ಮೈಸೂರು,ಜ.9(ವೈಡಿಎಸ್)- ಗಾರ್ಮೆಂಟ್ಸ್ ಮಾಲೀ ಕರು ಮಹಿಳಾ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿ ದ್ದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ಸಾಯಿ ಗಾರ್ಮೆಂಟ್ಸ್ ಕಾರ್ಖಾ ನೆಯ ಮಹಿಳಾ ನೌಕರರು ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ಮೇಟಗಳ್ಳಿ ಬಳಿಯ ಜಯದೇವ ನಗರದಲ್ಲಿನ ಸಾಯಿ ಗಾರ್ಮೆಂಟ್ಸ್ ಎದುರು ಜಮಾಯಿಸಿದ ಮಹಿಳಾ ಕಾರ್ಮಿಕರು, ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದಲ್ಲಿ ಬುಧವಾರ ಗಾರ್ಮೆಂಟ್ಸ್‍ನ ಮಹಿಳಾ ನೌಕರರು ಪಾಲ್ಗೊಂ ಡಿದ್ದು,…
ಇಂದು ವರ್ಷದ ಮೊದಲ ಚಂದ್ರ ಗ್ರಹಣ
January 10, 2020ನವದೆಹಲಿ, ಜ.9-ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ) ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರ ವಾಗಲಿದೆ. ನಾಳೆ ರಾತ್ರಿ 10.37ಕ್ಕೆ ಪ್ರಾರಂಭವಾಗಿ ಜ.11 ಮುಂಜಾನೆ 2.42ರವರೆಗೆ ಜರುಗಲಿದೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರವಾಗಲಿದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಲು ಯಾವುದೇ ಅಡಚಣೆ ಇಲ್ಲ. ಈ ವರ್ಷದಲ್ಲಿ ನಾಳೆಯದೂ ಸೇರಿದಂತೆ ಒಟ್ಟು 4 ಚಂದ್ರಗ್ರಹಣ ನಡೆಯಲಿದೆ. ಜೂನ್ 5, ಜುಲೈ 5 ಹಾಗೂ ನವೆಂಬರ್ 30ಕ್ಕೆ ಮುಂದಿನ 3 ಚಂದ್ರಗ್ರಹಣಗಳು…
ಮೈಸೂರು ಸ್ವಚ್ಛ ನಗರ `ಗೋಡೆ ಚಿತ್ರ ರಚನೆ’ ಸ್ಪರ್ಧೆ
January 10, 2020ಮೈಸೂರು, ಜ.9(ಎಂಟಿವೈ)- ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ವಿವಿಧ ಸಂಘ ಸಂಸ್ಥೆ ಗಳ ನೆರವಿನೊಂದಿಗೆ ಗುರುವಾರ ಆಯೋ ಜಿಸಿದ್ದ `ಗೋಡೆ ಚಿತ್ರಕಲಾ ಸ್ಪರ್ಧೆ’ಯಲ್ಲಿ ಮೈಸೂರಿನ ಕಲಾವಿದ ಯೋಗಾನಂದ್ ಹಾಗೂ ಚಾಮರಾಜನಗರದ ಮಧು ಸೂದನ್ `ಸ್ವಚ್ಛತಾ ಹಾಗೂ ಪೇಂಟಿಂಗ್ ಹೀರೊ’ ಬಿರುದಿನೊಂದಿಗೆ ಪ್ರಥಮ ಬಹುಮಾನ ಹಂಚಿಕೊಂಡರು. `ಸ್ವಚ್ಛ ನಗರ’ ಪಟ್ಟಕ್ಕೆ ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣ್-2020 ಸರ್ವೆ ಜ.4ರಿಂದ ಆರಂಭವಾಗಿದ್ದು, ಜ.31ರವರೆಗೂ ನಡೆಯ ಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪಾಲಿಕೆ ವಿವಿಧ ಕಾರ್ಯಕ್ರಮ…
ಅನಧಿಕೃತ ತಂಬಾಕು ಬೆಳೆಗಾರರಿಗೆ ಲೈಸನ್ಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ
January 10, 2020ಮೈಸೂರು, ಜ.9(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿರುವ ಅನಧಿಕೃತ ತಂಬಾಕು ಬೆಳೆ ಗಾರರಿಗೆ ಲೈಸನ್ಸ್ ಕೊಡಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ. ತಂಬಾಕು ಬೆಳೆ ಗಾರರ ಸಮಸ್ಯೆ ಇತ್ಯರ್ಥಪಡಿಸಲು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತಂಬಾಕು ಕೃಷಿ ರೈತ ಮುಖಂಡರ ನಿಯೋಗ ವನ್ನು ಕರೆದೊಯ್ಯುವುದಾಗಿ ಸಂಸದ ಪ್ರತಾಪ ಸಿಂಹ ಭರವಸೆ ನೀಡಿದ್ದಾರೆ. ಮೈಸೂರು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಗುರುವಾರ ತಂಬಾಕು ಇನ್ಸ್ ಸ್ಟ್ಟಿಟ್ಯೂಟ್ ಆಫ್ ಇಂಡಿಯಾ ಆಯೋ ಜಿಸಿದ್ದ `20ನೇ ಟಿಐಐ ತಂಬಾಕು ಬೆಳೆ ಗಾರರ ಪ್ರಶಸ್ತಿ’…
ಚೆಸ್ ಪಂದ್ಯದಲ್ಲಿ ಯಶಸ್ವಿನಿ ಮೇಲುಗೈ
January 10, 2020ಮೈಸೂರು, ಜ.9(ವೈಡಿಎಸ್)-ವಿಶ್ವೇ ಶ್ವರನಗರದ ರಾಹುಲ್ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ ಕಿವುಡರ ಚೆಸ್ ಪಂದ್ಯದ 3 ಸುತ್ತಿನಲ್ಲೂ ಪುರುಷರ ವಿಭಾಗ ದಲ್ಲಿ ಕರ್ನಾಟಕದ ಕೆ.ಎಂ.ಶಶಿಧರ, ಜಯಂತ್ ಸಾರಥಿ, ಜಿ.ಪಳನಿ, ಎಸ್. ಆದಿಶ್, ಬಾಲಕಿಯರ ವಿಭಾಗದಲ್ಲಿ ಯಶ ಸ್ವಿನಿ ಮೇಲುಗೈ ಸಾಧಿಸಿದ್ದಾರೆ. ಮೈಸೂರು ಜಿಲ್ಲಾ ಕಿವುಡರ ಸಂಘ, ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಂಯುಕ್ತಾಶ್ರಯದಲ್ಲಿ ಆಯೋ…
ಯಾವುದೇ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಮುಖ್ಯ
January 10, 2020ಮೈಸೂರು,ಜ.9(ಪಿಎಂ)-ದಲಿತ ಸಮು ದಾಯದ ಸಬಲೀಕರಣಕ್ಕಾಗಲೀ ಇಲ್ಲವೇ ಯಾವುದೇ ಯೋಜನೆಯಾದರೂ ಅನು ಷ್ಠಾನ ಹಂತದಲ್ಲಿ ಪಾರದರ್ಶಕತೆ ಇದ್ದರೆ ಉದ್ದೇಶ ಈಡೇರಲು ಸಾಧ್ಯ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದ ಸಂಸದ ವಿ.ಶ್ರೀನಿ ವಾಸ ಪ್ರಸಾದ್, ಸರ್ಕಾರದ ಯೋಜನೆ ಗಳ ಪ್ರಯೋಜನ ಪಡೆದುಕೊಳ್ಳಲು ದಲಿತ ಸಮುದಾಯ ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು. ಮೈಸೂರಿನ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾ ಡೆಮಿ, ಮುಕ್ತ ವಿವಿ ಜಂಟಿ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ `ದಲಿತ ಕಲ್ಯಾಣ : ಸವಾಲು ಮತ್ತು…
ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮೈಸೂರು ವಿವಿಗೆ ಕಪ್ಪು ಚುಕ್ಕೆ ಶಾಸಕ ಎಲ್.ನಾಗೇಂದ್ರ ಖಂಡನೆ
January 10, 2020ಮೈಸೂರು, ಜ.9(ಪಿಎಂ)- `ಫ್ರೀ ಕಾಶ್ಮೀರ’ ಎಂಬ ಫಲಕ ಮೈಸೂರು ವಿವಿ ಆವರಣ ದಲ್ಲಿ ಪ್ರತಿಭಟನೆ ವೇಳೆ ಕಾಣಿಸಿಕೊಂಡಿರುವುದು ವಿವಿಗೆ ಕಪ್ಪು ಚುಕ್ಕೆ ಎಂದು ಶಾಸಕ ಎಲ್.ನಾಗೇಂದ್ರ ಖಂಡಿಸಿದರು. ಮುಕ್ತ ವಿವಿ ಆವರಣದಲ್ಲಿ ಗುರುವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವವಿದ್ಯಾನಿಲಯದಲ್ಲಿ ತಮಗಾಗುತ್ತಿರುವ ಸಮಸ್ಯೆಗಳಿದ್ದರೆ ಆ ಬಗ್ಗೆ ಪ್ರತಿಭಟನೆ ಮಾಡಲು ಅವರಿಗೆ ಹಕ್ಕಿದೆ. ಒಂದು ರೀತಿಯಲ್ಲಿ ಕಾಶ್ಮೀರ ಭಯೋ ತ್ಪಾದನೆ ಸ್ಥಳವಾಗಿ ಪರಿವರ್ತನೆಯಾಗಿದೆ. ಇಂತಹ ಗಂಭೀರ ವಿಚಾರದ ಬಗ್ಗೆ ಈ ರೀತಿ ಫಲಕ ಪ್ರದರ್ಶನ ಮಾಡುವುದು ಸರಿಯಲ್ಲ….
ಜೆಎನ್‍ಯು ಪ್ರಕರಣದ ಬಗ್ಗೆ ಪ್ರಗತಿಪರ ಚಿಂತಕರ ಕಳವಳ
January 10, 2020ಮೈಸೂರು, ಜ.9(ಎಸ್‍ಬಿಡಿ)- ಜೆಎನ್‍ಯು ಪ್ರಕರಣ ಇಡೀ ದೇಶದಲ್ಲಿ ಕಳವಳ ಸೃಷ್ಟಿಸಿದೆ ಎಂದು ಸಾಹಿತಿ ಡಾ.ಅರವಿಂದ ಮಾಲಗತ್ತಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದ ಕಿಂದರಿ ಜೋಗಿ ಆವರಣದಲ್ಲಿ ನಡೆದ ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, ಮಾರಕಾಸ್ತ್ರಗಳನ್ನು ಹಿಡಿದು ವಿವಿಗೆ ನುಗ್ಗುತ್ತಾರೆ ಎಂದರೆ ಆತಂಕವಾಗುತ್ತದೆ. ಶಿಕ್ಷಣ ಸಂಸ್ಥೆಗಳೆಂದರೆ ದೇವಾಲಯದಂತೆ. ಆದರೆ ಸ್ಮಶಾನ ಮಾಡುವ ಕೃತ್ಯಗಳು ನಡೆಯುತ್ತಿವೆ. ಶಿಕ್ಷಣ ಸಂಸ್ಥೆಗಳ ಮೇಲೆ ಗೌರ ವವೇ ಇಲ್ಲದಂತಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿ ಪ್ರಾಯವೇ ಸೌಂದರ್ಯ. ಪ್ರಶ್ನೆ ಕೇಳುವುದರಲ್ಲೇ ಜೀವಂತಿಕೆ…
ಮುಕ್ತ ವಿವಿ ಪೂರಕ ಪರೀಕ್ಷೆ ಶುಲ್ಕ ಪಾವತಿ ದಿನಾಂಕ ವಿಸ್ತರಣೆ
January 10, 2020ಮೈಸೂರು, ಜ.9- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಜ.31ರವರೆಗೆ ವಿಸ್ತರಿಸಲಾಗಿದೆ. 2001-02 ರಿಂದ 2010-11ನೇ ಶೈಕ್ಷಣಿಕ ಸಾಲಿನಲ್ಲಿ ಬಿಎ, ಬಿಕಾಂ ಮತ್ತು 2001-02 ರಿಂದ 2012-13ನೇ ಸಾಲಿನ ಎಂಎ, ಎಂಕಾಂ, ಎಂಬಿಎ, ಎಲ್‍ಎಲ್‍ಎಂ, ಎಂಬಿಎ(ಲಾ), ಎಂಟಿಎಂ, ಎಂಇಡಿ, ಎಂಲಿಬ್‍ಐಎಸ್ಸ್, ಎಂಎಸ್ಸಿ ಎಲ್ಲಾ ವಿಭಾಗಗಳು, ಬಿಲಿಬ್‍ಐಎಸ್ಸಿ, ಬಿಇಡಿ, ಬಿಇಡಿ(ವಿಶೇಷ ಶಿಕ್ಷಣ), ಎಲ್ಲಾ ಡಿಪ್ಲೋಮೊ, ಸರ್ಟಿಫಿಕೇಟ್, ಸ್ನಾತಕೋತ್ತರ ಡಿಪ್ಲೋಮೊ ಹಾಗೂ 2013-14 ಮತ್ತು 2014-15ನೇ ಸಾಲಿನಲ್ಲಿ ಪ್ರವೇಶಾತಿ…
ಈಶ್ವರ ಖಂಡ್ರೆ ಇಲ್ಲವೆ ಎಂ.ಬಿ.ಪಾಟೀಲ್‍ರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ವರಿಷ್ಠರ ಚಿಂತನೆ
January 10, 2020ಬೆಂಗಳೂರು,ಜ.9- ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾನಾ ಆಯಾಮಗಳ ತುಲನೆಯಲ್ಲಿ ಹೈಕಮಾಂಡ್ ತೊಡಗಿದೆ. ಮುಂದಿನ ಮೂರು ವರ್ಷಗಳ ದೀರ್ಘಾವಧಿಯಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಸಮರ್ಥ ಸಾರಥಿಗೆ ಪಟ್ಟ ಕಟ್ಟುವ ವಿಚಾರದಲ್ಲಿ ಪರ್ಯಾಯ ಆಯ್ಕೆಗಳ ಪರಿಶೀಲನೆ ನಡೆದಿದೆ. ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾ ಚಾತು ರ್ಯದ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್‍ಗೆ ಕೆಪಿಸಿಸಿ ಸಾರಥ್ಯ ವಹಿಸಲು ಹೈಕಮಾಂಡ್ ಬಯಸಿತ್ತು. ಆದರೆ, ಪ್ರಭಾವಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯವನ್ನು ಮರಳಿ ಪಕ್ಷದ ತೆಕ್ಕೆಗೆ ಸೆಳೆ ಯುವುದೂ ಒಳಗೊಂಡು ಜಾತಿ, ಪ್ರದೇಶ…










