ಶಬರಿಮಲೆ,ಜ.16- ಕೇರಳದ ಪಟ್ಟಾನಂತಿಟ್ಟ ಜಿಲ್ಲೆಯಲ್ಲಿರುವ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಶಬರಿ ಮಲೆ ಸ್ವಾಮಿ ಅಯ್ಯಪ್ಪನ ಸನ್ನಿ ಧಾನ ಮಕರ ವಿಳಕ್ಕು ಉತ್ಸವ ಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ತೆರೆದುಕೊಂಡ ಸನ್ನಿಧಾನದ ಬಾಗಿಲು ಜ.20 ರಂದು ಬೆಳಿಗ್ಗೆ 7ಕ್ಕೆ ಮುಚ್ಚ ಲಿದೆ. ನ.16ರಿಂದ ಆರಂಭ ಗೊಂಡಿದ್ದ ಮಂಡಲ ಉತ್ಸವ ಡಿ.27ರ ತನಕ ನಡೆದು ಶಬರಿಮಲೆ ಬಾಗಿಲು ಮುಚ್ಚ ಲಾಗಿತ್ತು. ನಂತರ 21 ದಿನಗಳ ಮಕರ ಉತ್ಸವಕ್ಕಾಗಿ ಡಿ.30ರಂದು ತೆರದುಕೊಂಡಿತು. ಜ.15ರಂದು ಮಕರವಿಳಕ್ಕು ಉತ್ಸವ ಹಾಗೂ ಮಕರ…
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ?
January 17, 2020ಅಜ್ಜಂಪುರ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸೊಲ್ಲಾಪುರದಲ್ಲಿ ನಡೆದ ಶ್ರೀಗುರುಸಿದ್ದರಾಮಯ್ಯ ಶಿವಯೋಗಿ ಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಣೇಹಳ್ಳಿಯ ಶ್ರೀತರಳಬಾಳು ಶಾಖಾ ಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿಗಳು, ಮದ್ಯಪಾನದಿಂದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಹಲವು ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡ ಬೇಕು ಎಂದು ತಿಳಿಸಿದರು. ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಸ್ವಾಮೀಜಿಗಳ ಅಪೇಕ್ಷೆಯನ್ನು ಪೂರೈಸುತ್ತೇನೆ. ಅವರ…
ವಿಶೇಷ ವಾರ್ಷಿಕ ಸಂಗೀತೋತ್ಸವ
January 17, 2020ಮೈಸೂರು, ಜ.16(ಎಂಕೆ)- ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಶ್ರುತಿಮಂಜರಿ ಪ್ರತಿಷ್ಠಾನದ ‘ಇಪ್ಪತ್ತೆರಡನೆಯ ವಾರ್ಷಿಕ ಸಂಗೀತೋತ್ಸವಕ್ಕೆ’ ಇಂಫಾಲ್ ಕೇಂದ್ರಿಯ ಕೃಷಿ ವಿವಿ ಉಪಕುಲಪತಿ ಡಾ.ಎಸ್. ಅಯ್ಯಪ್ಪನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ನಾಡಿನ ಕಲೆ, ಸಾಹಿತ್ಯ ಮತ್ತು ನಾಗರಿಕತೆ ಸದಾ ಹರಿಯುವ ನೀರಿನಂತೆ. ಹರಿದ ಕಡೆಯೆಲ್ಲವು ಹೊಸತನದೊಂದಿಗೆ ತನ್ನ ವಿಸ್ತಿರ್ಣವನ್ನು ಹೆಚ್ಚಿಸಿಕೊಳ್ಳುತ್ತಿರುತ್ತದೆ. ಸಂಗೀತ ಸ್ವರಗಳು ಕಿವಿಗೆ, ಹೃದಯಕ್ಕೆ ಮುದ ನೀಡುತ್ತವೆ ಎಂದರು. ನಂತರ ವಿದ್ವಾನ್ ಹೆಚ್.ಎಲ್.ಶಿವಶಂಕರಸ್ವಾಮಿ ಮತ್ತು ತಂಡದವರಿಂದ ನಡೆದ ‘ಲಯ ಲಹರಿ’…
ಮೂರು ದಿನ ಮುಂಚೆಯೇ ಮೈಸೂರಿನಲ್ಲಿ ಸಂಕ್ರಾಂತಿ ಕಬ್ಬು ಮಾರಾಟ ಜೋರು
January 14, 2020ಮೈಸೂರು, ಜ.13(ಆರ್‍ಕೆ)- ಹಬ್ಬ ಮೂರು ದಿನ ವಿರುವಾಗಲೇ ಮೈಸೂರಿನಲ್ಲಿ ಸಂಕ್ರಾಂತಿ ಕಬ್ಬು ಮಾರಾಟ ವಾಗುತ್ತಿದೆ. ಹಿಂದೂ ಸಂಪ್ರದಾಯದ ಪ್ರಕಾರ ಉತ್ತ ರಾಯಣ ಆರಂಭದ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15ರಂದು ಸಡಗರದಿಂದ ಆಚರಿಸಲಾಗು ತ್ತದೆ. ಎಳ್ಳು-ಬೆಲ್ಲದ ಜೊತೆಗೆ ಸಿಹಿ ನೀಡುವ ಕಬ್ಬನ್ನು ವಿತರಿಸಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಶುಭಾಶಯ ಹೇಳುವುದು ವಾಡಿಕೆ. ಭಾನುವಾರ(ಜ.12)ವೇ ರೈತರು ಸಂಕ್ರಾಂತಿಯ ಮೆದು ಕಪ್ಪು ಕಬ್ಬನ್ನು ಮೈಸೂರಿಗೆ ತಂದು ಪ್ರಮುಖ ವೃತ್ತ, ರಸ್ತೆಗಳ ಫುಟ್‍ಪಾತ್‍ಗಳ ಮೇಲಿರಿಸಿಕೊಂಡು ಮಾರಾಟ ಮಾಡುತ್ತಿದ್ದು, ಇಂದು…
ಸಿಎಎ ಬೆಂಬಲಿಸಿ ಬಿಜೆಪಿ ಅಂಚೆ ಕಾರ್ಡ್ ಚಳವಳಿ
January 14, 2020ಮೈಸೂರು,ಜ.13(ಎಂಟಿವೈ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂ ರಿನ ಅಶೋಕ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಬಳಿ ಬಿಜೆಪಿ ಎಸ್‍ಸಿ ಮೋರ್ಚಾದ ಕಾರ್ಯಕರ್ತರು ಅಂಚೆ ಕಾರ್ಡ್ ಚಳವಳಿ ನಡೆಸಿದರು. ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ನಿರ್ಧಾರ ಕೈಗೊಂಡು ಸಿಎಎ ಜಾರಿಗೆ ತಂದಿದ್ದಾರೆ. ವಿವಿಧ ದೇಶ ಗಳಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಭಯೋತ್ಪಾದನಾ ಚಟುವಟಿಕೆಯಲ್ಲಿ…
ನಿಗಮದ ಕಚೇರಿ ಎದುರು ಸಮತಾ ಸೈನಿಕ ದಳ ಪ್ರತಿಭಟನೆ
January 14, 2020ಮೈಸೂರು, ಜ.13(ಆರ್‍ಕೆಬಿ)- ಡಾ.ಬಿ.ಆರ್.ಅಂಬೇಡ್ಕರ್ ನಿಗಮದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಹಗರಣಗಳ ಸಿಓಡಿ ತನಿಖೆಗೆ ಆಗ್ರಹಿಸಿ ಸಮತಾ ಸೈನಿಕ ದಳ ಜಿಲ್ಲಾ ಘಟಕ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೈಸೂರಿನ ಸರಸ್ವತಿಪುರಂನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಅಧ್ಯಕ್ಷ ವಿ.ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಬೇ ಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಿಗಮ ದಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ಅಂಬೇಡ್ಕರ್ ಹೆಸರಿಗೆ ಕಳಂಕ…
ಹಲ್ಮಿಡಿ ಶಾಸನದ ಪ್ರತಿರೂಪ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
January 14, 2020ಮೈಸೂರು, ಜ.13- ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಲಿಮಿಟೆಡ್‍ನ ಸಿಎಸ್‍ಆರ್ ಅನುದಾನದಡಿ ಕರ್ನಾ ಟಕ ಕಲಾಮಂದಿರದಲ್ಲಿ ಹಲ್ಮಿಡಿ ಶಾಸನದ ಪ್ರತಿರೂಪ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಕಲಾಮಂದಿರದ ಅಂದವನ್ನು ಹೆಚ್ಚಿಸಲು ರೂ. 80 ಲಕ್ಷಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಹಲ್ಮಿಡಿ ಶಾಸನದ ಪ್ರತಿ ರೂಪ, ಶೌಚಾಲಯದ ಉನ್ನತೀಕರಣ, ಕಲಾಮಂದಿರದ ಧ್ವನಿ ಮತ್ತು ಬೆಳಕಿನ ಉನ್ನತೀಕರಣ, ಕಲಾಮಂದಿರದ ಉದ್ಯಾನ ಅಭಿವೃದ್ಧಿ…
ಡಿಸಿ ಕಚೇರಿ ಮುಂದೆ ದಿನಗೂಲಿ ನೌಕರರ ಪ್ರತಿಭಟನೆ
January 14, 2020ಮೈಸೂರು,ಜ.13(ಎಂಟಿವೈ)- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಸದಸ್ಯರು ಪ್ರತಿಭಟಿಸಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷದಿಂದ ದಿನಗೂಲಿ, ಗುತ್ತಿಗೆ ಆಧಾರ ದಲ್ಲಿ ಸೇವೆ sಸಲ್ಲಿಸುತ್ತಿರುವ ನೌಕರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಖಾಯಂ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಇದರಿಂದ ಗುತ್ತಿಗೆ ನೌಕರರ ಜೀವನ ಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಹೊರಗುತ್ತಿಗೆ ಪದ್ಧತಿ ರದ್ದು…
ಸ್ವಚ್ಛ ಸರ್ವೇಕ್ಷಣೆಯಲ್ಲಿ ವಿದ್ಯಾರ್ಥಿ ಸಮೂಹ ಹೆಚ್ಚಾಗಿ ಪಾಲ್ಗೊಳ್ಳುವುದು ಅವಶ್ಯ: ಪಾಲಿಕೆ ಎಡಿಸಿ ಅಭಿಮತ
January 14, 2020ಪುರಭವನದಲ್ಲಿ ವಿದ್ಯಾರ್ಥಿ ಹಾಗೂ ಸಂಘ-ಸಂಸ್ಥೆಗಳ ಮುಖಂಡರಿಗೆ ಜಾಗೃತಿ ಕಾರ್ಯಕ್ರಮ ಮೈಸೂರು,ಜ.13(ಎಂಟಿವೈ)- ಸ್ವಚ್ಛ ಸರ್ವೇ ಕ್ಷಣೆ ಸರ್ವೇ ಆರಂಭವಾಗಿದ್ದು, ಸಾಂಸ್ಕøತಿಕ ನಗರಿ ಮೈಸೂರಿಗೆ ದೇಶದಲ್ಲೇ ಸ್ವಚ್ಛ ನಗರ ಕೀರ್ತಿ ದೊರಕಿಸಿಕೊಡಲು ವಿದ್ಯಾರ್ಥಿ ಸಮು ದಾಯ ಹಾಗೂ ಯುವಜನತೆ ಫೀಡ್ ಬ್ಯಾಕ್ ನೀಡುವುದು ಅನಿವಾರ್ಯ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಕೆ.ಎನ್.ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಪುರಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ಸ್ವಚ್ಛ ಸರ್ವೇಕ್ಷಣ್ ಜಾಗೃತಿ ಅಭಿ ಯಾನದಲ್ಲಿ ಮಾತನಾಡಿದ ಅವರು,…
ಪೂರ್ಣಪ್ರಜ್ಞಾ ಶಾಲೆ ವಾರ್ಷಿಕೋತ್ಸವ ಹಿರಿಯ ಸಾಧಕರಿಗೆ ಸನ್ಮಾನ
January 14, 2020ಮೈಸೂರು, ಜ.13(ಎಸ್‍ಪಿಎನ್)-ಎಲ್ಲರಿಗೂ ವಿದ್ಯೆ ಕಲಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇದಕ್ಕೆ ಪೂರಕವಾಗಿ ಪೂರ್ಣಪ್ರಜ್ಞ ಶಾಲೆಯ ಆಡಳಿತ ಮಂಡಳಿ ಸಹಕರಿ ಸುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು. ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿ ವೀಣೆ ಶೇಷಣ್ಣ ಭವನದಲ್ಲಿ ನಾಗರಿಕರ ವೇದಿಕೆಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಯಾವೊಬ್ಬ ವಿದ್ಯಾರ್ಥಿಯೂ ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಇದರ ಜೊತೆಗೆ ನಾಗರಿಕರ ಸಹಕಾರದೊಂದಿಗೆ…










