Tag: Mysuru

ಆಸ್ತಿ ವಿವರ ಘೋಷಿಸದ 26 ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು
ಮೈಸೂರು

ಆಸ್ತಿ ವಿವರ ಘೋಷಿಸದ 26 ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು

May 3, 2019

ಬೆಂಗಳೂರು: ಆಸ್ತಿ ವಿವರ ಘೋಷಣೆ ಮಾಡಿ ಕೊಳ್ಳದ 26 ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಇಂದಿಲ್ಲಿ ತಿಳಿಸಿದ್ದಾರೆ. ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಅನ್ವಯ ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಕಾಸ್ ನೋಟೀಸ್ ನಂತರವೂ ಆಸ್ತಿ ವಿವರ ನೀಡದ 26 ಮಂದಿ ಸದಸ್ಯತ್ವವನ್ನು ಅನರ್ಹಗೊಳಿಸ ಲಾಗಿದೆ ಎಂದರು. ಕಳೆದ ವರ್ಷ ದಿಂದ ಆನ್‍ಲೈನ್‍ನಲ್ಲೂ ಆಸ್ತಿ ವಿವರ ಘೋಷಿಸಲು…

ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ
ಮೈಸೂರು

ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ

May 3, 2019

ಮೈಸೂರು: ಸಂವಿಧಾನದ 8ನೇ ಪರಿಚ್ಛೇದಕ್ಕೆ ಕೊಡವ ಭಾಷೆ ಸೇರ್ಪಡೆ ಹಾಗೂ ಕೊಡವ ಸಮುದಾಯಕ್ಕೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ಸಲುವಾಗಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ನಿರಂತರ ಪ್ರಯತ್ನದಲ್ಲಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದರು. ಮೈಸೂರು ಕೊಡವ ಸಮಾಜ, ಮಡಿಕೇರಿಯ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಲೋಪಮುದ್ರೆ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಮೈಸೂರು ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡವ…

ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ
ಮೈಸೂರು

ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ

May 3, 2019

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಮಾಡಿದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಯಾಗಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಓಟ್ ಹಾಕಿ ದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಮೈತ್ರಿ ಹೇಳಿಕೆ ಯಲ್ಲ. ನಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ. ಆ ವಿಶ್ವಾಸ…

ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140
ಮೈಸೂರು

ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140

May 3, 2019

ಮೈಸೂರು: ಮೈಸೂರು ಜನತೆಗೆ ಬಿಸಿಲ ತಾಪದ ಜೊತೆಗೆ ತರಕಾರಿಗಳ ದರವೂ ಕೈ ಸುಡುತ್ತಿದೆ. ಒಂದು ವಾರದಿಂದಲೂ ತರಕಾರಿ ಬೆಲೆಗಳಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇಳಿತಕ್ಕಿಂತ ಏರಿಕೆಯೇ ಹೆಚ್ಚಾಗಿದೆ. ಮೈಸೂರಿನಲ್ಲಿ ಕಳೆದ ವಾರ ಪ್ರತಿ ಕೆಜಿಗೆ ರೂ.100ರ ಗಡಿ ದಾಟಿದ್ದ ಬೀನ್ಸ್ ಇಂದು ರೂ.80ಕ್ಕೆ ಇಳಿದಿದ್ದರೂ ಗ್ರಾಹಕರು ಅನಿವಾರ್ಯವಾಗಿ ಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಮೈಸೂರಿನ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಗುರುವಾರ ಬೀನ್ಸ್ ರೂ.80ಕ್ಕೆ ಮಾರಾಟವಾಗುತ್ತಿತ್ತು. ಕಳೆದ ವಾರ ರೂ.50ರ ಗಡಿ ದಾಟಿದ್ದ ಟೊಮೆಟೊ ಇಂದು 30ರಿಂದ 40ರ…

ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ
ಮೈಸೂರು

ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ

May 3, 2019

ಮೈಸೂರು: ಸರ್ಕಾರಿ ಹಾಗೂ ಬ್ಯಾಂಕ್‍ಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಿದ್ಯಾ ವಂತ ಯುವಕರಿಂದ ಹಣ ವಸೂಲಿ ಮಾಡಿ, ವಂಚಿ ಸುವ ಜಾಲವೊಂದು ಮೈಸೂರಲ್ಲಿ ಕಾರ್ಯನಿರತ ವಾಗಿದೆ. 9 ಮಂದಿಯ ತಂಡ ಹಲವರಿಂದ ಲಕ್ಷಾಂ ತರ ರೂ. ವಸೂಲಿ ಮಾಡಿ ತಲೆ ಮರೆಸಿಕೊಂಡಿರುವ ಪ್ರಕರಣ, ತಡವಾಗಿ ಬೆಳಕಿಗೆ ಬಂದಿದೆ. ವಂಚಕರ ಮಾತಿಗೆ ಮರುಳಾಗಿ ಉದ್ಯೋಗ ಗಿಟ್ಟಿಸಿ ಕೊಳ್ಳುವ ಆಸೆಯಿಂದ ಲಕ್ಷ ಲಕ್ಷ ನೀಡಿ ಮೋಸ ಹೋಗಿ ರುವ ಮಳವಳ್ಳಿ ನಿವಾಸಿ ಪವಿತ್ರ, ವಂಚಕರ ಜಾಲಕ್ಕೆ ಇನ್ನಷ್ಟು ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು…

ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ
ಮೈಸೂರು

ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ

May 3, 2019

ಮೈಸೂರು: ಎಜುಕೇ ಷನ್ ಟ್ರಸ್ಟ್‍ವೊಂದು ನಿಯಮಗಳನ್ನು ಗಾಳಿಗೆ ತೂರಿ ಎಂಪಿಎಡ್ (ದೈಹಿಕ ಶಿಕ್ಷಣ) ಕೋರ್ಸ್ ನಡೆಸುತ್ತಿದೆ ಎಂದು ಆರೋ ಪಿಸಿ ಮೈಸೂರು ವಿಶ್ವವಿದ್ಯಾನಿಲಯದ ಎಂಪಿಎಡ್ ಹಾಗೂ ಬಿಪಿಎಡ್ ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರು ವಿವಿಯ ಕ್ರಾಫರ್ಡ್ ಭವ ನದ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಮಂಡ್ಯ ಜಿಲ್ಲೆಯ ಪಾಂಡವ ಪುರದ ಎಜುಕೇಷನ್ ಟ್ರಸ್ಟ್‍ವೊಂದು ವಿಶ್ವ ವಿದ್ಯಾನಿಲಯದ ನಿಯಮ ಉಲ್ಲಂಘಿಸಿ ಎಂಪಿಎಡ್ ಕೋರ್ಸ್ ನಡೆಸುತ್ತಿದೆ ಎಂದು ಸದರಿ ಟ್ರಸ್ಟ್ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ…

ವಿಶ್ವ ಕಾರ್ಮಿಕ ದಿನ: ಮೈಸೂರಲ್ಲಿ ಕೆಂಬಾವುಟಗಳ ಬೃಹತ್ ಮೆರವಣಿಗೆ
ಮೈಸೂರು

ವಿಶ್ವ ಕಾರ್ಮಿಕ ದಿನ: ಮೈಸೂರಲ್ಲಿ ಕೆಂಬಾವುಟಗಳ ಬೃಹತ್ ಮೆರವಣಿಗೆ

May 3, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧ ವಾರ ವಿವಿಧ ಸಂಘಟನೆಗಳು ಪ್ರತ್ಯೇಕ ವಾಗಿ ವಿಶ್ವ ಕಾರ್ಮಿಕರ ದಿನ ಆಚರಿಸಿದವು. ಆಲ್ ಇಂಡಿಯಾ ಟ್ರೇಡ್ ಯೂನಿಯನ್ (ಎಐಟಿಯುಸಿ), ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್(ಸಿಐಟಿಯು), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್(ಎಐಯುಟಿಯುಸಿ), ಬಿಎಸ್‍ಎನ್‍ಎಲ್ ಯೂನಿಯನ್, ಕರ್ನಾ ಟಕ ಸರ್ಕಲ್, ಬ್ಯಾಂಕ್ ಇನ್ಷೂರೆನ್ಸ್, ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಅಂಚೆ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಮೇ ದಿನಾಚರಣೆ ಸಮಿತಿ ಸಹಯೋಗದಲ್ಲಿ ಮೈಸೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್…

ತರಾತುರಿಯಲ್ಲಿ ಚಾಮುಲ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಖಂಡಿಸಿ ನೌಕರರ ಪ್ರತಿಭಟನೆ
ಮೈಸೂರು

ತರಾತುರಿಯಲ್ಲಿ ಚಾಮುಲ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಖಂಡಿಸಿ ನೌಕರರ ಪ್ರತಿಭಟನೆ

May 3, 2019

ಮೈಸೂರು: ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟವೇ (ಚಾಮುಲ್) ತನ್ನ ಸಿಬ್ಬಂದಿ ವೇತನ ಹಾಗೂ ಅವರ ಇನ್ನಿತರ ಸೌಲಭ್ಯಗಳನ್ನು ನಿರ್ವಹಣೆ ಮಾಡಬೇಕೆಂದು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು, ಇದರಿಂದ ನೌಕರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ನೌಕರರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ದಿಂದ (ಮೈಮುಲ್) ಚಾಮುಲ್ ವಿಭಜೀಕರಣ ಹಾಗೂ ಸಿಬ್ಬಂದಿ ಹಂಚಿಕೆ ಪೂರ್ಣವಾಗಿಲ್ಲ. ಹೀಗಿದ್ದರೂ…

ಆರೋಗ್ಯಕ್ಕಾಗಿ ಓಟದಲ್ಲಿ 700ಕ್ಕೂ ಹೆಚ್ಚು ಮಂದಿ ಭಾಗಿ
ಮೈಸೂರು

ಆರೋಗ್ಯಕ್ಕಾಗಿ ಓಟದಲ್ಲಿ 700ಕ್ಕೂ ಹೆಚ್ಚು ಮಂದಿ ಭಾಗಿ

May 3, 2019

ಮೈಸೂರು: ಮೈಸೂರು ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್‍ನಿಂದ `ಆರೋಗ್ಯಕ್ಕಾಗಿ ಓಟ’ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ 9ನೇ ಆರ್‍ಎನ್‍ಎಂ ಸ್ಮಾರಕ ರೋಡ್‍ರೇಸ್‍ನಲ್ಲಿ ಬುಧವಾರ ಮುಂಜಾನೆ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಿಂದ ಆರಂಭಗೊಂಡ ಓಟ ನ್ಯಾಯಾಲಯ ಆವರಣದ ಮುಂದಿ ರುವ ಗಾಂಧಿ ಪ್ರತಿಮೆ ಮಾರ್ಗ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲಿ ಮುಕ್ತಾಯಗೊಂಡಿತು. ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದ 700ಕ್ಕೂ ಹೆಚ್ಚು ಮಂದಿ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. 10ರಿಂದ 15ವರ್ಷದವರೆಗಿನ ವಿಭಾಗ, 15-39 ವರ್ಷದೊಳ…

ಮಸೂದ್ ಅಜರ್ ಜಾಗತಿಕ ಉಗ್ರ
ಮೈಸೂರು

ಮಸೂದ್ ಅಜರ್ ಜಾಗತಿಕ ಉಗ್ರ

May 3, 2019

ಬೀಜಿಂಗ್: ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ನೆಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಬೆನ್ನಲ್ಲೇ ಭಾರತ ನೀಡಿರುವ ಹೊಸ ಸಾಕ್ಷ್ಯಾಧಾರಗಳು ಚೀನಾಕ್ಕೆ ಸಹ ಒಪ್ಪಿಗೆಯಾದಂತಿದೆ. ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ತಕರಾರು ತೆಗೆಯುತ್ತಿದ್ದ ಚೀನಾಗೆ ಕೊನೆಗೂ ಒಪ್ಪಿಕೊಳ್ಳಬೇಕಾದ ಸಂದಿಗ್ಧತೆ ಬಂದಿದೆ. ಭಾರತ ಒದಗಿಸಿರುವ ಪರಿಷ್ಕೃತ ವಸ್ತುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ಮತ್ತು ಸಂಬಂಧಪಟ್ಟ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಭಾರತದ ಪ್ರಸ್ತಾವನೆಗೆ ಚೀನಾ ಆಕ್ಷೇಪವೆತ್ತುವುದಿಲ್ಲ ಎಂದು ಚೀನಾದ…

1 4 5 6 7 8 194
Translate »