Tag: Mysore

ಉಚಿತ ವಿದ್ಯುತ್, ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರದಿಂದ ದೇಶದಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವೇ ಇಲ್ಲ
ಮೈಸೂರು

ಉಚಿತ ವಿದ್ಯುತ್, ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರದಿಂದ ದೇಶದಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವೇ ಇಲ್ಲ

January 8, 2020

ಬೆಂಗಳೂರು,ಜ.7-ಉಚಿತ ವಿದ್ಯುತ್, ರೈತರ ಸಾಲಮನ್ನಾ ಎನ್ನುವುದು ತಾತ್ಕಾಲಿಕ ಪರಿಹಾರ ಮಾತ್ರ. ತಾತ್ಕಾಲಿಕ ಉಪಶಮನ ದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪ್ರತಿಪಾದಿಸಿದ್ದಾರೆ. ಕಳೆದ ಐದು ದಿನಗಳಿಂದ ನಗರದ ಜಿಕೆವಿಕೆಯಲ್ಲಿ ಆಯೋಜನೆಗೊಂಡಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್, ರೈತರ ಸಾಲ ಮನ್ನಾದಿಂದ ಯಾವುದೇ ಸಾಧನೆ ಆಗುವುದಿಲ್ಲ. ನಿಜವಾಗಿ ಸಾಲಮನ್ನಾ ಇರುವುದೇ ಆಗಿದ್ದರೆ ನಾನು ಸಹ ಬ್ಯಾಂಕಿನಿಂದ ಹಣ ಪಡೆದುಕೊಳ್ಳುತ್ತಿದ್ದೆ ಎಂದರು….

ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

January 8, 2020

ಮೈಸೂರು, ಜ.7(ಪಿಎಂ)- ಕರ್ನಾಟಕ ದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ಪರಿ ಷ್ಕøತ ವರದಿಯನ್ನು ರಾಜ್ಯ ಸರ್ಕಾರ ಸದನ ದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೊಳಿ ಸಬೇಕೆಂದು ಆಗ್ರಹಿಸಿ ಕದಂಬ ಸೈನ್ಯ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಕರ್ನಾಟಕ ದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಫೆ.17ರಂದು ನಡೆಯಲಿರುವ ವಿಧಾನ ಸಭಾ ಅಧಿವೇಶನದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಮಂಡಿಸಿ…

ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ
ಮೈಸೂರು

ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ

January 8, 2020

ಮೈಸೂರು,ಜ.7(ಎಸ್‍ಪಿಎನ್)-ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮೈಸೂರು ಸಂಚಲನ ಸಾಂಸ್ಕøತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾ ಟಕ ಬಾಲವಿಕಾಸ ಅಕಾಡೆಮಿ ಸಹಯೋಗ ದೊಂದಿಗೆ ಆಯೋಜಿಸಿರುವ ಮಕ್ಕಳ ನಾಟಕೋತ್ಸವದ 2ನೇ ದಿನವಾದ ಮಂಗಳ ವಾರ ಕೆ.ಆರ್.ಪೇಟೆಯ ಉದಯರವಿ ಟ್ರಸ್ಟ್‍ನ ಮಕ್ಕಳ ಅಭಿನಯದ ರಂಗಕರ್ಮಿ ಎನ್.ಶ್ರೀನಿ ವಾಸ ಉಡುಪ ನಿರ್ದೇಶನದ `ಹಿಡಿಂಬನ ತೋಟ’ ನಾಟಕಕ್ಕೆ ಚಂಡೆ ಬಾರಿಸುವ ಮೂಲಕ ಚಾಲನೆ…

`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ
ಮೈಸೂರು

`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ

January 8, 2020

ಮೈಸೂರು,ಜ.7(ವೈಡಿಎಸ್)- ಸುಂದರ ಸಂಜೆಯ ವಿದ್ಯುತ್ ದೀಪಗಳಿಂದ ಅಲಂ ಕೃತಗೊಂಡಿದ್ದ ವೇದಿಕೆಯಲ್ಲಿ ಇಬ್ಬರು ಯುವ ಪ್ರತಿಭೆಗಳ ಮೈನವೀರೇಳಿಸುವ ಸಾಹಸಕ್ಕೆ ಪ್ರೇಕ್ಷಕರು ರೋಮಾಂಚನಗೊಂಡರು. ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿ ಯೇಷನ್‍ನ 9ನೇ ವಾರ್ಷಿಕೋತ್ಸವದ `ಛಾಯಾ ಸಂಜೆ’ಯಲ್ಲಿ ಸ್ನೇಹಾಶೇಖರ್ ಮತ್ತು ವಿನೀಶ್ ಯುವ ಪ್ರತಿಭೆಗಳ ಸಾಹಸ ಪ್ರದ ರ್ಶನ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದವು. ಮೊದಲಿಗೆ ಮಲ್ಲಕಂಬ ಸಾಹಸಪ್ರದ ರ್ಶನದಲ್ಲಿ ವಿನೀತ್, ಕಂಬವನ್ನು ಉಲ್ಟಾ ಹತ್ತು ವುದು, ಕಂಬದ ತುದಿಯಲ್ಲಿ ನಿಂತು ನಮಸ್ಕರಿ ಸುವುದು, ಪಲ್ಟಿ ಹೊಡೆಯುವ…

ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ
ಮೈಸೂರು

ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ

January 8, 2020

 4 ಲಕ್ಷ ರೂ. ಬೆಲೆಯ 40 ಕೆಜಿ ಶ್ರೀಗಂಧ ವಶ  ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ಮೈಸೂರು,ಜ.7(ಎಸ್‍ಪಿಎನ್)- ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಮೈಸೂರಿನ ಜೆಎಸ್‍ಎಸ್ ಮಠದ ಆವರಣದಲ್ಲಿ ಶ್ರೀಗಂಧ ಮರ ಕಳವು ಮಾಡಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮೂವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿ, 4 ಲಕ್ಷ ರೂ. ಮೌಲ್ಯದ 40 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಲೇಟ್ ಸುಬ್ರಹ್ಮಣ್ಯ ಅವರ…

7ನೇ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ
ಕೊಡಗು

7ನೇ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ

January 8, 2020

ಜಿಲ್ಲೆಯಲ್ಲಿ ಜನವರಿಯಿಂದ ಮಾರ್ಚ್‍ವರೆಗೆ ಗಣತಿ ಕಾರ್ಯ, ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಜ.7- ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಕೇಂದ್ರ ಸರ್ಕಾ ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ 7ನೇ ಆರ್ಥಿಕ ಗಣತಿ ‘ಡಿಜಿಟಲ್ ಇಂಡಿಯಾ’ ಕಾರ್ಯ ಕ್ರಮದಡಿ ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಮಾಹಿತಿ ಸಂಗ್ರಹಿಸಲು ಹೊರ ತಂದಿರುವ ‘ಮೊಬೈಲ್ ಆ್ಯಪ್’…

ನಾಳೆ ಸ್ವಚ್ಛ ಭಾರತ, ವನ್ಯಜೀವಿ ಸಂರಕ್ಷಣೆ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆ
ಮೈಸೂರು

ನಾಳೆ ಸ್ವಚ್ಛ ಭಾರತ, ವನ್ಯಜೀವಿ ಸಂರಕ್ಷಣೆ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆ

January 8, 2020

ಮೈಸೂರು, ಜ.7(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಜ.8ರಂದು ನಿಗದಿಯಾಗಿದ್ದ `ಸ್ವಚ್ಛ ಭಾರತ ಅಭಿಯಾನ ಹಾಗೂ ವನ್ಯಜೀವಿ ಸಂರಕ್ಷಣೆ’ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆಯನ್ನು ಜ.9ಕ್ಕೆ ಮುಂದೂಡಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಜ.9ಕ್ಕೆ ಮುಂದೂಡಲಾಗಿದ್ದು, ಉಳಿದಂತೆ ಸ್ಥಳ ಮತ್ತು ಸಮಯದಲ್ಲಿ ಬದಲಾವಣೆ ಇಲ್ಲವಾಗಿದೆ. `ಸ್ವಚ್ಛತಾ-ಪೈಂಟಿಂಗ್ ಹೀರೋ’ ಕಾರ್ಯಕ್ರಮದಡಿ ಡಿಕೆ ಕನ್ಸ್‍ಟ್ರಕ್ಷನ್, ನಮ್ಮ ಮೈಸೂರು ಫೌಂಡೇಶನ್ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆ ಗೋಡೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದೆ. ಚಿತ್ರಕಲೆ, ವನ್ಯಜೀವಿ ಪ್ರೇಮಿಗಳು ಹಾಗೂ ಆಸಕ್ತರು ಭಾಗವಹಿಸಬಹುದು….

ಬ್ಯಾಂಕ್ ಬಳಿಯಿಂದಲೂ ಹಿಂಬಾಲಿಸಿ ಬಂದು 50 ಸಾವಿರ ರೂ. ದೋಚಿದರು
ಮೈಸೂರು

ಬ್ಯಾಂಕ್ ಬಳಿಯಿಂದಲೂ ಹಿಂಬಾಲಿಸಿ ಬಂದು 50 ಸಾವಿರ ರೂ. ದೋಚಿದರು

January 8, 2020

ಮೈಸೂರು,ಜ.7(ಎಸ್‍ಬಿಡಿ)- ವ್ಯಕ್ತಿಯೊ ಬ್ಬರ ಗಮನ ಬೇರೆಡೆ ಸೆಳೆದು 50 ಸಾವಿರ ರೂ. ಹಣವಿದ್ದ ಬ್ಯಾಗ್ ಎಗರಿಸಿರುವ ಘಟನೆ ಮೈಸೂರಿನಲ್ಲಿ ಹಾಡಹಗಲೇ ನಡೆದಿದೆ. ಮೈಸೂರಿನ ಮೇಟಗಳ್ಳಿ ನಿವಾಸಿ ಚಂದ್ರು, ಖದೀಮರ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸೋಮವಾರ ಸರಸ್ವತಿಪುರಂನಲ್ಲಿರುವ ಎಸ್‍ಬಿಐ ಸಾಲ ತೀರುವಳಿ ಪತ್ರ ಸೃಷ್ಟಿಸಿಕೊಂಡಿದ್ದರು. ಶಾಖೆಯಲ್ಲಿ ಡ್ರಾ ಮಾಡಿಕೊಂಡಿದ್ದ 50 ಸಾವಿರ ರೂ. ಹಣವನ್ನು ಕಪ್ಪು ಬಣ್ಣದ ಬ್ಯಾಗ್‍ನಲ್ಲಿ ಇಟ್ಟುಕೊಂಡು, ತಮ್ಮ ಬೈಕ್(ಕೆಎ-09, ಇಜೆಡ್-4028)ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಂದು ಸಂಜೆ 4 ಗಂಟೆ…

ಇಂಜಿನಿಯರಿಂಗ್ ಕಾಲೇಜಿನಲ್ಲಿ 1.50 ಲಕ್ಷ ಮೌಲ್ಯದ ವಸ್ತುಗಳ ಕಳವು
ಮೈಸೂರು

ಇಂಜಿನಿಯರಿಂಗ್ ಕಾಲೇಜಿನಲ್ಲಿ 1.50 ಲಕ್ಷ ಮೌಲ್ಯದ ವಸ್ತುಗಳ ಕಳವು

January 8, 2020

ಮೈಸೂರು, ಜ.7(ಎಸ್‍ಬಿಡಿ)- ಕಾಲೇಜಿನ ಹಿಂಭಾಗದ ಗೇಟ್ ಬೀಗ ಮುರಿದು, ಬೈಕ್, ದಾಖಲೆಗಳು ಸೇರಿದಂತೆ ಸುಮಾರು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಳ್ಳಿಯಲ್ಲಿರುವ ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹಿಂಭಾಗದ ಗೇಟ್ ಬೀಗ ಮುರಿದು ಒಳನುಗ್ಗಿರುವ ಖದೀಮರು, ಸಿಸಿಟಿವಿ ಕ್ಯಾಮರಾಗಳನ್ನು ಜಖಂ ಮಾಡಿ, ಸರ್ವರ್ ರೂಂ, ಅಕೌಂಟ್ ವಿಭಾಗ, ಕಾಲೇಜು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಕೊಠಡಿ ಹಾಗೂ ಕಚೇರಿಯ ಲಾಕ್‍ಗಳನ್ನೂ ಮುರಿದು,…

ಜ. 17 ರಿಂದ ಮೈಸೂರು-ಬೆಳಗಾವಿ  ನಡುವೆ ಟ್ರೂಜೆಟ್ ವಿಮಾನ ಹಾರಾಟ
ಮೈಸೂರು

ಜ. 17 ರಿಂದ ಮೈಸೂರು-ಬೆಳಗಾವಿ ನಡುವೆ ಟ್ರೂಜೆಟ್ ವಿಮಾನ ಹಾರಾಟ

January 8, 2020

ಮೈಸೂರು, ಜ. 7 (ಆರ್‍ಕೆ)-ಮೈಸೂರು-ಬೆಳಗಾವಿ ನಗರಗಳ ನಡುವೆ ವಿಮಾನ ಹಾರಾಟ ನಡೆಸಲು ಟ್ರೂಜೆಟ್ ಸಂಸ್ಥೆ ಮುಂದೆ ಬಂದಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ. ಜನವರಿ 17 ರಿಂದ ಹೊಸ ಮಾರ್ಗದ ವಿಮಾನ ಸಂಚಾರ ಆರಂಭವಾಗಲಿದ್ದು, ಪ್ರತಿ ದಿನ ಬೆಳಿಗ್ಗೆ 9.35ಕ್ಕೆ ಬೆಳಗಾವಿ ನಗರದಿಂದ ಹೊರಡುವ ಟ್ರೂ ಜೆಟ್ ವಿಮಾನವು ಬೆಳಿಗ್ಗೆ 11ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪುವುದು. ಅದೇ ವಿಮಾನವು ಬೆಳಿಗ್ಗೆ 11.20ಕ್ಕೆ ಮೈಸೂರಿನಿಂದ ಪ್ರಯಾಣ ಆರಂಭಿಸಿ, ಮಧ್ಯಾಹ್ನ…

1 78 79 80 81 82 330
Translate »