Tag: Mysuru

ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ
ಮೈಸೂರು

ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ

April 30, 2019

ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ ಫಲವಾಗಿ ಜಡತ್ವ ಗೊಂಡಿದ್ದ ಶೋಷಿತ ಸಮುದಾಯ ಸ್ವಾಭಿ ಮಾನ ರೂಢಿಸಿಕೊಂಡಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿ ಯಿಂದ ಕೆಎಸ್‍ಒಯು ಕಾವೇರಿ ಸಭಾಂ ಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಬದುಕಿನ ಜಡತ್ವ,…

ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ
ಮೈಸೂರು

ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ

April 30, 2019

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ಶಿವಮೂರ್ತಿ, ಉಪಾ ಧ್ಯಕ್ಷರಾಗಿ ದಕ್ಷಿಣಾಮೂರ್ತಿ, ಎಲ್.ಎಸ್. ಮಹದೇವಸ್ವಾಮಿ, ಎಸ್.ಬಿ.ಸುರೇಶ್, ಅನುಸೂಯ ಗಣೇಶ್ ಅವರುಗಳು ನೇಮಕಗೊಂಡಿದ್ದಾರೆ. ಪದಾಧಿಕಾರಿಗಳಾಗಿ ಹೆಚ್.ಕೆ.ಚನ್ನಪ್ಪ (ಪ್ರಧಾನ ಕಾರ್ಯದರ್ಶಿ), ಎಂ.ಕುಮಾರ್, ಎಂ.ಕೆ.ಸ್ವಾಮಿ, ಕೆ.ಸಿ.ಶಿವಕುಮಾರ್, ಗೀತಾ ರಾಜಶೇಖರ್ (ಕಾರ್ಯದರ್ಶಿ), ಕೆ.ಕೆ. ಖಂಡೆಶ್ (ಕೋಶಾಧ್ಯಕ್ಷ), ಕೆ.ಎನ್.ರವಿ ಶಂಕರ್, ಕೆ.ಬಿ.ನಾಗಭೂಷಣ್, ಎಸ್. ಮಹದೇವಸ್ವಾಮಿ, ಹೆಚ್.ಎಸ್.ವೀರೇಶ್, ಕೆ.ಶಿವಕುಮಾರ್ ದೂರ, ಎಂ.ನಟರಾಜು, ಡಿ.ಮೋಹನ್‍ಕುಮಾರ್, ಎಸ್.ಎಂ. ಕೆಂಪಣ್ಣ, ಕೆ.ಜೆ.ಮಹೇಶ್, ಜೆ.ಜಿ.ಚಂದ್ರ ಶೇಖರ್, ಪಿ.ನಾಗರಾಜಪ್ಪ, ಎಲ್.ಪಿ. ಧರ್ಮ, ಮಂಜುನಾಥ್, ಪಿ.ಎಂ.ಕುಮಾರ್, ಟಿ. ಮಲ್ಲಿಕಾರ್ಜುನ್, ಎಂ.ದಾಕ್ಷಾಯಿಣಿ,…

ನಿವೃತ್ತಿ ಹಿನ್ನೆಲೆಯಲ್ಲಿ ಮಾನಸಗಂಗೋತ್ರಿ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಸುಬ್ರಹ್ಮಣಿಯನ್ ದಂಪತಿಗೆ ಅಭಿನಂದನೆ
ಮೈಸೂರು

ನಿವೃತ್ತಿ ಹಿನ್ನೆಲೆಯಲ್ಲಿ ಮಾನಸಗಂಗೋತ್ರಿ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಸುಬ್ರಹ್ಮಣಿಯನ್ ದಂಪತಿಗೆ ಅಭಿನಂದನೆ

April 30, 2019

ಮೈಸೂರು: ಯಾವುದೇ ಕಷ್ಟದ ಕೆಲಸವನ್ನಾದರೂ ಹಿಂಜರಿಯದೆ ಮಾಡುತ್ತಿದ್ದ ಪೆÇ್ರ.ಎ.ಬಾಲಸುಬ್ರಮಣಿ ಯನ್ ಅವರು, ಮಾದರಿ ಶಿP್ಷÀಕರು ಹೇಗಿ ರಬೇಕು ಎಂಬುದನ್ನು ತೋರಿಸಿಕೊಟ್ಟಿ ದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಜಿ. ಹೇಮಂತಕುಮಾರ್ ಹೇಳಿದರು. ನಾಳೆ ಸೇವೆಯಿಂದ ನಿವೃತ್ತರಾಗಲಿರುವ ಮಾನಸ ಗಂಗೋತ್ರಿಯ ಭೂ ವಿe್ಞÁನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎ. ಬಾಲಸುಬ್ರಹ್ಮಣಿಯನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಕುಲಪತಿಗಳು, ವಿವಿಗೆ ಸೇರಿದಾಗಲೇ ತಂತ್ರಾಂಶಕ್ಕೆ ಮತ್ತು ಕಂಪ್ಯೂಟರ್‍ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. 2020ಕ್ಕೆ ಮೈಸೂರು ವಿವಿ ಡಿಜಿಟಲೀಕರಣವಾಗುತ್ತಿದ್ದು,…

ಬಾರ್ ಮುಂದೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಿವಾಸಿಗಳಿಂದ ಪ್ರತಿಭಟನೆ
ಮೈಸೂರು

ಬಾರ್ ಮುಂದೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಿವಾಸಿಗಳಿಂದ ಪ್ರತಿಭಟನೆ

April 30, 2019

ಮೈಸೂರು: ನಿವಾಸಿಗಳ ವಿರೋಧದ ನಡುವೆಯೂ ಮೈಸೂ ರಿನ ಹೆಬ್ಬಾಳ ಒಂದನೇ ಹಂತದ ಹುಡ್ಕೋ ಬಡಾವಣೆ ಲಕ್ಷ್ಮಿಕಾಂತನಗರದ ಸಿಐಟಿಬಿ ಛತ್ರದ ಹಿಂಭಾಗದಲ್ಲಿ ಚಿತ್ರ ರೆಸಿಡೆನ್ಸಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲಾಗಿದ್ದು ಅದನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು, ಚಾಮರಾಜ ಕೇತ್ರದ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯ ಲಾಗಿರುವ ಮಳಿಗೆ ಮುಂದೆ ಮಹಿಳೆ ಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆಯ ಜನರ ನೆಮ್ಮದಿ ಹಾಳು ಮಾಡಲಿರುವ ಬಾರ್…

ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ
ಮೈಸೂರು

ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ

April 30, 2019

ಮೈಸೂರು: ರಿಯಾಯಿತಿ ಮೂಲಕ ಕಂದಾಯ ವಸೂಲಾತಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್‍ಸ್ವಾಮಿ ಆಗ್ರಹಿಸಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಕರ ಸಂಗ್ರಹ ಅಭಿ ಯಾನದ ಮೂಲಕ ಶೇ.5ರಷ್ಟು ರಿಯಾಯಿತಿಯಲ್ಲಿ ಕಂದಾಯ ಸಂಗ್ರಹಿಸಲಾಗುತ್ತದೆ. ಇದರಿಂದ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ವಾಗುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಕಂದಾಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಕಂದಾಯ ನಿರೀಕ್ಷಕರು ಸೇರಿದಂತೆ ಪಾಲಿಕೆಯ ಬಹುತೇಕ ಅಧಿಕಾರಿಗಳು ಒಂದೂವರೆ ತಿಂಗಳಿಂದ…

ಮೇ 7, 8ರಂದು ಮೈಸೂರಲ್ಲಿ ಅದ್ಧೂರಿ ಬಸವ ಜಯಂತಿ
ಮೈಸೂರು

ಮೇ 7, 8ರಂದು ಮೈಸೂರಲ್ಲಿ ಅದ್ಧೂರಿ ಬಸವ ಜಯಂತಿ

April 30, 2019

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ಮೇ 7 ಮತ್ತು 8ರಂದು ಬಸವ ಜಯಂತಿ ಆಯೋಜಿಸಿದ್ದು, ಇದರ ಪ್ರಚಾರ ವಾಹನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮೈಸೂರಿನ ಕಲಾಮಂದಿರದಲ್ಲಿ ಮೇ 7 ಮತ್ತು 8ರಂದು ಎರಡು ದಿನಗಳ ಕಾಲ ಬಸವ ಜಯಂತಿ ಹಮ್ಮಿಕೊಂಡಿದ್ದು, ಮೈಸೂರಿನ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಬಳಿಯ ಬಸವಣ್ಣನ ಪ್ರತಿಮೆ ಬಳಿ ಜಯಂತಿಯ ಪ್ರಚಾರ ವಾಹನಕ್ಕೆ ಇಂದು ಕುದೇರು ಮಠದ…

ಮೈಸೂರಲ್ಲಿ ಮಳೆ ನೀರು ಚರಂಡಿಯಲ್ಲಿಹರಿಯುತ್ತಿದೆ ಮಲೀನ ನೀರು!
ಮೈಸೂರು

ಮೈಸೂರಲ್ಲಿ ಮಳೆ ನೀರು ಚರಂಡಿಯಲ್ಲಿಹರಿಯುತ್ತಿದೆ ಮಲೀನ ನೀರು!

April 30, 2019

ಮೈಸೂರು: ಮೈಸೂರು ನಗರದ ಮಳೆ ನೀರು ಚರಂಡಿಗಳು ಬೇಸಿಗೆಯಲ್ಲೂ ಬರಿದಾಗುವುದಿಲ್ಲ. ಮಳೆ ಸುರಿಯದಿದ್ದರೂ ನೀರಿನ ಹರಿವು ಮಾತ್ರ ಕ್ಷಣವೂ ನಿಲ್ಲುವುದಿಲ್ಲ. ಅರೆ ಇದು ಹೇಗೆ ಸಾಧ್ಯವೆಂದು ಅಚ್ಚರಿಪಡಬೇಡಿ. ಈ ನೀರಿನ ಮೂಲ ತಿಳಿದರೆ ನಿಮಗೆ ಅಸಹ್ಯದ ಜೊತೆಗೆ ಆತಂಕವಾಗುತ್ತದೆ. ಹೌದು, ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿರುವುದು ಶುದ್ಧ ನೀರಲ್ಲ. ಶೌಚಾಲಯ ಇನ್ನಿತರ ಕರ್ಮಗಳಿಗೆ ಬಳಸಿದ ಮಲೀನ ನೀರು. ಒಳಚರಂಡಿ (ಯುಜಿಡಿ) ಸೇರಬೇಕಿದ್ದ ಕಲುಷಿತ ನೀರು, ತೆರೆದ ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಇದರಿಂದ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿ,…

ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅವಶ್ಯ
ಮೈಸೂರು

ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅವಶ್ಯ

April 30, 2019

ಮೈಸೂರು: ದೇಶದಲ್ಲಿ ಐದು ವರ್ಷಕ್ಕೊಮ್ಮೆ ನಡೆ ಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಮೂಲಾಗ್ರ ಬದಲಾ ವಣೆ ಅವಶ್ಯ. ಕೇವಲ ಎರಡು ಪಕ್ಷಗಳ ನಡುವೆ ಚುನಾವಣೆಗಳು ನಡೆಯುವಂತಿ ರಬೇಕು ಎಂದು ಜಿಲ್ಲಾ ಹೋರಾಟಗಾರ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಜಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಹಾಗೂ ಕೆ.ಆರ್.ನಗರದ ಡಾ.ಕೆ.ಎಸ್. ಗೌಡಯ್ಯ ಪ್ರತಿಷ್ಠಾನದ ವತಿಯಿಂದ ಆಯೋಜಿ ಸಿದ್ದ ಮರೆಯಲಾಗದ ಮಹನೀಯರು ಶೀರ್ಷಿಕೆಯಡಿ `ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ತಗಡೂರು ರಾಮಚಂದ್ರ ರಾಯರು- ಒಂದು…

ವಿಶ್ವಯೋಗ ದಿನಾಚರಣೆಯಂತೆ ವಿಶ್ವ ನೃತ್ಯ ದಿನ ಆಚರಿಸುವುದು ಅವಶ್ಯ
ಮೈಸೂರು

ವಿಶ್ವಯೋಗ ದಿನಾಚರಣೆಯಂತೆ ವಿಶ್ವ ನೃತ್ಯ ದಿನ ಆಚರಿಸುವುದು ಅವಶ್ಯ

April 30, 2019

ಮೈಸೂರು: ವಿಶ್ವ ನೃತ್ಯ ದಿನವನ್ನು ವಿಶ್ವಯೋಗ ದಿನಾಚರಣೆ ಮಾದರಿಯಲ್ಲೇ ಆಚರಿಸುವ ಮೂಲಕ ನೃತ್ಯ ಕಲೆಯನ್ನು ಮತ್ತಷ್ಟು ಜನಪ್ರಿಯ ಗೊಳಿಸಬೇಕಿದೆ ಎಂದು ನೂಪುರ ಕಲಾ ವಿದರ ಸಾಂಸ್ಕøತಿಕ ಟ್ರಸ್ಟ್‍ನ ನಿರ್ದೇಶಕ ಡಾ.ಕೆ.ರಾಮಮೂರ್ತಿರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಲಕ್ಷ್ಮೀಪುರಂನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ `ವಿಶ್ವ ನೃತ್ಯ ದಿನೋತ್ಸವ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಯೋಗ ಕಲೆಯನ್ನು ಪ್ರತಿ ವರ್ಷ ದೇಶ-ವಿದೇಶಗಳಲ್ಲಿ…

ಮೈಸೂರಲ್ಲಿ ವಿಶ್ವಕರ್ಮ ಸಮುದಾಯದ ಜಾಥಾ
ಮೈಸೂರು

ಮೈಸೂರಲ್ಲಿ ವಿಶ್ವಕರ್ಮ ಸಮುದಾಯದ ಜಾಥಾ

April 30, 2019

ಮೈಸೂರು: ರಾಯ ಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸ ಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟ ಮತ್ತು ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಆಶ್ರಯದಲ್ಲಿ ಸೋಮವಾರ ಮೈಸೂರಿನಲ್ಲಿ ಜಾಥಾ ನಡೆಸಲಾಯಿತು. ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಒಕ್ಕೂಟದ ನೂರಾರು ಕಾರ್ಯಕರ್ತರು ಮಧು ಪತ್ತಾರ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾ ಗಿದ್ದು, ಧ್ವನಿ ಇಲ್ಲದ ಸಮಾಜದ ಪ್ರಕರಣ ಎಂದು ಈ ಪ್ರಕರಣವನ್ನು…

1 6 7 8 9 10 194
Translate »