Tag: Mysuru

ನಿಮ್ಮ ಜೊತೆ ಮಾತಾಡಲ್ಲ, ಬಹಿಷ್ಕಾರ ಹಾಕಿದ್ದೇನೆ, ಪತ್ರಕರ್ತರ ಮೇಲೆ ಮತ್ತೆ ಗರಂ ಆದ ಸಿಎಂ ಹೆಚ್‍ಡಿಕೆ
ಮೈಸೂರು

ನಿಮ್ಮ ಜೊತೆ ಮಾತಾಡಲ್ಲ, ಬಹಿಷ್ಕಾರ ಹಾಕಿದ್ದೇನೆ, ಪತ್ರಕರ್ತರ ಮೇಲೆ ಮತ್ತೆ ಗರಂ ಆದ ಸಿಎಂ ಹೆಚ್‍ಡಿಕೆ

April 29, 2019

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸುದ್ದಿವಾಹಿನಿಗಳ ಮೇಲೆ ಅಭಿಪ್ರಾಯ, ಸಂಬಂಧ ಅಷ್ಟಕಷ್ಟೆ. ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರವನ್ನು ಮಾಡುತ್ತವೆ ಎಂಬ ಅಸಮಾಧಾನ. ಹೀಗಾಗಿ ಮಾಧ್ಯಮಗಳ ವಿರುದ್ಧ ಬಹಿರಂಗವಾಗಿಯೇ ಅವರು ಗರಂ ಆಗುತ್ತಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮುಖಂಡರ ಸಭೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದರು. ರಮೇಶ್ ಜಾರಕಿಹೊಳಿ ರಾಜೀನಾಮೆ, ಶಾಸಕರ…

ಲೋಕ ಸಮರ 4ನೇ ಹಂತದ 71 ಕ್ಷೇತ್ರಗಳಲ್ಲಿ ಇಂದು ಮತದಾನ
ಮೈಸೂರು

ಲೋಕ ಸಮರ 4ನೇ ಹಂತದ 71 ಕ್ಷೇತ್ರಗಳಲ್ಲಿ ಇಂದು ಮತದಾನ

April 29, 2019

ನವದೆಹಲಿ: ಪ್ರಜಾಸತ್ತೆಯ ಮಹಾ ಹಬ್ಬದಲ್ಲಿ ನಾಳೆ 4ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧಗೊಂಡಿದೆ. 71 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು 945 ಅಭ್ಯರ್ಥಿ ಗಳ ಹಣೆಬರಹವನ್ನು 12.79 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಮಹಾ ರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 13, ಪಶ್ಚಿಮ ಬಂಗಾಳದಲ್ಲಿ 8, ಮಧ್ಯ ಪ್ರದೇಶ ಮತ್ತು ಓಡಿಶಾದಲ್ಲಿ 6, ಬಿಹಾರದ 5, ಜಾರ್ಖಂಡ್ 3, ಜಮ್ಮು-ಕಾಶ್ಮೀರದ…

ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ
ಮೈಸೂರು

ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ

April 29, 2019

ಚೆನ್ನೈ: ಹಿಂದೂ ಮಹಾ ಸಾಗರ ಮತ್ತು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗಿದ್ದು, ಫ್ಯಾನಿ ಚಂಡ ಮಾರುತ ನಾಳೆ ತಮಿಳುನಾಡಿಗೆ ಕಾಲಿಟ್ಟು ಮುಂದಿನ ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಯಿದೆ. ಇದರಿಂದ ಕರ್ನಾಟಕದ ಕರಾ ವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಭಾರ ತೀಯ ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈಯ ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ನಿನ್ನೆ ವಾಯು ಭಾರ ಕುಸಿತ ತೀವ್ರವಾಗಿದ್ದು, ಚಂಡ ಮಾರುತ ಬೀಸಲು ಆರಂಭವಾಗಿದೆ. ನಾಳೆ…

ಚಿಂಚೋಳಿಯಿಂದ ಅವಿನಾಶ್ ಬಿಜೆಪಿ, ಸುಭಾಷ್ ಕಾಂಗ್ರೆಸ್ ಕುಂದಗೋಳಕ್ಕೆ ಚಿಕ್ಕನಗೌಡ ಬಿಜೆಪಿ, ಕುಸುಮಾ ಕಾಂಗ್ರೆಸ್ ಟಿಕೆಟ್
ಮೈಸೂರು

ಚಿಂಚೋಳಿಯಿಂದ ಅವಿನಾಶ್ ಬಿಜೆಪಿ, ಸುಭಾಷ್ ಕಾಂಗ್ರೆಸ್ ಕುಂದಗೋಳಕ್ಕೆ ಚಿಕ್ಕನಗೌಡ ಬಿಜೆಪಿ, ಕುಸುಮಾ ಕಾಂಗ್ರೆಸ್ ಟಿಕೆಟ್

April 29, 2019

ನವದೆಹಲಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಉಪ ಚುನಾ ವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಬಿಡುಗಡೆ ಮಾಡಿವೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಸುಭಾಷ್ ರಾಥೋಡ್‍ಗೆ ಕಾಂಗ್ರೆಸ್ ಟಿಕೆಟ್ ಲಭಿಸಿದ್ದರೆ, ಅವಿ ನಾಶ್‍ಗೆ ಬಿಜೆಪಿ ಟಿಕೆಟ್ ದಕ್ಕಿದೆ. ಇನ್ನು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ದಿ. ಸಚಿವ ಶಿವಳ್ಳಿ ಅವರ ಪತ್ನಿ ಶ್ರೀಮತಿ ಕುಸುಮಾ ಶಿವಳ್ಳಿ ಅವರಿಗೆ ನೀಡಲಾಗಿದೆ. ಕರ್ನಾಟಕದಲ್ಲೀಗ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಸರ್ಕಾರವಿರುವುದ ರಿಂದ ಇದನ್ನು ಅತಂತ್ರಗೊಳಿಸಲು ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ.

ಹಾಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ರದ್ದುಪಡಿಸಲು ವಾಟಾಳ್ ನಾಗರಾಜ್ ಆಗ್ರಹ
ಮೈಸೂರು

ಹಾಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ರದ್ದುಪಡಿಸಲು ವಾಟಾಳ್ ನಾಗರಾಜ್ ಆಗ್ರಹ

April 29, 2019

ಮೈಸೂರು: ಲೋಕಸಭಾ ಚುನಾವಣೆ ಜಾತಿ-ಹಣ ಬಲದಲ್ಲಿ ನಡೆಯುತ್ತಿದ್ದು, ಹೀಗಾಗಿ ಚುನಾವಣೆ ರದ್ದುಗೊಳಿಸಬೇಕು ಹಾಗೂ ಪಕ್ಷಾಂತರಿಗಳ ಹಾವಳಿಗೆ ಕಡಿವಾಣ ಹಾಕಲು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಏಕಾಂಗಿ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ ಅವರು, ದೇಶದಲ್ಲಿ ನಡೆ ಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಜಾತಿ-ಹಣದ ಪ್ರಭಾವ ಹೆಚ್ಚಾಗಿದ್ದು, ಹೀಗಾಗಿ ಈ ಚುನಾವಣೆ ರದ್ದುಗೊಳಿಸಿ ಮತ್ತೊಂದು ಚುನಾವಣೆ ಪ್ರಾಮಾಣಿಕವಾಗಿ ನಡೆಯುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ…

ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಜನ ಜಾಗೃತಿ
ಮೈಸೂರು

ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಜನ ಜಾಗೃತಿ

April 29, 2019

ಮೈಸೂರು: ಮನು ಷ್ಯನ ಪ್ರಮುಖ ಅಂಗವಾದ ಕಿಡ್ನಿಂiÀi ಆರೋಗ್ಯ ಮತ್ತು ಅದರ ನಿರ್ವಹಣೆ ಕುರಿತಂತೆ ಭಾನುವಾರ ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಅಪೋಲೋ ಬಿಜಿಎಸ್ ಆಸ್ಪತ್ರೆ `ಪುನರ್ಜನ್ಮ’ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿತ್ತು. ಡಯಾಲಿಸಿಸ್ ಹಾಗೂ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ಸಕ್ಕರೆ ರೋಗದಿಂದ ಬಳಲುತ್ತಿರುವ 200ಕ್ಕೂ ಹೆಚ್ಚು ಮಂದಿ ಸಂವಾದದಲ್ಲಿ ಪಾಲ್ಗೊಂ ಡಿದ್ದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರು ವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಆತಂಕಕಾರಿ ವಿಚಾರವನ್ನು ಅಪೋಲೋ ಆಸ್ಪತ್ರೆ…

ಮಧು ಪತ್ತಾರ್ ಸಾವಿನ ತನಿಖೆಗೆ ಆಗ್ರಹ, ಶ್ರೀಲಂಕಾ ಸರಣಿ ಸ್ಫೋಟ ಖಂಡಿಸಿ ಪ್ರತಿಭಟನೆ
ಮೈಸೂರು

ಮಧು ಪತ್ತಾರ್ ಸಾವಿನ ತನಿಖೆಗೆ ಆಗ್ರಹ, ಶ್ರೀಲಂಕಾ ಸರಣಿ ಸ್ಫೋಟ ಖಂಡಿಸಿ ಪ್ರತಿಭಟನೆ

April 29, 2019

ಮೈಸೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣದ ತ್ವರಿತ ತನಿಖೆಗೆ ಆಗ್ರಹಿಸಿ ಹಾಗೂ ಶ್ರೀಲಂಕಾದ ಉಗ್ರರ ಬಾಂಬ್ ದಾಳಿ ಖಂಡಿಸಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಮೌನ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ದೇಶದಲ್ಲಿ ಶಾಂತಿ-ಸುವ್ಯವಸ್ಥೆ, ಸೌಹಾರ್ದತೆ ಹಾಗೂ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕೆಂಬುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ…

ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ವನಿತೆಯರಿಗೆ ಶುಭ ಕೋರಿದ ಚಿಣ್ಣರು
ಮೈಸೂರು

ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ವನಿತೆಯರಿಗೆ ಶುಭ ಕೋರಿದ ಚಿಣ್ಣರು

April 29, 2019

ಮೈಸೂರು: ಹಿಮಾ ಲಯಕ್ಕೆ ಚಾರಣ ಕೈಗೊಂಡಿರುವ ಬುಡ ಕಟ್ಟು ಸಮುದಾಯದ 12 ಬಾಲಕಿಯರೂ ಸೇರಿದಂತೆ 26 ಸದಸ್ಯರ ತಂಡಕ್ಕೆ ಮೈಸೂರು ರಂಗಾಯಣದ ಚಿಣ್ಣರ ಮೇಳದ ಚಿಣ್ಣರು ಶುಭಾಶಯ ಕೋರಿದರು. ರಂಗಾಯಣ ವನರಂಗದಲ್ಲಿ ಭಾನುವಾರ ನಡೆದ ಚಿಣ್ಣರ ಮೇಳ ಕಾರ್ಯಕ್ರಮದಲ್ಲಿ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ತಂಡದ ಸದಸ್ಯರು ಪಾಲ್ಗೊಂಡು, ಚಿಣ್ಣರ ಮೇಳದ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದರು. ಈ ವೇಳೆ ಮೇಳದಲ್ಲಿರುವ 450 ಮಕ್ಕಳು ಚಾರಣಿಗರಿಗೆ ಶುಭ ಕೋರಿದರು. ರಂಗಾಯಣ ನಿರ್ದೇಶಕಿ…

ಉಗ್ರರ ಬಾಂಬ್ ಸ್ಫೋಟದ ವಿರುದ್ಧ ಸಾಹಿತ್ಯ ಸ್ಫೋಟವಾಗಬೇಕು : ಸಿಪಿಕೆ
ಮೈಸೂರು

ಉಗ್ರರ ಬಾಂಬ್ ಸ್ಫೋಟದ ವಿರುದ್ಧ ಸಾಹಿತ್ಯ ಸ್ಫೋಟವಾಗಬೇಕು : ಸಿಪಿಕೆ

April 29, 2019

ಮೈಸೂರು: ಸಾಮಾಜಿಕ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿ ಕವಿಗಳಿಗೆ ಅತ್ಯಂತ ಮುಖ್ಯವಾಗಿದ್ದು, ಉಗ್ರರ ಬಾಂಬ್ ಸ್ಫೋಟಗಳ ವಿರುದ್ಧ ಸಾಹಿತ್ಯ-ಕಾವ್ಯದ ಸ್ಫೋಟ ವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣ ಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು. ಮೈಸೂರಿನ ಇನ್ಸ್‍ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಭಾರತ ಕನ್ನಡ ಪರಿಷತ್ತು ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ರಾಜ್ಯಮಟ್ಟದ ಯುಗಾದಿ ಕವಿ-ಕಾವ್ಯ ಮೇಳ, ಸರಳ ವ್ಯಾಕರಣ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಹಲವೆಡೆ…

ಹಾಡಿಯಿಂದ ಹಿಮಾಲಯದತ್ತ ಬುಡಕಟ್ಟು ವಿದ್ಯಾರ್ಥಿನಿಯರ ಸಾಹಸ ಯಾತ್ರೆ
ಮೈಸೂರು

ಹಾಡಿಯಿಂದ ಹಿಮಾಲಯದತ್ತ ಬುಡಕಟ್ಟು ವಿದ್ಯಾರ್ಥಿನಿಯರ ಸಾಹಸ ಯಾತ್ರೆ

April 29, 2019

ಮೈಸೂರು: ಕಾಡೇ ಪ್ರಪಂಚ ಎಂದು ತಿಳಿದಿದ್ದ ನಮಗೆ ಹಿಮಾಲಯ ಏರುವ ಅವಕಾಶ ಒದಗಿ ಬಂದಿ ರುವುದು ಸುದೈವ. ಕನಸಲ್ಲೂ ಅಲ್ಲಿಗೆ ಹೋಗುತ್ತೇವೆ ಎಂದೆನಿಸಿರಲಿಲ್ಲ. ಇದೀಗ ಛಲ ಮುಂದಿದೆ, ಯಾವುದೇ ಸವಾಲು ಎದುರಾದರೂ ಶಿಖರವನ್ನು ಏರಿ ಬರುತ್ತೇವೆ..! ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಹಾಡಿಗಳ 12 ಬಾಲಕಿಯರನ್ನು ಹಿಮಾ ಚಲ ಪ್ರದೇಶದ ಧೌಲಾರ್ಧ ರೇಂಜ್‍ನ 14,000 ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರ ಚಾರಣಕ್ಕೆ ಟೈಗರ್ ಅಡ್ವೆಂಚರ್ ಫೌಂಡೇಶನ್ ಕರೆದೊ ಯ್ಯುತ್ತಿದ್ದು, ಇದೇ ಮೊದಲ ಬಾರಿಗೆ ಹಿಮದ ಲೋಕ ಸ್ಪರ್ಶಿಸುವ…

1 8 9 10 11 12 194
Translate »