Tag: Vikram Muthanna

ಎಲ್ಲಿ ಹೋದವು ಹಾಸ್ಯಭರಿತ, ವಿದ್ವತ್‌ಪೂರ್ಣ ಚರ್ಚೆಗಳು…!
ಬಿಚ್ಚು ನುಡಿ

ಎಲ್ಲಿ ಹೋದವು ಹಾಸ್ಯಭರಿತ, ವಿದ್ವತ್‌ಪೂರ್ಣ ಚರ್ಚೆಗಳು…!

August 31, 2021

ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಮಾರಾಮಾರಿ ದೃಶ್ಯಗಳಿಗೆ ಹಲವರು ಸಾಕ್ಷಿಯಾದರು. ವಿರೋಧ ಪಕ್ಷದ ನಾಯಕರು ಮಾರ್ಷಲ್‌ಗಳನ್ನು ತಳ್ಳಿ, ತಮ್ಮ ಕೈಯ್ಯಲ್ಲಿದ್ದ ಕಾಗದ ಪತ್ರಗಳನ್ನು ಹರಿದೆಸೆದರು. ಸದನದ ಬಾವಿಗಿಳಿದು ಮನಬಂದAತೆ ಕಿರುಚಲು ಆರಂಭಿಸಿದರು. ಕೊನೆಗೆ ಸದನ ರಣಾಂಗಣವಾಯಿತು. ಸAಸತ್ ಅಧಿವೇಶನಗಳಲ್ಲಿ ಸಾಮಾನ್ಯವಾಗಿ ಜ್ಞಾನ, ಆಲೋಚನಾ ಶಕ್ತಿ, ಹಾಸ್ಯ, ಸತ್ಯ ಸಂಗತಿಗಳ ಒಳಗೊಂಡ ವಾದ ಮಂಡಿಸಿ ತಮ್ಮ ಎದುರಾಳಿಯ ದೃಷ್ಟಿಕೋನವನ್ನು ಬದಲಾಯಿಸುವ ಪ್ರಯತ್ನ ಮಾಡುವುದು ವಾಡಿಕೆ. ಆದರೆ ಈಗ ನಾವು ನೋಡುತ್ತಿರುವುದೇನು? ಜನರು ಗುಂಪಾಗಿ ಅರೆ ವೃತ್ತದಲ್ಲಿ ಕುಳಿತು, ಕಿಂಡರ್‌ಗಾರ್ಟನ್ ತರಗತಿಯಲ್ಲಿ…

ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…
ಬಿಚ್ಚು ನುಡಿ, ಮೈಸೂರು

ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…

June 8, 2021

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅವರು ಕಳೆದ ಗುರುವಾರ ಪತ್ರಿಕಾಗೋಷ್ಠಿಯೊಂದನ್ನು ಕರೆದು ಪಾಲಿಕೆಯ ಆಯುಕ್ತ ಸ್ಥಾನವಷ್ಟೇ ಅಲ್ಲದೆ ಐಎಎಸ್ ಹುದ್ದೆಗೂ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು! ಈ ಘಟನಾವಳಿಗಳು ತೀರಾ ನಾಟಕೀಯ ವೆಂದೆನಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಮೈಸೂರು ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ಹಾಗೂ ಸ್ಥಳೀಯ ರಾಜಕೀಯ ಮುಖಂಡರುಗಳ ನಡುವೆ ಹಲವಾರು ದಿನಗಳಿಂದಲೂ ನಡೆಯುತ್ತಿದ್ದ ಕಿತ್ತಾಟ ಕೊನೆಗೂ ಈ ಅನಿರೀಕ್ಷಿತ ಬೆಳವಣ ಗೆಗೆ ಕಾರಣವಾಗುವಂತಾಗಿದೆ. ಅದೇನೇ ಇದ್ದರೂ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಅವರು…

`ಅಥೆನಾ’ ಶಿಕ್ಷಣ ಸೇವೆಗೆ ಚಾಲನೆ
ಮೈಸೂರು

`ಅಥೆನಾ’ ಶಿಕ್ಷಣ ಸೇವೆಗೆ ಚಾಲನೆ

March 15, 2019

ಮೈಸೂರು: ಶಿಕ್ಷಣ ಸಂಸ್ಥೆ ನಡೆಸಲು ಹಣದ ಅವಶ್ಯಕತೆ ಇರುವುದು ನಿಜ. ಆದರೆ ಹಣ ಗಳಿ ಕೆಯೇ ಮುಖ್ಯ ಉದ್ದೇಶವಾಗ ಬಾರದು ಎಂದು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾ ದಕ ವಿಕ್ರಂ ಮುತ್ತಣ್ಣ ಅಭಿಪ್ರಾಯಪಟ್ಟರು. ವಿಜಯನಗರ 1ನೇ ಹಂತದಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಬಿ.ಎಸ್.ಪ್ರಶಾಂತ್ ಮತ್ತು ಗಿರೀಶ್ ಬಾಘಾ ಅವರು ನೂತನ ವಾಗಿ ಆರಂಭಿಸಿರುವ `ಅಥೆನಾ’ ಶಿಕ್ಷಣ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ಕೇವಲ ವ್ಯಾಪಾರವಾಗಿ ಉಳಿಯಬಾರದು….

ಪ್ರಸ್ತುತ ದಿನಗಳಲ್ಲಿ ಜನ ಆಯುರ್ವೇದ ಔಷಧಿ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ
ಮೈಸೂರು

ಪ್ರಸ್ತುತ ದಿನಗಳಲ್ಲಿ ಜನ ಆಯುರ್ವೇದ ಔಷಧಿ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ

February 16, 2019

ಮೈಸೂರು: ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ಆಯುರ್ವೇದ ಔಷಧಿಯನ್ನು ಬಳಸು ತ್ತಿದ್ದಾರೆ ಎಂದು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅಭಿಪ್ರಾಯಪಟ್ಟರು. ಶುಕ್ರವಾರ ಆಲನಹಳ್ಳಿಯಲ್ಲಿರುವ ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, 1999ರಲ್ಲಿ ಬೆಂಗಳೂರಿನ ಹಿಮಾಲಯ ಫಾರ್ಮಸ್ಯೂಟಿಕಲ್‍ನ ನಿರ್ದೇಶಕರೊಬ್ಬರು ಸಭೆಯಲ್ಲಿ ಇನ್ನು 20ವರ್ಷಗಳಲ್ಲಿ ಜನರು ಆಯುರ್ವೇದ ಔಷಧಿಗೆ ಮರಳುತ್ತಾರೆ ಎಂದು ಹೇಳಿದ್ದರು. ಅದರಂತೆ ಇಂದು ಬಹುತೇಕ ಜನರು ಆಯುರ್ವೇದ ಔಷಧಿಯನ್ನೇ ಬಳಸುತ್ತಿದ್ದಾರೆ ಎಂದರು….

ಬಿಜೆಪಿಗೆ ಯಡಿಯೂರಪ್ಪ ಮತಗಳು ಬೇಕು… ಆದರೆ ಯಡಿಯೂರಪ್ಪ ಬೇಕಿಲ್ಲ?
ಅಂಕಣಗಳು, ಬಿಚ್ಚು ನುಡಿ

ಬಿಜೆಪಿಗೆ ಯಡಿಯೂರಪ್ಪ ಮತಗಳು ಬೇಕು… ಆದರೆ ಯಡಿಯೂರಪ್ಪ ಬೇಕಿಲ್ಲ?

April 29, 2018

– ವಿಕ್ರಂ ಮುತ್ತಣ್ಣ ಇಡೀ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ನವರನ್ನು ಅವರ ಸ್ವಪಕ್ಷೀಯರೇ ಮತ್ತೊಮ್ಮೆ ಕಾಲೆಳೆಯುತ್ತಿದ್ದಾರೆಯೇ ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳಿಂದ ಮೂಡುತ್ತಿದೆ. ಯಾವಾಗ ಯಡಿಯೂರಪ್ಪನವರು ಕರ್ನಾಟಕ ಬಿಜೆಪಿಯ ಪಕ್ಷಾತೀತ ಸಮೂಹ ನಾಯಕರಾದರೋ, ಅಂದಿನಿಂದಲೂ ಬಿಜೆಪಿ ಹೈಕಮಾಂಡ್‍ಗೆ ‘ಯಡಿಯೂರಪ್ಪ ಸನ್ನಿ’ (Yeddyurappa phobia) ಶುರುವಾಗಿದ್ದು, ಅದು ಇನ್ನೂ ಮುಂದುವರೆದಿದೆ. ಲೋಕಾಯುಕ್ತ ವರದಿಯನ್ನು ಮುಂದಿಟ್ಟುಕೊಂಡು, ಬಿಜೆಪಿ ಹೈಕಮಾಂಡ್ 2011ರಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸುವ ಮೂಲಕ…

Translate »