೇಕಾದರೆ…
ನೃಪತುಂಗ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್‍ಗಳು ಶೀಘ್ರ ಆರಂಭ
January 17, 2020* ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಕೋರ್ಸ್‍ಗೆ ಪ್ರವೇಶ ಪಡೆಯಬಹುದು * ಕನ್ನಡ ಮಾಧ್ಯಮದ ವಿಜ್ಞಾನ, ವಾಣಿಜ್ಯ ಪ್ರವೇಶಕ್ಕೆ ಸರ್ಕಾರಿ ಶುಲ್ಕ ಭರಿಸಿದರೆ ಸಾಕು ಮೈಸೂರು, ಜ.16(ಪಿಎಂ)- ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದ (ಇಸಿಐಎಲ್) ಶಾಖೆಯಾದ ಇಸಿಐಟಿ ಸಹಯೋಗ ದಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯು ಕಂಪ್ಯೂಟರ್ ತರಬೇತಿ ಕೋರ್ಸ್‍ಗಳನ್ನು ಜನಸಾಮಾನ್ಯರಿಗಾಗಿ ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ಸಂಸ್ಥೆಯ ನೃಪತುಂಗ ಕನ್ನಡ ಶಾಲೆ ಹಾಗೂ ಕಾಲೇಜಿನ ಗಣಕ (ಕಂಪ್ಯೂಟರ್) ಪ್ರಯೋಗಾಲಯ ದಲ್ಲಿ ಕಂಪ್ಯೂಟರ್ ತರಬೇತಿ…
ಜ.19ರಂದು ಮೈಸೂರಲ್ಲಿ ರಾಷ್ಟ್ರೀಯ ಯೋಗ ಕ್ರೀಡಾ ಸ್ಪರ್ಧೆ
January 17, 20201400ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಮೈಸೂರು, ಜ.16(ಆರ್‍ಕೆಬಿ)- ಎಸ್‍ಜಿಎಸ್ ಅಂತಾರಾಷ್ಟ್ರೀÀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯು ಜ.19ರಂದು ಮೈಸೂರಿನ ದಸರಾ ವಸ್ತು ಪ್ರದರ್ಶನದ ಗಾನಮಂಟಪ ಆವರಣದಲ್ಲಿ ಮೊದಲ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಡಾ.ಎಂ.ನಿರಂಜನಮೂರ್ತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಯೋಗ ದಲ್ಲಿ ನಡೆಯುವ ಯೋಗ ಕ್ರೀಡಾಸ್ಪರ್ಧೆಗೆ ದೇಶದ…










