Tag: Rafale Deal

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಮೈಸೂರು

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

November 15, 2019

ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಲ್ಲಿಸಿದ್ದ ಮರು ಪರಿ ಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಜತೆಗೆ ನ್ಯಾಯಾಂಗ ನಿಂದನೆ ದಾವೆಯಲ್ಲಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ತರಾಟೆಗೆ ತೆಗೆದುಕೊಂಡಿದೆ. ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಸುವುದರಲ್ಲಿ ಅಕ್ರಮ ನಡೆದಿದೆ. ಸುಪ್ರೀಂಕೋರ್ಟ್…

ರಫೆಲ್ ಡೀಲ್ ನಂತರ ಅನಿಲ್ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!
ಮೈಸೂರು

ರಫೆಲ್ ಡೀಲ್ ನಂತರ ಅನಿಲ್ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!

April 14, 2019

ನವದೆಹಲಿ: ಭಾರತ ಸರ್ಕಾರ 36 ರಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿ ಕೊಂಡ ಕೆಲವೇ ತಿಂಗಳಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್‍ನ ಫ್ರೆಂಚ್ ನೋಂದಾಯಿತ ಟೆಲಿಕಾಮ್ ಸಂಸ್ಥೆಗೆ ಫ್ರಾನ್ಸ್ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿದೆ ಎಂದು ಪ್ರಮುಖ ಫ್ರೆಂಚ್ ದೈನಿಕ ಲೀ ಮಾಂಡ್ ಶುಕ್ರವಾರ ವರದಿ ಮಾಡಿದೆ. ಲೀ ಮಾಂಡ್ ವರದಿಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಕಮ್ಯುನಿಕೇಶನ್ “ನಾವೇನೂ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿ ನಲ್ಲೇ ನಮ್ಮ ತೆರಿಗೆ…

ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ
ಮೈಸೂರು, ಮೈಸೂರು ದಸರಾ

ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ

October 14, 2018

ಬೆಂಗಳೂರು: ಸಮರ ವಿಮಾನ ತಯಾರಿಕೆಯಲ್ಲಿ ಅನುಭವ ಹೊಂದಿದ ಸಾರ್ವಜನಿಕ ಸ್ವಾಮ್ಯದ ಎಚ್‍ಎಎಲ್ ಸಂಸ್ಥೆ ಹಿತವನ್ನು ಬಲಿಕೊಟ್ಟು, ಮುಳುಗುತ್ತಿದ್ದ ರಿಲೆಯನ್ಸ್ ಕಂಪನಿ ಮೇಲೆತ್ತಲು ರಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ. ನಗರದ ಕಬ್ಬನ್ ಪಾರ್ಕ್ ಬದಿಯಲ್ಲಿನ ಮಿನ್ಸ್ ವೃತ್ತ ದಲ್ಲಿ ಎಚ್‍ಎಎಲ್‍ನ ಹಾಲಿ ಮತ್ತು ಮಾಜಿ ನೌಕರರ ಜೊತೆ ಸಂವಾದ ನಂತರ ಸುದ್ದಿಗಾರರೊಂದಿಗೆ ಪ್ರತ್ಯೇಕ ವಾಗಿ ಮಾತನಾಡಿದ ಅವರು, ಇಂತಹ ಒಪ್ಪಂದದಿಂದ…

Translate »