ಮೈಸೂರು,ಜ.12(ಬಿಸಿಟಿ)- ಕೊಡಗು ಜಿಲ್ಲೆಯಲ್ಲಿ ಉಗಮ ವಾಗುವ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿನ ಸಂಗಮದ ತನಕದ ನದಿಯ ಹಾದಿಯನ್ನು ಇಡಿಯಾಗಿ ರಕ್ಷಿಸುವ ಕ್ರಮಗಳನ್ನು ಚರ್ಚಿಸಲು ಬೆಂಗಳೂರಿನ ವಿಧಾನಸಭೆಯ ಎರಡನೆಯ ಕಟ್ಟಡದಲ್ಲಿ ಸಮಾಲೋಚನಾ ಸಭೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ನವೆಂಬರ್ 2019ರಲ್ಲಿ ಚೆನ್ನೈನಲ್ಲಿ ನಡೆದ ಪರ್ಯಾಯ ದ್ವೀಪದ ನದಿಗಳ (Peninsular rivers) ಸಂರಕ್ಷಣಾ ಸಭೆ ಹಾಗೂ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಡಿಸೆಂಬರ್ 2019ರಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶದ ನಂತರದ ಸಭೆ ಇದಾಗಿತ್ತು. ಉಜ್ಜಯಿನಿಯಲ್ಲಿ ನಡೆದ ಸಭೆಯಲ್ಲಿ ಗೋದಾವರಿ, ಕೃಷ್ಣ ಹಾಗೂ ಕಾವೇರಿ…
ಸಕಲ ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ
January 13, 2020ಬೆಂಗಳೂರು,ಜ.12-ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ, ಇಂದು ಸುಮನಹಳ್ಳಿಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು. ಬೆಳಿಗ್ಗೆ 11 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆ ದಿದ್ದು, ಅಲ್ಲಿಯವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ದಂತೆ ಅನೇಕ ಗಣ್ಯರು, ಚಿದಾನಂದ ಮೂರ್ತಿಯವರ ಬಂಧುಗಳು, ಅಪಾರ ಅಭಿಮಾನಿಗಳು ಹಾಜರಿದ್ದರು. ಅಂತ್ಯ ಕ್ರಿಯೆ ವೇಳೆ ಅಮರರಾಗಲಿ ಚಿದಾನಂದ ಮೂರ್ತಿ, ಸಿರಿಗನ್ನಡಂ ಗೆಲ್ಗೆ ಎಂಬ ಘೋಷಣೆಗಳು ಕೇಳಿಬಂದವು. ವೀರ ಶೈವ ಲಿಂಗಾಯತ…
ಆಧಾರ್ ಕಾರ್ಡ್ ಅಪ್‍ಡೇಟ್‍ಗೆ ನಕಲಿ ರಶೀದಿ ನೀಡಿ ಸುಲಿಗೆ
January 13, 2020ಮೈಸೂರು,ಜ.12-ಶಾಲಾ-ಕಾಲೇಜು ದಾಖಲೆ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ದಾಖಲೆಗಳಿಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಲು ಬರುವ ಗ್ರಾಮೀಣ ಜನರು ಹಾಗೂ ಅನಕ್ಷರಸ್ಥರಿಂದ ಕೆಲವು ಸೈಬರ್ ಸೆಂಟರ್‍ಗಳು ಸುಲಿಗೆ ಮಾಡುವ ಮೂಲಕ ಅಮಾ ಯಕರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ವಿಜಯನಗರದಲ್ಲಿರುವ ಆಧಾರ್ ಸೇವಾ ಕೇಂದ್ರ ಹಾಗೂ ಮೈಸೂರಿನ ವಿವಿಧೆಡೆ ಯಿರುವ ಅಟಲ್ ಜೀ ಸೇವಾ ಕೇಂದ್ರದಲ್ಲೂ ಆಧಾರ್ ಕಾರ್ಡ್ ಮಾಡಿಕೊಡುವ, ವಿಳಾಸ ಬದಲು, ಇನಿಶಿಯಲ್ ಸೇರ್ಪಡೆ, ಹೆಸರು ಬದಲು ಸೇರಿದಂತೆ ಮಾಹಿತಿ…
ಅಪರಿಚಿತರ ಗುಂಡಿಗೆ ಸಮಾಜವಾದಿ ಪಕ್ಷದ ಮುಖಂಡ ಬಲಿ
January 13, 2020ಮಾವ್,ಜ.12-ಉತ್ತರಪ್ರದೇಶದ ಮುಹಮ್ಮದಾಬಾದ್ ಗ್ರಾಮದಲ್ಲಿ ಭಾನುವಾರ ಅಪರಿಚಿತರು ಸಮಾಜ ವಾದಿ ಪಕ್ಷದ ಮುಖಂಡ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ಬಿಜ್ಲಿ ಯಾದವ್ ಎಂದು ಗುರುತಿಸಲಾ ಗಿದೆ. ಬೆಳಿಗ್ಗೆ ವಾಯುವಿಹಾರ ನಡೆಸುತ್ತಿ ದ್ದಾಗ ಬೈಕ್‍ನಲ್ಲಿ ಬಂದ ಅಪರಿಚಿತರು ಈ ಕೃತ್ಯವೆಸಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನೂರಾರು ಸಂಖ್ಯೆಯ ಅವರ ಅಭಿಮಾನಿಗಳು, ಸ್ಥಳೀಯ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಿಜ್ಲಿ ಯಾದವ್ ಹತ್ಯೆಯನ್ನು…
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ
January 13, 2020ಸ್ವಾಮಿ ವಿವೇಕಾನಂದರ ಸಂದೇಶ ಪಾಲನೆಯಲ್ಲಿ ಬಹುತೇಕ ವಿಫಲವಾಗಿದ್ದೇವೆ ಮೈಸೂರು,ಜ.12(ಪಿಎಂ)-ಸ್ವಾಮಿ ವಿವೇಕಾನಂದರು ಅಹಂ ಹಾಗೂ ಪರ ಧರ್ಮ ದ್ವೇಷ ಭಾವನೆ ತೊರೆದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಸಂದೇಶ ನೀಡಿದ್ದಾರೆ. ಆದರೆ ಇಂತಹ ಮಹತ್ವದ ಸಂದೇಶವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳುವಲ್ಲಿ ಬಹುತೇಕ ವಿಫಲ ವಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಷಾದಿಸಿದರು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿ…
ಜ್ಞಾನದ ಮೂಲವಾದ ಸಂಸ್ಕೃತ ವೈಜ್ಞಾನಿಕ ಭಾಷೆಯಾಗಿದೆ
January 13, 2020ಮೈಸೂರು,ಜ.12(ವೈಡಿಎಸ್)-ಜ್ಞಾನದ ಮೂಲವಾದ ಸಂಸ್ಕೃತ ವೈಜ್ಞಾನಿಕ ಭಾಷೆ ಯಾಗಿದೆ. ನಾವು ಶಿಕ್ಷಣದೊಂದಿಗೆ ಸಂಸ್ಕೃತಿಗೂ ಒತ್ತು ನೀಡಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅಭಿಪ್ರಾಯಪಟ್ಟರು. ಹೆಬ್ಬಾಳು ರಿಂಗ್‍ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ ವಿಜ್ಞಾನ ಮಂಥನ ಪ್ರತಿಭಾನ್ವೇಷಣಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, 3-8 ವರ್ಷದೊಳಗಿನ ಅವಧಿ ಯಲ್ಲಿ ಮಕ್ಕಳಲ್ಲಿ ಮೆದುಳು ಬೆಳವಣಿಗೆ ಯಾಗಲಿದ್ದು, ಹೆಚ್ಚು ಗ್ರಹಿಸುವ ಶಕ್ತಿ ಇರುತ್ತದೆ….
ವಿವೇಕಾನಂದರ ಆದರ್ಶ ಅನುಸರಿಸಲು ವಿದ್ಯಾರ್ಥಿಗಳಿಗೆ ಪ್ರೊ.ನಿರಂಜನ ವಾನಳ್ಳಿ ಸಲಹೆ
January 13, 2020ಮೈಸೂರು,ಜ.12(ಆರ್‍ಕೆಬಿ)-ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣಬ ಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು, ಅವರ ಆದರ್ಶವನ್ನು ಮಕ್ಕಳು ಅನುಸರಿಸಬೇಕು ಎಂದು ಮಾನಸಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂವಾಗಿ ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಕಾಲೇಜಿನ ಸಭಾಂಗಣ ದಲ್ಲಿ ಕಾಲೇಜು, ಮೈಸೂರು ವಿವಿ ಎನ್‍ಎಸ್‍ಎಸ್, ನೆಹರು ಯುವ ಕೇಂದ್ರ ಜಂಟಿ ಯಾಗಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ…
ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ಎಸ್.ಎ.ರಾಮದಾಸ್ ಮಾಲಾರ್ಪಣೆ
January 13, 2020ಮೈಸೂರು,ಜ.12(ಆರ್‍ಕೆಬಿ)-ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂರಿನ ವಿವೇಕಾನಂದ ವೃತ್ತ ದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಭಾರತದ ಮುಂದಿನ ಭವಿಷ್ಯವೇ ಮಕ್ಕಳು. ಹಾಗಾಗಿ ಇಂದಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಆದರ್ಶ ತಿಳಿಸಿಕೊಡ ಬೇಕು. ಅಮೆರಿಕಾದ ಚಿಕಾಗೋದಲ್ಲಿ ವಿವೇಕಾ ನಂದರು ಹೇಳಿದ ಮಾತುಗಳು ಇಂದಿಗೂ ಜನ ಮಾನಸದಲ್ಲಿ ಗುನುಗುನಿಸುತ್ತಿದೆ. ಅಂದರೆ ಅವರ ಮಾತಿನ ಅರ್ಥವನ್ನು ಮಕ್ಕಳು ಅರಿತುಕೊಳ್ಳ ಬೇಕು….
ಹೊಂಗೆ ಸಸಿ ನೆಡುವ ಮೂಲಕ ವಿವೇಕಾನಂದರ ಜಯಂತಿ ಆಚರಣೆ
January 13, 2020ಮೈಸೂರು, ಜ.12(ಆರ್‍ಕೆಬಿ)- ಮೈಸೂರಿನ ಜ್ಯೋತಿನಗರದಲ್ಲಿ ಹೊಂಗೆ ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿ ತಂಡದ ಕಾರ್ಯಕರ್ತರು ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾ ಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು. ಮಾಜಿ ಮೇಯರ್ ಸಂದೇಶ್‍ಸ್ವಾಮಿ ಹೊಂಗೆ ಗಿಡಗಳನ್ನು ನೆಟ್ಟು, ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಪ್ರತಿಮ ನಾಯಕ ವಿವೇಕಾನಂದರು, ಕನ್ಯಾಕುಮಾರಿಗೆ ಹೋದರೆ ವಿವೇಕಾನಂದರ ವಿವೇಕ ಸ್ಮಾರಕ, ಅವರು ಬಿಟ್ಟು ಹೋದ ತತ್ವ ಗಳನ್ನು ಕಾಣಬಹುದಾಗಿದೆ ಎಂದರು. ನಗರಪಾಲಿಕೆ ಸದಸ್ಯರಾದ ಉಷಾ ನಾರಾಯಣ್ ಲೋಲಪ್ಪ ಮಾತನಾಡಿ, ವಿವೇಕಾನಂದರ ಮಾರ್ಗದಲ್ಲಿ ನಾವೆ…
ಸತತ ಏರಿಕೆ ದಾಖಲಿಸಿದ ಚಿನ್ನದ ದರ
January 13, 2020ಮೈಸೂರು, ಜ.12(ಆರ್‍ಕೆಬಿ)- ಮೈಸೂರಿನಲ್ಲಿ ಕಳೆದ 2019ರ ಡಿಸೆಂಬರ್‍ನಿಂದ ಇಲ್ಲಿಯವರೆಗೆ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಬಂದಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೇ ರೂಪಾಯಿ ಇಳಿಕೆ ಕಂಡಿದ್ದು ಬಿಟ್ಟರೆ ದಿನೇ ದಿನೆ ಚಿನ್ನದ ದರ ಏರಿಕೆಯನ್ನು ದಾಖಲಿಸಿದೆ. ಡಿ.1, 2019ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ.35,490 ಇತ್ತು. ಆದರೆ 2020ರ ಜ.9 ರಂದು 37,470ಕ್ಕೇರಿತ್ತು. ಜ.8ರಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 38,600 ರೂಗಳಿಗೆ ಗರಿಷ್ಟ ಮಾರಾಟ ದರ ದಾಖಲಿಸಿದೆ. 2019ರ ಡಿ.1ರಿಂದ…










